ರಾಜ್ಯದ ಬೊಕ್ಕಸಕ್ಕೆ ₹13 ಸಾವಿರ ಕೋಟಿ ನಷ್ಟ: ₹65,000 ಕೋಟಿ ಸಂಗ್ರಹ ಸವಾಲು
Karnataka Revenue Loss: ಕರ್ನಾಟಕ ಸರ್ಕಾರಕ್ಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹದಲ್ಲಿ ₹13,000 ಕೋಟಿವರೆಗೆ ಕೊರತೆಯಾಗುವ ಸಾಧ್ಯತೆಯಿದೆ. ಜಿಎಸ್‌ಟಿ ಬದಲಾವಣೆ ಹಾಗೂ ನೋಂದಣಿ ಇಲಾಖೆಯ ಸಮಸ್ಯೆಗಳೇ ಇದಕ್ಕೆ ಪ್ರಮುಖ ಕಾರಣ.Last Updated 16 ಜನವರಿ 2026, 1:01 IST