ಗುರುವಾರ, 3 ಜುಲೈ 2025
×
ADVERTISEMENT

Indian Econonomy

ADVERTISEMENT

ಆಳ–ಅಗಲ| ಜಗತ್ತಿನ 4ನೇ ಆರ್ಥಿಕತೆಯತ್ತ ಭಾರತ

ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿ.ವಿ.ಆರ್.ಸುಬ್ರಹ್ಮಣ್ಯಂ ಅವರು ಪ್ರಕಟಿಸಿದ್ದಾರೆ.
Last Updated 28 ಮೇ 2025, 23:30 IST
ಆಳ–ಅಗಲ| ಜಗತ್ತಿನ 4ನೇ ಆರ್ಥಿಕತೆಯತ್ತ ಭಾರತ

Manmohan Singh: ಅರ್ಥಮಾಂತ್ರಿಕ ಅಸ್ತಂಗತ

ಪ್ರಪಂಚದಲ್ಲಿ ಮನಮೋಹನ ಸಿಂಗ್ ಅವರಿಗಿಂತ ಹೆಚ್ಚು ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಇರಬಹುದು. ಆದರೆ, ಒಬ್ಬ ಅರ್ಥಶಾಸ್ತ್ರಜ್ಞನಾಗಿ ಅರ್ಥವ್ಯವಸ್ಥೆಯ ಎಲ್ಲಾ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿದ ಇನ್ನೊಬ್ಬ ಅರ್ಥಶಾಸ್ತ್ರಜ್ಞನನ್ನು ಭಾರತ ಮಾತ್ರವಲ್ಲ, ಯಾವ ದೇಶವೂ ಕಂಡಿರಲಾರದು.
Last Updated 26 ಡಿಸೆಂಬರ್ 2024, 22:43 IST
Manmohan Singh: ಅರ್ಥಮಾಂತ್ರಿಕ ಅಸ್ತಂಗತ

ಉದ್ಯೋಗ ಸೃಷ್ಟಿಗೆ ಒತ್ತು ನೀಡಿ: ಕೇಂದ್ರ ಸರ್ಕಾರಕ್ಕೆ ಅರ್ಥಶಾಸ್ತ್ರಜ್ಞರ ಸಲಹೆ

ಉದ್ಯೋಗ ಸೃಷ್ಟಿ, ಕೃಷಿ ಉತ್ಪಾದಕತೆ ಹೆಚ್ಚಳ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ಸಾರ್ವಜನಿಕ ಬಂಡವಾಳ ಸಂಗ್ರಹಕ್ಕೆ ಒತ್ತು ನೀಡಬೇಕು ಎಂದು ಅರ್ಥಶಾಸ್ತ್ರಜ್ಞರು, ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
Last Updated 24 ಡಿಸೆಂಬರ್ 2024, 15:56 IST
ಉದ್ಯೋಗ ಸೃಷ್ಟಿಗೆ ಒತ್ತು ನೀಡಿ: ಕೇಂದ್ರ ಸರ್ಕಾರಕ್ಕೆ ಅರ್ಥಶಾಸ್ತ್ರಜ್ಞರ ಸಲಹೆ

ಶೂನ್ಯ ಬ್ಯಾಲೆನ್ಸ್‌ ಖಾತೆ ಕುರಿತು ಅರಿಯದ ಅರ್ಥಶಾಸ್ತ್ರಜ್ಞ PM ಸಿಂಗ್‌: CM ಯಾದವ್

ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆಗಳ ಬಗ್ಗೆ ಮಾಜಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರಿಗೆ ತಿಳಿದಿರಲಿಲ್ಲ. ಆದರೆ, ‘ಚಾಯ್‌ವಾಲಾ’ ಎಂದು ಕರೆಯುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಗೊತ್ತಿತ್ತು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ವ್ಯಂಗ್ಯವಾಡಿದ್ದಾರೆ.
Last Updated 21 ಡಿಸೆಂಬರ್ 2024, 4:12 IST
ಶೂನ್ಯ ಬ್ಯಾಲೆನ್ಸ್‌ ಖಾತೆ ಕುರಿತು ಅರಿಯದ ಅರ್ಥಶಾಸ್ತ್ರಜ್ಞ PM ಸಿಂಗ್‌: CM ಯಾದವ್

ಜಿಡಿಪಿ ಶೇ 6.5ರಷ್ಟು ಪ್ರಗತಿ: ಏಷ್ಯಾ ಅಭಿವೃದ್ಧಿ ಬ್ಯಾಂಕ್‌

ದೇಶದ ಆರ್ಥಿಕ ಮುನ್ನೋಟವನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಪರಿಷ್ಕರಿಸಿದೆ. ಏಷ್ಯಾ ಮತ್ತು ಪೆಸಿಫಿಕ್‌ ರಾಷ್ಟ್ರಗಳ ಮುನ್ನೋಟವನ್ನು ತಗ್ಗಿಸಿದೆ.
Last Updated 11 ಡಿಸೆಂಬರ್ 2024, 15:52 IST
ಜಿಡಿಪಿ ಶೇ 6.5ರಷ್ಟು ಪ್ರಗತಿ: ಏಷ್ಯಾ ಅಭಿವೃದ್ಧಿ ಬ್ಯಾಂಕ್‌

