ಗುರುವಾರ, 22 ಜನವರಿ 2026
×
ADVERTISEMENT

Indian Government

ADVERTISEMENT

2025 ಸುಧಾರಣೆಗಳ ವರ್ಷ; ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದ ಭಾರತ: ಪ್ರಧಾನಿ ಮೋದಿ

Economic Reforms: ಭಾರತವು ಇಂದು ಜಾಗತಿಕ ಗಮನದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಇದು ನಮ್ಮ ಜನರ ನವೀನ ಉತ್ಸಾಹದ ಫಲವಾಗಿದೆ. ಇಂದು ಜಗತ್ತು ಭಾರತವನ್ನು ಭರವಸೆ ಮತ್ತು ವಿಶ್ವಾಸದಿಂದ ನೋಡುತ್ತಿದೆ.
Last Updated 31 ಡಿಸೆಂಬರ್ 2025, 10:07 IST
2025 ಸುಧಾರಣೆಗಳ ವರ್ಷ; ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದ ಭಾರತ: ಪ್ರಧಾನಿ ಮೋದಿ

ದೇಶದ ಬಗ್ಗೆ ಅಪಾರ ಗೌರವವಿದೆ.. ಭಾರತ ಸರ್ಕಾರದ ಕ್ಷಮೆ ಕೇಳಿದ ಲಲಿತ್‌ ಮೋದಿ

Lalit Modi Apologizes: ಸಾಮಾಜಿಕ ಜಾಲತಾಣದಲ್ಲಿ ತಾವು ಪೋಸ್ಟ್‌ ಮಾಡಿದ್ದ ವಿಡಿಯೊವೊಂದರ ಸಂಬಂಧ ಐಪಿಎಲ್ ರೂವಾರಿ ಲಲಿತ್ ಮೋದಿ ಅವರು ಭಾರತ ಸರ್ಕಾರದ ಕ್ಷಮೆ ಕೇಳಿದ್ದಾರೆ. ಅಲ್ಲದೇ ದೇಶದ ಬಗ್ಗೆ ತನಗೆ ಅಪಾರ ಗೌರವವಿದೆ ಎಂದಿದ್ದಾರೆ.
Last Updated 29 ಡಿಸೆಂಬರ್ 2025, 13:16 IST
ದೇಶದ ಬಗ್ಗೆ ಅಪಾರ ಗೌರವವಿದೆ.. ಭಾರತ ಸರ್ಕಾರದ ಕ್ಷಮೆ ಕೇಳಿದ ಲಲಿತ್‌ ಮೋದಿ

ಸೈಬರ್ ಅ‍ಪರಾಧ ಹಿನ್ನೆಲೆಯ 11 ಲಕ್ಷ ಸಿಮ್‌ಗಳಿಗೆ ನಿರ್ಬಂಧ; ಸಚಿವ ಸಂಜಯ್‌ ಕುಮಾರ್

SIM Card Ban: ದೇಶದಲ್ಲಿ ಸೈಬರ್ ಅಪರಾಧ ನಿಯಂತ್ರಣಕ್ಕಾಗಿ ಈಗಾಗಲೇ 11.14 ಲಕ್ಷ ಸಿಮ್‌ ಕಾರ್ಡ್‌ಗಳು ಹಾಗೂ 2.96 ಲಕ್ಷ ಇಎಂಇಐಗಳನ್ನು ನಿರ್ಬಂಧಿಸಲಾಗಿದೆ ಎಂದು ಬಂಡಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 12:43 IST
ಸೈಬರ್ ಅ‍ಪರಾಧ ಹಿನ್ನೆಲೆಯ 11 ಲಕ್ಷ ಸಿಮ್‌ಗಳಿಗೆ ನಿರ್ಬಂಧ;  ಸಚಿವ ಸಂಜಯ್‌ ಕುಮಾರ್

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ?

Interest Rate Update: ಸುಕನ್ಯಾ ಸಮೃದ್ಧಿ ಯೋಜನೆಯು ಕೇಂದ್ರ ಸರ್ಕಾರದ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. 'ಬೇಟೀ ಪಡವೋ ಬೇಟೀ ಬಚಾವೋ' ಯೋಜನೆಯಲ್ಲಿ ಜಾರಿಯಾದ ಇದರ ಮುಖ್ಯ ಉದ್ದೇಶ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಹಣವನ್ನು ಉಳಿತಾಯ ಮಾಡುವುದಾಗಿದೆ.
Last Updated 8 ಸೆಪ್ಟೆಂಬರ್ 2025, 10:32 IST
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ?

Union Budget 2025: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಎಂದರೇನು?

National Savings Certificate: 2025–26ನೇ ಸಾಲಿನ ಕೇಂದ್ರ ಬಜೆಟ್‌ ಫೆ.1 ರಂದು ನಡೆಯಲಿದೆ. ಈ ಬಾರಿ ಮಧ್ಯಮವರ್ಗಕ್ಕೆ ಅನುಕೂಲಕರ ಬಜೆಟ್ ಮಂಡಣೆಯಾಗುವ ಸಾಧ್ಯತೆ ಇದೆ
Last Updated 28 ಜನವರಿ 2025, 10:46 IST
Union Budget 2025: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಎಂದರೇನು?

