Myanmar Earthquake: 3,500 ದಾಟಿದ ಮೃತರ ಸಂಖ್ಯೆ
ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಅಸುನೀಗಿದವರ ಸಂಖ್ಯೆ 3,500 ದಾಟಿದೆ. ಈ ಮಧ್ಯೆ, ಅವಶೇಷಗಳಡಿ ಸಿಕ್ಕಿದ್ದವರ ರಕ್ಷಣೆಗೆ ಕೈಗೊಂಡಿದ್ದ ಶೋಧ ಕಾರ್ಯವನ್ನು ಅಧಿಕಾರಿಗಳು ಸೋಮವಾರ ಮುಕ್ತಾಯಗೊಳಿಸಿದ್ದಾರೆ.Last Updated 7 ಏಪ್ರಿಲ್ 2025, 16:00 IST