ಆರ್ಥಿಕ ಪ್ರಗತಿ ಹೆಚ್ಚಳ ನಿರೀಕ್ಷೆ: ಕೇಂದ್ರ ಹಣಕಾಸು ಸಚಿವಾಲಯದ ವರದಿ

ಮುಂಬರುವ ತಿಂಗಳುಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆಯು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ವರದಿ ಸೋಮವಾರ ತಿಳಿಸಿದೆ.
Last Updated 25 ನವೆಂಬರ್ 2024, 15:59 IST
ಆರ್ಥಿಕ ಪ್ರಗತಿ ಹೆಚ್ಚಳ ನಿರೀಕ್ಷೆ: ಕೇಂದ್ರ ಹಣಕಾಸು ಸಚಿವಾಲಯದ ವರದಿ

ಗುರುರಾಜ ದಾವಣಗೆರೆ ಅವರ ವಿಶ್ಲೇಷಣೆ: ಭಾರತ– ಭವಿಷ್ಯ, ಅವಕಾಶ, ಸಾಧ್ಯತೆ

ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮವನ್ನು 2022ರಲ್ಲಿ ಆಚರಿಸಿದ್ದ ನಾವು ಈಗ ನೂರನೆಯ ವರ್ಷದತ್ತ ದಾಪುಗಾಲು ಹಾಕಿದ್ದೇವೆ. ಹೊಸ ತಂತ್ರಜ್ಞಾನದ ಬಲ ನಮ್ಮ ಹೆಜ್ಜೆಗಳನ್ನು ಹಿಂದೆಂದಿಗಿಂತ ಹೆಚ್ಚು ದೃಢವಾಗಿಸಿದೆ.
Last Updated 6 ಸೆಪ್ಟೆಂಬರ್ 2024, 19:45 IST
ಗುರುರಾಜ ದಾವಣಗೆರೆ ಅವರ ವಿಶ್ಲೇಷಣೆ: ಭಾರತ– ಭವಿಷ್ಯ, ಅವಕಾಶ, ಸಾಧ್ಯತೆ
ADVERTISEMENT

3 ವರ್ಷದಲ್ಲಿ ಭಾರತ 5 ಟ್ರಿಲಿಯನ್ ಆರ್ಥಿಕತೆ

ಕೇಂದ್ರದ ಮಧ್ಯಂತರ ಬಜೆಟ್‌ ಮಂಡನೆಗೆ ಎರಡು ದಿನ ಬಾಕಿ ಉಳಿದಿರುವ ಬೆನ್ನಲ್ಲೇ 2024–25ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು (ಜಿಡಿಪಿ) ಶೇ 7ರಷ್ಟು ಆಗಬಹುದು ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ವರದಿ ಸೋಮವಾರ ಹೇಳಿದೆ.
Last Updated 29 ಜನವರಿ 2024, 16:28 IST
3 ವರ್ಷದಲ್ಲಿ ಭಾರತ 5 ಟ್ರಿಲಿಯನ್ ಆರ್ಥಿಕತೆ

ವೇಗದ ಆರ್ಥಿಕ ಬೆಳವಣಿಗೆ ಮುಂದುವರಿಕೆ: ರಾಯಿಟರ್ಸ್‌ ಸಮೀಕ್ಷೆ

ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಯಾಗಿಯೇ ಭಾರತ ಇರಲಿದೆ ಎಂದು ರಾಯಿಟರ್ಸ್‌ ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
Last Updated 27 ನವೆಂಬರ್ 2023, 14:18 IST
ವೇಗದ ಆರ್ಥಿಕ ಬೆಳವಣಿಗೆ ಮುಂದುವರಿಕೆ: ರಾಯಿಟರ್ಸ್‌ ಸಮೀಕ್ಷೆ

ನನ್ನ 3ನೇ ಅವಧಿಯಲ್ಲಿ ಭಾರತ ಟಾಪ್ 3 ಆರ್ಥಿಕ ಶಕ್ತಿ, ಇದು ಮೋದಿ ಗ್ಯಾರಂಟಿ ಎಂದ PM

ಭರವಸೆ ರೂಪದ ಆತ್ಮವಿಶ್ವಾಸ ನುಡಿಗಳನ್ನು ನುಡಿದ ಪ್ರಧಾನಿ ಮೋದಿ
Last Updated 28 ಜುಲೈ 2023, 6:48 IST
ನನ್ನ 3ನೇ ಅವಧಿಯಲ್ಲಿ ಭಾರತ ಟಾಪ್ 3 ಆರ್ಥಿಕ ಶಕ್ತಿ, ಇದು ಮೋದಿ ಗ್ಯಾರಂಟಿ ಎಂದ PM
ADVERTISEMENT
ADVERTISEMENT
ADVERTISEMENT