ಶುಕ್ರವಾರ, 4 ಜುಲೈ 2025
×
ADVERTISEMENT

Indian Cinima

ADVERTISEMENT

ನುಡಿ ನಮನ | ಭಾರತೀಯ ಸಿನಿಮಾದ ಹೊಸ ಅಲೆಯ ಹರಿಕಾರ ಶ್ಯಾಮ್‌ ಬೆನಗಲ್

Shyam Benegal: ‘ಮಂಡಿ’ ಹಿಂದಿ ಸಿನಿಮಾದಲ್ಲಿ ಬಗೆದಷ್ಟೂ ಕಾಣುವ ಇಂತಹ ಸಂಗತಿಗಳೆಲ್ಲ ಶ್ಯಾಮ್‌ ಬೆನಗಲ್ ಎಂಬ ಪರ್ಯಾಯ ಸಿನಿಮಾ ವೈಯಾಕರಣಿಯ ಕಸುಬುದಾರಿಕೆಗೆ ಕನ್ನಡಿ ಹಿಡಿಯುತ್ತವೆ.
Last Updated 24 ಡಿಸೆಂಬರ್ 2024, 1:16 IST
ನುಡಿ ನಮನ | ಭಾರತೀಯ ಸಿನಿಮಾದ ಹೊಸ ಅಲೆಯ ಹರಿಕಾರ ಶ್ಯಾಮ್‌ ಬೆನಗಲ್

All We Imagine as Light: ಬೆಳಕಿನ ಹುಡುಕಾಟದಲ್ಲಿ ಪಾಯಲ್ ತಲ್ಲೀನ

ಮೂರು ದಶಕಗಳ ಬಳಿಕ ಭಾರತೀಯ ಚಿತ್ರವೊಂದು ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಿ ಗ್ರಾಂಡ್ ಪ್ರೀ ಪ್ರಶಸ್ತಿ ಗಳಿಸಿದೆ. ಭಾರತದ ನಿರ್ದೇಶಕಿಯೊಬ್ಬರ ಚಿತ್ರಕ್ಕೆ ಈ ಪ್ರಶಸ್ತಿ ಸಂದಿರುವುದು ಇದೇ ಮೊದಲು. ಮುಂಬೈನಲ್ಲಿ ದುಡಿಯುವವರ ಬದುಕನ್ನು ಕಟ್ಟಿಕೊಡುವ ಚಿತ್ರವಿದು.
Last Updated 22 ಡಿಸೆಂಬರ್ 2024, 0:36 IST
All We Imagine as Light: ಬೆಳಕಿನ ಹುಡುಕಾಟದಲ್ಲಿ ಪಾಯಲ್ ತಲ್ಲೀನ

All We Imagine As Light: ಮಾಜಿ ಅಧ್ಯಕ್ಷ ಒಬಾಮಾ ಇಷ್ಟಪಟ್ಟ ಭಾರತದ ಸಿನಿಮಾ ಇದು

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು 2024ರಲ್ಲಿ ನೋಡಲೇಬೇಕಾದ ಸಿನಿಮಾಗಳ ಪಟ್ಟಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಭಾರತದ ‘ಆಲ್‌ ವಿ ಇಮ್ಯಾಜಿನ್‌ ಆ್ಯಸ್ ಲೈಟ್‌’ ಮೊದಲ ಸ್ಥಾನ ಪಡೆದುಕೊಂಡಿದೆ.
Last Updated 21 ಡಿಸೆಂಬರ್ 2024, 7:18 IST
All We Imagine As Light: ಮಾಜಿ ಅಧ್ಯಕ್ಷ ಒಬಾಮಾ ಇಷ್ಟಪಟ್ಟ ಭಾರತದ ಸಿನಿಮಾ ಇದು

ನಿರ್ದೇಶಕ ರಾಹುಲ್‌ ರಾವೈಲ್‌ ಸಂದರ್ಶನ | ಸಿನಿಮಾಗಳಿಂದು ಗಡಿಗಳನ್ನು ಮೀರಿವೆ

ನಿರ್ದೇಶಕ ರಾಹುಲ್‌ ರಾವೈಲ್‌ ಆರ್‌.ವಿ ವಿಶ್ವವಿದ್ಯಾಲಯವು ಇತ್ತೀಚೆಗಷ್ಟೇ ತನ್ನ ಸಿನಿಮಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮಾಸ್ಟರ್‌ ಕ್ಲಾಸ್‌ನಲ್ಲಿ ಭಾಗಿಯಾಗಿದ್ದರು. ಬಳಿಕ ಮಾತಿಗೆ ಸಿಕ್ಕ ಅವರು ಇಂದಿನ ಸಿನಿಮಾ ಜಗತ್ತಿನ ಟ್ರೆಂಡ್‌ನ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು...
Last Updated 25 ಅಕ್ಟೋಬರ್ 2024, 21:36 IST
ನಿರ್ದೇಶಕ ರಾಹುಲ್‌ ರಾವೈಲ್‌ ಸಂದರ್ಶನ | ಸಿನಿಮಾಗಳಿಂದು ಗಡಿಗಳನ್ನು ಮೀರಿವೆ

