World Boxing Championship: ಚಿನ್ನ ಗೆದ್ದ ಜಾಸ್ಮಿನ್, ನೂಪುರ್ಗೆ ಬೆಳ್ಳಿ
Boxing Medal Winners: ಲಿವರ್ಪೂಲ್: ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದ ಜಾಸ್ಮಿನ್ ಲಂಬೋರಿಯಾ ಚಿನ್ನ, ನೂಪುರ್ ಶೆವೊರಾನ್ ಬೆಳ್ಳಿ ಮತ್ತು ಪೂಜಾ ರಾಣಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. Last Updated 14 ಸೆಪ್ಟೆಂಬರ್ 2025, 2:00 IST