2025ರ ಶುರುವಲ್ಲಿ ಜನಗಣತಿ:? ಜಾತಿ ಜನಗಣತಿ ಬಗ್ಗೆ ಇನ್ನೂ ಇಲ್ಲ ತೀರ್ಮಾನ

ಹತ್ತು ವರ್ಷಗಳಿಗೆ ಒಮ್ಮೆ ನಡೆಯುವ ಜನಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್‌) ಪರಿಷ್ಕರಣೆಯು 2025ರ ಆರಂಭದಲ್ಲಿ ಶುರುವಾಗುವ ನಿರೀಕ್ಷೆ ಇದೆ. ಜನಗಣತಿ ಮೂಲಕ ಲಭ್ಯವಾಗುವ ದತ್ತಾಂಶವನ್ನು 2026ರ ಒಳಗೆ ಬಹಿರಂಗಪಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
Last Updated 29 ಅಕ್ಟೋಬರ್ 2024, 1:11 IST
2025ರ ಶುರುವಲ್ಲಿ ಜನಗಣತಿ:? ಜಾತಿ ಜನಗಣತಿ ಬಗ್ಗೆ ಇನ್ನೂ ಇಲ್ಲ ತೀರ್ಮಾನ

ರಷ್ಯಾ ಸೇನೆಯಲ್ಲಿ ‘ಸಿಲುಕಿದ್ದ’ ಹಲವು ಭಾರತೀಯರ ಬಿಡುಗಡೆ –ಕೇಂದ್ರ

ಭಾರತದ ಒತ್ತಡದ ಹಿಂದೆಯೇ ರಷ್ಯಾದ ಸೇನೆಗೆ ಸಹಾಯಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಲವು ಭಾರತೀಯರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.
Last Updated 26 ಫೆಬ್ರುವರಿ 2024, 15:46 IST
ರಷ್ಯಾ ಸೇನೆಯಲ್ಲಿ ‘ಸಿಲುಕಿದ್ದ’ ಹಲವು ಭಾರತೀಯರ ಬಿಡುಗಡೆ –ಕೇಂದ್ರ
ADVERTISEMENT

ಸಂಪಾದಕೀಯ | ಕೇಂದ್ರದಿಂದ ಅನುದಾನ ಹಂಚಿಕೆ: ರಾಜ್ಯಗಳ ಅಸಮಾಧಾನಕ್ಕೆ ಕಿವಿಗೊಡಿ

ಒಕ್ಕೂಟ ವ್ಯವಸ್ಥೆಯ ಹಣಕಾಸಿನ ಸಂಬಂಧಗಳಲ್ಲಿ ರಾಜಕೀಯ ನುಸುಳಬಾರದು
Last Updated 8 ಫೆಬ್ರುವರಿ 2024, 18:56 IST
ಸಂಪಾದಕೀಯ | ಕೇಂದ್ರದಿಂದ ಅನುದಾನ ಹಂಚಿಕೆ: ರಾಜ್ಯಗಳ ಅಸಮಾಧಾನಕ್ಕೆ ಕಿವಿಗೊಡಿ

ಚು. ಆಯುಕ್ತರ ನೇಮಕ ಸಮಿತಿಯಿಂದ CJI ಹೊರಗಿಡುವ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ

ಭವಿಷ್ಯದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿಡಲು ಮಸೂದೆಯೊಂದನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದೆ.
Last Updated 10 ಆಗಸ್ಟ್ 2023, 9:54 IST
ಚು. ಆಯುಕ್ತರ ನೇಮಕ ಸಮಿತಿಯಿಂದ CJI ಹೊರಗಿಡುವ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ

ಮರುಭೂಮಿ ವಿಸ್ತರಣೆ ತಡೆಗೆ ಅರಾವಳಿ ‘ಹಸಿರು ಗೋಡೆ’ 

ಮರುಭೂಮಿ ವಿಸ್ತರಣೆ ತಡೆ ಹಾಗೂ ಭೂ ಸವಕಳಿ ತಪ್ಪಿಸುವ ಹಿನ್ನೆಲೆಯಲ್ಲಿ ಭಾರತದ ಅರಾವಳಿ ಬೆಟ್ಟಗಳ ಸುತ್ತ ‘ಹಸಿರು ಗೋಡೆ’ ನಿರ್ಮಿಸುವ ‘ಅರಾವಳಿ ಹಸಿರು ಗೋಡೆ ಯೋಜನೆ’ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದರ್ ಯಾದವ್ ಅವರು ಇತ್ತೀಚೆಗೆ ಚಾಲನೆ ನೀಡಿದರು.
Last Updated 28 ಜೂನ್ 2023, 23:30 IST
ಮರುಭೂಮಿ ವಿಸ್ತರಣೆ ತಡೆಗೆ ಅರಾವಳಿ ‘ಹಸಿರು ಗೋಡೆ’ 
ADVERTISEMENT
ADVERTISEMENT
ADVERTISEMENT