ಗುರುವಾರ, 3 ಜುಲೈ 2025
×
ADVERTISEMENT

Indian Govt

ADVERTISEMENT

‘ಗ್ರಾಕ್‌’: ಸ್ಪಷ್ಟೀಕರಣ ನೀಡುವಂತೆ ‘ಎಕ್ಸ್‌’ಗೆ ಕೇಂದ್ರ ನೋಟಿಸ್‌

ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಕೃತಕ ಬುದ್ಧಿಮತ್ತೆಯಿಂದ ಕಾರ್ಯನಿರ್ವಹಿಸುವ ‘ಗ್ರಾಕ್‌ 3 (ಬೆಟಾ)’ ಎಂಬ ಚಾಟ್‌ಬೋರ್ಡ್‌ಗೆ ಸಂಬಂಧಿಸಿ ಸ್ಪಷ್ಟೀಕರಣ ನೀಡುವಂತೆ ಭಾರತ ಸರ್ಕಾರವು ‘ಎಕ್ಸ್‌’ಗೆ ಮಾರ್ಚ್‌ 19ರಂದು ನೋಟಿಸ್‌ ನೀಡಿದೆ. ಈ ವಿಷಯವನ್ನು ಖುದ್ದು ‘ಗ್ರಾಕ್‌’ ಬಹಿರಂಗಪಡಿಸಿದೆ.
Last Updated 20 ಮಾರ್ಚ್ 2025, 23:30 IST
‘ಗ್ರಾಕ್‌’: ಸ್ಪಷ್ಟೀಕರಣ ನೀಡುವಂತೆ ‘ಎಕ್ಸ್‌’ಗೆ ಕೇಂದ್ರ ನೋಟಿಸ್‌

ಆಳ–ಅಗಲ: ಅರಣ್ಯವಾಸಿಗಳ ಹಕ್ಕು ಮೊಟಕು

ಅರಣ್ಯ ಸಂರಕ್ಷಣಾ ನಿಯಮ ದುರ್ಬಲ: ಕಾಡು ಪರಭಾರೆ ಸಲೀಸು
Last Updated 20 ಸೆಪ್ಟೆಂಬರ್ 2022, 20:15 IST
ಆಳ–ಅಗಲ: ಅರಣ್ಯವಾಸಿಗಳ ಹಕ್ಕು ಮೊಟಕು

ಪ್ರಜಾವಾಣಿ ಚರ್ಚೆ| ಜಿಎಸ್‌ಟಿ ಹೇರಿಕೆ- ಶ್ರೀಮಂತರ ಕೊಬ್ಬಿಸುವ, ಬಡವರ ಬಡಿಯುವ ನೀತಿ

ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ಜನವಿರೋಧಿ ಕ್ರಮ ಅಲ್ಲವೇ?
Last Updated 22 ಜುಲೈ 2022, 19:15 IST
ಪ್ರಜಾವಾಣಿ ಚರ್ಚೆ| ಜಿಎಸ್‌ಟಿ ಹೇರಿಕೆ- ಶ್ರೀಮಂತರ ಕೊಬ್ಬಿಸುವ, ಬಡವರ ಬಡಿಯುವ ನೀತಿ

ಪ್ರಜಾವಾಣಿ ಚರ್ಚೆ | ಜಿಎಸ್‌ಟಿ ಹೇರಿಕೆ– ಹಣಕಾಸಿನ ಆರೋಗ್ಯ, ಜನಹಿತ ಎರಡೂ ಮುಖ್ಯ

ಜಿಎಸ್‌ಟಿ ಹೇರಿಕೆ ವಿಚಾರದಲ್ಲಿ ವಿರೋಧ ಪಕ್ಷಗಳು ಆತ್ಮದ್ರೋಹ ಮಾಡಿಕೊಳ್ಳುತ್ತಿರುವುದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಧಾನ್ಯಗಳು, ಮೊಸರಿಗೆ ಜಿಎಸ್‌ಟಿ ವಿಧಿಸಲು ನಿರ್ಧರಿಸಿದ ಸಭೆಯಲ್ಲಿ ತೆಲಂಗಾಣದ ಟಿಆರ್‌ಎಸ್, ಕೇರಳದ ಎಡರಂಗ, ಪಶ್ಚಿಮ ಬಂಗಾಳದ ಟಿಎಂಸಿ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು. ಅಲ್ಲಿ ಅವರೇಕೆ ವಿರೋಧ ಮಾಡಲಿಲ್ಲ
Last Updated 22 ಜುಲೈ 2022, 19:15 IST
ಪ್ರಜಾವಾಣಿ ಚರ್ಚೆ | ಜಿಎಸ್‌ಟಿ ಹೇರಿಕೆ– ಹಣಕಾಸಿನ ಆರೋಗ್ಯ, ಜನಹಿತ ಎರಡೂ ಮುಖ್ಯ

