ಭಾನುವಾರ, 19 ಅಕ್ಟೋಬರ್ 2025
×
ADVERTISEMENT

Income Tax Act

ADVERTISEMENT

Income Tax Audit | ಗಡುವು ವಿಸ್ತರಣೆ, ಅರ್ಹತೆ ಮತ್ತು ದಂಡ: 5 ಪ್ರಮುಖ ಅಂಶಗಳು

Tax Filing Deadline: ಆದಾಯ ತೆರಿಗೆ ಲೆಕ್ಕಪರಿಶೋಧನಾ ವರದಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದ್ದರೂ, ಈಗ ಅದನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ತಿಳಿಸಿದೆ.
Last Updated 30 ಸೆಪ್ಟೆಂಬರ್ 2025, 6:31 IST
Income Tax Audit | ಗಡುವು ವಿಸ್ತರಣೆ, ಅರ್ಹತೆ ಮತ್ತು ದಂಡ: 5 ಪ್ರಮುಖ ಅಂಶಗಳು

ಆದಾಯ ತೆರಿಗೆ ವಿವರ ಸಲ್ಲಿಕೆಗೆ ಇಂದು ಕೊನೇ ದಿನ

Income Tax Filing: ದಂಡವಿಲ್ಲದೆ ಆದಾಯ ತೆರಿಗೆ ವಿವರ (ಐಟಿಆರ್‌) ಸಲ್ಲಿಕೆಗೆ ನೀಡಿದ್ದ ಸೆಪ್ಟೆಂಬರ್‌ 15ರ ಗಡುವನ್ನು ಸೆ.16ವರೆಗೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಸೋಮವಾರ ‘ಎಕ್ಸ್‌’ನಲ್ಲಿ ತಿಳಿಸಿದೆ.
Last Updated 15 ಸೆಪ್ಟೆಂಬರ್ 2025, 15:51 IST
ಆದಾಯ ತೆರಿಗೆ ವಿವರ ಸಲ್ಲಿಕೆಗೆ ಇಂದು ಕೊನೇ ದಿನ

ಯಾದಗಿರಿ: ‘ಆದಾಯ ತೆರಿಗೆ ಕಾಯ್ದೆ ಸಿಎಗಳಿಗೆ ಮಾರಕ’

ಜಿಲ್ಲಾ ವಾಣಿಜ್ಯ, ಕೈಗಾರಿಕಾ ಸಂಘ, ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಸಭೆ
Last Updated 27 ಜುಲೈ 2025, 4:26 IST
ಯಾದಗಿರಿ: ‘ಆದಾಯ ತೆರಿಗೆ ಕಾಯ್ದೆ ಸಿಎಗಳಿಗೆ ಮಾರಕ’

New Income Tax Bill: ತೆರಿಗೆ ವರ್ಷ ಮರು ವ್ಯಾಖ್ಯಾನ

ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಮಂಡಿಸಿರುವ ಹೊಸ ಆದಾಯ ತೆರಿಗೆ ಮಸೂದೆಯು ತೆರಿಗೆಗೆ ಸಂಬಂಧಿಸಿದಂತೆ ತೆರಿಗೆದಾರರಲ್ಲಿ ಇದ್ದ ಹಲವು ಗೊಂದಲಗಳಿಗೆ ಪರಿಹಾರೋಪಾಯ ನೀಡಿದೆ.
Last Updated 14 ಫೆಬ್ರುವರಿ 2025, 23:50 IST
New Income Tax Bill: ತೆರಿಗೆ ವರ್ಷ ಮರು ವ್ಯಾಖ್ಯಾನ

ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ: ಸಂಸದೀಯ ಸಮಿತಿಗೆ ಒಪ್ಪಿಸಲು ಮನವಿ

