ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Immigrants

ADVERTISEMENT

17 ಲಕ್ಷ ಅಫ್ಗಾನ್‌ ನಿರಾಶ್ರಿತರು ಸೇರಿ ವಲಸಿಗರ ಗಡಿಪಾರಿಗೆ ಪಾಕ್ ಸರ್ಕಾರ ನಿರ್ಧಾರ

ಅಫ್ಗಾನಿಸ್ತಾನದ 17 ಲಕ್ಷ ನಿರಾಶ್ರಿತರು ಸೇರಿದಂತೆ ದೇಶದಲ್ಲಿರುವ ಎಲ್ಲಾ ಅಕ್ರಮ ವಲಸಿಗರನ್ನು ಅಕ್ಟೋಬರ್‌ 31ರ ಒಳಗಾಗಿ ಹೊರಹಾಕಲು ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Last Updated 7 ಅಕ್ಟೋಬರ್ 2023, 10:56 IST
17 ಲಕ್ಷ ಅಫ್ಗಾನ್‌ ನಿರಾಶ್ರಿತರು ಸೇರಿ ವಲಸಿಗರ ಗಡಿಪಾರಿಗೆ ಪಾಕ್ ಸರ್ಕಾರ ನಿರ್ಧಾರ

ಬಾಂಗ್ಲಾ ಅಕ್ರಮ ವಲಸಿಗರನ್ನು ರಾಜ್ಯದಿಂದ ಹೊರ ಕಳುಹಿಸುತ್ತೇನೆ: ಸಿಎಂ

ಬಾಂಗ್ಲಾ ಹಾಗೂ ಪಾಕಿಸ್ತಾನ ಅಕ್ರಮ ವಲಸಿಗರನ್ನು ಗುರುತಿಸಿ ರಾಜ್ಯದಿಂದ ಹೊರಗೆ ಕಳುಹಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
Last Updated 13 ಜೂನ್ 2021, 16:48 IST
ಬಾಂಗ್ಲಾ ಅಕ್ರಮ ವಲಸಿಗರನ್ನು ರಾಜ್ಯದಿಂದ ಹೊರ ಕಳುಹಿಸುತ್ತೇನೆ: ಸಿಎಂ

ವಲಸಿಗರಿಗೆ ತ್ವರಿತವಾಗಿ ಪೌರತ್ವ ನೀಡುವ ಮಸೂದೆಗೆ ಪ್ರಸ್ತಾವನೆ

ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್
Last Updated 19 ಜನವರಿ 2021, 8:12 IST
ವಲಸಿಗರಿಗೆ ತ್ವರಿತವಾಗಿ ಪೌರತ್ವ ನೀಡುವ ಮಸೂದೆಗೆ ಪ್ರಸ್ತಾವನೆ

ವಲಸೆಗಾರರಿಗೆ ಕಾನೂನಿನ ಸ್ಥಾನಮಾನ: ಬೈಡನ್‌ ಆಡಳಿತದ ಅದ್ಯತೆ

ಮೊದಲ ದಿನದಂದೇ ಪೌರತ್ವ ನೀಡುವ ಕುರಿತು ಮಹತ್ವದ ನಿರ್ಧಾರ
Last Updated 17 ಜನವರಿ 2021, 6:24 IST
ವಲಸೆಗಾರರಿಗೆ ಕಾನೂನಿನ ಸ್ಥಾನಮಾನ: ಬೈಡನ್‌ ಆಡಳಿತದ ಅದ್ಯತೆ

ಸಂಪಾದಕೀಯ | ವಲಸಿಗರ ಸಂಚಾರಕ್ಕೆ ಅನುಮತಿ ಕ್ರಿಯೆ ಚುರುಕಿನಿಂದ ನಡೆಯಲಿ

ಹೊರರಾಜ್ಯಗಳಿಂದ ಉದ್ಯೋಗ ಕಳೆದುಕೊಂಡು ಬಂದವರಿಗೆ ಕೆಲಸ ಒದಗಿಸಿಕೊಡುವ, ಅವರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ
Last Updated 30 ಏಪ್ರಿಲ್ 2020, 20:15 IST
ಸಂಪಾದಕೀಯ | ವಲಸಿಗರ ಸಂಚಾರಕ್ಕೆ ಅನುಮತಿ ಕ್ರಿಯೆ ಚುರುಕಿನಿಂದ ನಡೆಯಲಿ

