ಭಾರತ ಅಂಡರ್-19 ತಂಡದ ಇಂಗ್ಲೆಂಡ್ ಪ್ರವಾಸ; ಆಯುಷ್ ನಾಯಕ, ಸೂರ್ಯವಂಶಿಗೆ ಸ್ಥಾನ
india u19 cricket: ಇಂಗ್ಲೆಂಡ್ ವಿರುದ್ಧ ನಡೆಯಲಿರುವ 19 ವರ್ಷದೊಳಗಿನವರ ಕ್ರಿಕೆಟ್ ಸರಣಿಗಾಗಿ ಪ್ರವಾಸಿ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು (ಗುರುವಾರ) ಪ್ರಕಟಿಸಿದೆ. Last Updated 22 ಮೇ 2025, 9:11 IST