ಜಿಎಸ್‌ಟಿ ಪರಿಹಾರ: ರಾಜ್ಯಗಳ ಬೇಡಿಕೆಗಿಲ್ಲ ಕಿಮ್ಮತ್ತು

ಜಿಎಸ್‌ಟಿ: ಐದು ವರ್ಷವಷ್ಟೇ ಪರಿಹಾರ ನೀಡಲು ಅವಕಾಶ -– ಕೇಂದ್ರ ಸ್ಪಷ್ಟೋಕ್ತಿ
Last Updated 20 ಜುಲೈ 2022, 11:31 IST
ಜಿಎಸ್‌ಟಿ ಪರಿಹಾರ: ರಾಜ್ಯಗಳ ಬೇಡಿಕೆಗಿಲ್ಲ ಕಿಮ್ಮತ್ತು

ಸೇನೆಯ ತಾರುಣ್ಯಕ್ಕೆ ‘ಅಗ್ನಿಪಥ’ ಯೋಜನೆಗೆ ಕೇಂದ್ರ ಒಪ್ಪಿಗೆ

ಸೇನಾ ನೇಮಕಾತಿ ನೀತಿ ಬದಲು; 4 ವರ್ಷಕ್ಕೆ ಗುತ್ತಿಗೆ ನೇಮಕ
Last Updated 14 ಜೂನ್ 2022, 19:52 IST
ಸೇನೆಯ ತಾರುಣ್ಯಕ್ಕೆ ‘ಅಗ್ನಿಪಥ’ ಯೋಜನೆಗೆ ಕೇಂದ್ರ ಒಪ್ಪಿಗೆ

ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

‘ಸಲಿಂಗ ವಿವಾಹವು ಸ್ವೀಕಾರಾರ್ಹವಲ್ಲ. ಅದು ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದ್ದು ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ. ಸಮಾಜವೂ ಅದನ್ನು ಒಪ್ಪುವುದಿಲ್ಲ’ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
Last Updated 14 ಸೆಪ್ಟೆಂಬರ್ 2020, 11:54 IST
ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ADVERTISEMENT

ಗಣರಾಜ್ಯೋತ್ಸವ: ಆರು ಯೋಧರಿಗೆ ಶೌರ್ಯ ಚಕ್ರ ಪ್ರಶಸ್ತಿ

ಹುತಾತ್ಮ ಯೋಧ ನಯಿಬ್‌ ಸುಬೇದಾರ್‌ ಸೊಂಬಿರ್‌ ಸೇರಿದಂತೆ ಆರು ಸೈನಿಕರಿಗೆ ಶೌರ್ಯ ಚಕ್ರ ಪ್ರಶಸ್ತಿ ಘೋಷಿಸಲಾಗಿದೆ.
Last Updated 25 ಜನವರಿ 2020, 14:09 IST
ಗಣರಾಜ್ಯೋತ್ಸವ: ಆರು ಯೋಧರಿಗೆ ಶೌರ್ಯ ಚಕ್ರ ಪ್ರಶಸ್ತಿ

ತಸ್ಲೀಮಾ ನಸ್ರೀನ್‌ ವೀಸಾ ಅವಧಿ ಒಂದು ವರ್ಷ ವಿಸ್ತರಣೆ

ಸ್ವೀಡನ್‌ ಪೌರತ್ವ ಪಡೆದಿರುವ ತಸ್ರೀನ್‌ ಅವರಿಗೆ, 2004ರಿಂದಲೂ ಭಾರತದಲ್ಲಿ ಸತತವಾಗಿ ವೀಸಾ ಲಭ್ಯವಾಗಿದೆ.
Last Updated 21 ಜುಲೈ 2019, 19:30 IST
ತಸ್ಲೀಮಾ ನಸ್ರೀನ್‌ ವೀಸಾ ಅವಧಿ ಒಂದು ವರ್ಷ ವಿಸ್ತರಣೆ

ರಫೇಲ್ ಹಗರಣದಲ್ಲಿ ಅಂಬಾನಿ ಪರ ಮೋದಿ ಲಾಬಿ: ಫ್ರಾನ್ಸ್ ಮಾಜಿ ಅಧ್ಯಕ್ಷ ಒಲಾಂಡ್

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ವಾಗ್ವಾದಕ್ಕೆ ಕಾರಣವಾಗಿರುವ ಈ ಒಪ್ಪಂದಕ್ಕೆ ಸಂಬಂಧಿಸಿಒಲಾಂಡ್‌ ನೀಡಿರುವ ಹೇಳಿಕೆ ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರ ಕೊಟ್ಟಿದೆ.
Last Updated 21 ಸೆಪ್ಟೆಂಬರ್ 2018, 19:25 IST
ರಫೇಲ್ ಹಗರಣದಲ್ಲಿ ಅಂಬಾನಿ ಪರ ಮೋದಿ ಲಾಬಿ: ಫ್ರಾನ್ಸ್ ಮಾಜಿ ಅಧ್ಯಕ್ಷ ಒಲಾಂಡ್
ADVERTISEMENT
ADVERTISEMENT
ADVERTISEMENT