ವಲಸೆ ಕಾರ್ಮಿಕರನ್ನು ಖುದ್ದಾಗಿ ಭೇಟಿ ಮಾಡಿದ ಸುರೇಶ ಅಂಗಡಿ

ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿನಿಲಯದಲ್ಲಿ ಆಶ್ರಯ ಪಡೆದಿರುವ ರಾಜಸ್ಥಾನ ಮತ್ತಿತರ ರಾಜ್ಯಗಳ ವಲಸೆ ಕಾರ್ಮಿಕರನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಗುರುವಾರ ಭೇಟಿ ಮಾಡಿದರು.
Last Updated 23 ಏಪ್ರಿಲ್ 2020, 13:39 IST
ವಲಸೆ ಕಾರ್ಮಿಕರನ್ನು ಖುದ್ದಾಗಿ ಭೇಟಿ ಮಾಡಿದ ಸುರೇಶ ಅಂಗಡಿ

ಜೋಪಡಿ ತೆರವು– ಪ್ರಮಾಣ ಪತ್ರ ಸಲ್ಲಿಕೆ ಕಾಲಾವಕಾಶ ವಿಸ್ತರಣೆ

ಅಕ್ರಮ ಬಾಂಗ್ಲಾ ವಲಸಿಗರ ತೆರವು ಕಾರ್ಯಾಚರಣೆ ಹೆಸರಿನಲ್ಲಿ ನಗರದ ಕರಿಯಮ್ಮನ ಅಗ್ರಹಾರ, ದೇವರ ಬೀಸನಹಳ್ಳಿ, ಕುಂದಲಹಳ್ಳಿ ಹಾಗೂ ಬೆಳ್ಳಂದೂರು ವ್ಯಾಪ್ತಿಯ ಜೋಪಡಿಗಳಲ್ಲಿ ನೆಲೆಸಿದ್ದವರನ್ನು ತೆರವುಗೊಳಿಸಿರುವ ಕುರಿತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಲ್ಲಿಸಬೇಕಿದ್ದ ಪ್ರಮಾಣಪತ್ರಕ್ಕೆ ಹೈಕೋರ್ಟ್ ಮತ್ತಷ್ಟು ಕಾಲಾವಕಾಶ ನೀಡಿದೆ.
Last Updated 30 ಜನವರಿ 2020, 20:10 IST
ಜೋಪಡಿ ತೆರವು– ಪ್ರಮಾಣ ಪತ್ರ ಸಲ್ಲಿಕೆ ಕಾಲಾವಕಾಶ ವಿಸ್ತರಣೆ
ADVERTISEMENT

ಬೆಂಗಳೂರಿನಲ್ಲೇ ಇದ್ದಾರೆ 3 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು: ಭಾಸ್ಕರ್ ರಾವ್

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಶೃಂಗ
Last Updated 30 ಜನವರಿ 2020, 7:49 IST
ಬೆಂಗಳೂರಿನಲ್ಲೇ ಇದ್ದಾರೆ 3 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು: ಭಾಸ್ಕರ್ ರಾವ್

ಅಕ್ರಮ ನಿವಾಸಿಗಳ ವಿರುದ್ಧ 103 ಪ್ರಕರಣ: 270 ಬಂಧನ

ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಾದ್ಯಂತ ಅಕ್ರಮ ವಾಗಿ ನೆಲೆಸಿರುವ ವಲಸಿಗರ ವಿರುದ್ಧ 103 ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು 270 ವಿದೇಶಿಯರನ್ನು ಬಂಧಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 19 ಡಿಸೆಂಬರ್ 2019, 20:27 IST
fallback

ವಿದೇಶಿ ಕೆಲಸಗಾರರಿಗೆ ತೆರೆದ ಬಾಗಿಲು

ಜಪಾನ್‌ನ ಈ ಪರಿವರ್ತನೆಗೆ ಆರ್ಥಿಕತೆ ಹಾಗೂ ಜನಸಂಖ್ಯೆಯ ಸ್ವರೂಪ ಕಾರಣ
Last Updated 16 ಜನವರಿ 2019, 20:15 IST
ವಿದೇಶಿ ಕೆಲಸಗಾರರಿಗೆ ತೆರೆದ ಬಾಗಿಲು
ADVERTISEMENT
ADVERTISEMENT
ADVERTISEMENT