ಭಾರತೀಯರಂತೆ ಕೊರಿಯನ್ನರಿಗೂ ಸಿನಿಮಾ, ಗಣಿತ ಎಂದರೆ ಅಚ್ಚುಮೆಚ್ಚು: ಕಿಮ್ ಶಿನ್‌

‘ಭಾರತೀಯರು ಹಾಗೂ ಕೊರಿಯನ್ನರು ಸಿನಿಮಾಗಳನ್ನು ಬಹಳಷ್ಟು ಪ್ರೀತಿಸುತ್ತಾರೆ. ಜತೆಗೆ ಗಣಿತದಲ್ಲೂ ಸಾಕಷ್ಟು ಆಸಕ್ತಿ ಹೊಂದಿದವರಾಗಿದ್ದಾರೆ’ ಎಂದು ದಕ್ಷಿಣ ಕೊರಿಯಾದ ಚಲನಚಿತ್ರ ನಿರ್ದೇಶಕಿ ಕಿಮ್ ಶಿನ್‌ ಹೊ–ಸ್ಯಾನ್‌ ಹೇಳಿದ್ದಾರೆ.
Last Updated 23 ಡಿಸೆಂಬರ್ 2023, 6:54 IST
ಭಾರತೀಯರಂತೆ ಕೊರಿಯನ್ನರಿಗೂ ಸಿನಿಮಾ, ಗಣಿತ ಎಂದರೆ ಅಚ್ಚುಮೆಚ್ಚು: ಕಿಮ್ ಶಿನ್‌

PHOTOS: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ನಟಿ ಮೃಣಾಲ್ ಠಾಕೂರ್

ನೇರಳೆ ಮತ್ತು ತಿಳಿ ಬಿಳಿ ಬಣ್ಣದ ಶಲ್ವಾರ್ ಕಮೀಜ್ ತೊಟ್ಟು ಮಿಂಚಿದ ನಟಿ ಮೃಣಾಲ್ ಠಾಕೂರ್, ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 2 ಜುಲೈ 2023, 11:25 IST
PHOTOS: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ನಟಿ ಮೃಣಾಲ್ ಠಾಕೂರ್
err

ಪ್ರಭಾಸ್‌ ನಟನೆಯ ‘ಆದಿಪುರುಷ’ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಹಿಂದೂ ಸೇನೆ ಅರ್ಜಿ

ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಈ ಸಂಬಂಧ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.
Last Updated 17 ಜೂನ್ 2023, 6:18 IST
ಪ್ರಭಾಸ್‌ ನಟನೆಯ ‘ಆದಿಪುರುಷ’ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಹಿಂದೂ ಸೇನೆ ಅರ್ಜಿ
ADVERTISEMENT

ಚಿತ್ರನಿರ್ಮಾಣಕ್ಕೂ ಸೈ ಎಂದ ನಟರು

ಬೇರೊಬ್ಬರ ನಿರ್ದೇಶನ, ಬೇರೊಬ್ಬರ ನಿರ್ಮಾಣ, ನಿರ್ದೇಶಕ ಹೇಳಿದಂತೆಯೇ ನಟಿಸಬೇಕು. ಸೂಚಿಸಿದಂತೆಯೇ ಕುಣಿಯಬೇಕು. ಆದರೆ ಭಿನ್ನ ಎನಿಸುವಂತಹ ಪ್ರಯೋಗಾತ್ಮಕ ಪಾತ್ರಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸೆ ಹಲವು ನಟರಲ್ಲಿ ತುಡಿಯುತ್ತಿರುತ್ತದೆ. ಇಂತಹ ಅಭಿರುಚಿಗಳೇ ಅಭಿರುಚಿಗಳೇ ಅವರನ್ನು ನಿರ್ಮಾಪಕರನ್ನಾಗಿ ಮಾಡುತ್ತಿವೆ. ಕೆಲವು ಖ್ಯಾತ ನಾಯಕ ನಟರು ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಗಳನ್ನು ಆರಂಭಿಸಿ ಹೊಸರಬರಿಗೆ ಅವಕಾಶ ನೀಡುತ್ತಿದ್ದಾರೆ. ಈ ಕುರಿತು ಪೃಥ್ವಿರಾಜ್‌ ಮಾಹಿತಿ ನೀಡಿದ್ದಾರೆ
Last Updated 3 ನವೆಂಬರ್ 2019, 19:45 IST
ಚಿತ್ರನಿರ್ಮಾಣಕ್ಕೂ ಸೈ ಎಂದ ನಟರು

ಕನ್ನಡ ಸಾಹಿತಿಗಳು ಸಿನಿಮಾದಿಂದ ದೂರ: ರಿಷಭ್‌ ಶೆಟ್ಟಿ ಸಿನಿಮಾ ವಿಶ್ಲೇಷಣೆ

ಮಲಯಾಳಂ ಸಿನಿಮಾ ಲೋಕ ಹಾಗೂ ಸಾಹಿತಿಗಳು ಅಥವಾ ಬುದ್ಧಿಜೀವಿಗಳ ನಡುವೆ ಅಂತರವಿಲ್ಲ. ಸಾಹಿತಿಗಳು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಕರ್ನಾಟಕದಲ್ಲಿ ಸಾಹಿತಿಗಳಿಗೆ ಸಿನಿಮಾ ಎಂದರೆ ‘ಕೀಳು’ ಎಂಬ ಭಾವನೆಯನ್ನು ಇರುವ ಹಾಗಿದೆ ಎಂದು ರಿಷಭ್‌ ಶೆಟ್ಟಿ ಹೇಳಿದರು.
Last Updated 4 ನವೆಂಬರ್ 2018, 14:23 IST
ಕನ್ನಡ ಸಾಹಿತಿಗಳು ಸಿನಿಮಾದಿಂದ ದೂರ: ರಿಷಭ್‌ ಶೆಟ್ಟಿ ಸಿನಿಮಾ ವಿಶ್ಲೇಷಣೆ
ADVERTISEMENT
ADVERTISEMENT
ADVERTISEMENT