ಆದಾಯ ತೆರಿಗೆ ಮಸೂದೆ–2025 ಅನ್ನು ಲೋಕಸಭೆಯಲ್ಲಿ ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.
Last Updated 13 ಫೆಬ್ರುವರಿ 2025, 18:47 IST
ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ: ಸಂಸದೀಯ ಸಮಿತಿಗೆ ಒಪ್ಪಿಸಲು ಮನವಿ

Income Tax Bill 2025: ಹೊಸ ಆದಾಯ ತೆರಿಗೆ ಮಸೂದೆ ಇಂದು ಮಂಡನೆ

ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಇಂದು (ಗುರುವಾರ) ಮಂಡನೆಯಾಗಲಿದೆ.
Last Updated 13 ಫೆಬ್ರುವರಿ 2025, 5:15 IST
Income Tax Bill 2025: ಹೊಸ ಆದಾಯ ತೆರಿಗೆ ಮಸೂದೆ ಇಂದು ಮಂಡನೆ

Income Tax Bill | ಮುಂದಿನ ವಾರ ಆದಾಯ ತೆರಿಗೆ ಮಸೂದೆ ಮಂಡನೆ ಸಾಧ್ಯತೆ

‘ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮುಂದಿನ ವಾರ ಮಂಡನೆ ಮಾಡುವ ಸಾಧ್ಯತೆ ಇದೆ’ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
Last Updated 8 ಫೆಬ್ರುವರಿ 2025, 14:31 IST
Income Tax Bill | ಮುಂದಿನ ವಾರ ಆದಾಯ ತೆರಿಗೆ ಮಸೂದೆ ಮಂಡನೆ ಸಾಧ್ಯತೆ
ADVERTISEMENT

Budget 2025 | ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ: ನಿರ್ಮಲಾ

ಮುಂದಿನ ವಾರ ಸಂಸತ್ತಿನಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸುವುದಾಗಿ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
Last Updated 1 ಫೆಬ್ರುವರಿ 2025, 6:27 IST
Budget 2025 | ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ: ನಿರ್ಮಲಾ

Union Budget 2025: ಹೊಸ ಆದಾಯ ತೆರಿಗೆ ಮಸೂದೆ ಮಂಡನೆ ಸಾಧ್ಯತೆ

6 ತಿಂಗಳಲ್ಲಿ 6 ದಶಕಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆ 1961 ಅನ್ನು ಸಮಗ್ರ ಪರಿಶೀಲನೆಗೆ ಒಳಪಡಿಸುವುದಾಗಿ ಕಳೆದ ವರ್ಷದ ಜುಲೈನಲ್ಲಿ ಮಧ್ಯಂತರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
Last Updated 24 ಜನವರಿ 2025, 9:46 IST
Union Budget 2025: ಹೊಸ ಆದಾಯ ತೆರಿಗೆ ಮಸೂದೆ ಮಂಡನೆ ಸಾಧ್ಯತೆ

ವಿದೇಶಿ ಆದಾಯ ಘೋಷಿಸದ ತೆರಿಗೆದಾರರಿಗೆ ಸಂದೇಶ ರವಾನೆ

2024–25ನೇ ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸಿರುವ ಐಟಿಆರ್‌ಗಳಲ್ಲಿ ವಿದೇಶಿ ಆದಾಯ ಅಥವಾ ಸ್ವತ್ತುಗಳ ಬಗ್ಗೆ ಘೋಷಣೆ ಮಾಡದಿರುವ ತೆರಿಗೆದಾರರಿಗೆ ಸಂದೇಶ ರವಾನಿಸಲು ಅಭಿಯಾನ ಆರಂಭಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
Last Updated 16 ನವೆಂಬರ್ 2024, 13:41 IST
ವಿದೇಶಿ ಆದಾಯ ಘೋಷಿಸದ ತೆರಿಗೆದಾರರಿಗೆ ಸಂದೇಶ ರವಾನೆ
ADVERTISEMENT
ADVERTISEMENT
ADVERTISEMENT