ಸೋಮವಾರ, 17 ನವೆಂಬರ್ 2025
×
ADVERTISEMENT

indian premiere league

ADVERTISEMENT

IPL 2026: ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳ ಬಳಿ ಬಾಕಿ ಉಳಿದಿರುವ ಹಣ ಎಷ್ಟು?

IPL Mini Auction: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಮಿನಿ ಹರಾಜು ಪ್ರಕ್ರಿಯೆಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡಲು ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಹಾಗಿದ್ದರೆ, ಫ್ರಾಂಚೈಸಿಗಳ ಬಳೀ ಎಷ್ಟು ಹಣ ಬಾಕಿ ಉಳಿದಿದೆ ನೋಡೋಣ.
Last Updated 17 ನವೆಂಬರ್ 2025, 9:04 IST
IPL 2026: ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳ ಬಳಿ ಬಾಕಿ ಉಳಿದಿರುವ ಹಣ ಎಷ್ಟು?

ದ್ರಾವಿಡ್‌ ಜಾಗಕ್ಕೆ ಸಂಗಕ್ಕಾರ ನೇಮಕ: ರಾಜಸ್ಥಾನ ಫ್ರಾಂಚೈಸಿಯಿಂದ ಮಹತ್ತರ ನಿರ್ಧಾರ

ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ 2026ರ ಐಪಿಎಲ್‌ಗೆ ಮುನ್ನ ಮುಖ್ಯ ತರಬೇತುದಾರರಾಗಿ ಕುಮಾರ ಸಂಗಕ್ಕಾರ ಅವರನ್ನು ನೇಮಿಸಿದೆ. ರಾಹುಲ್ ದ್ರಾವಿಡ್ ಹೊರನಡೆದ ನಂತರ ಸಂಗಕ್ಕಾರದ ಮರಳಿದ್ದಾರೆ.
Last Updated 17 ನವೆಂಬರ್ 2025, 7:15 IST
ದ್ರಾವಿಡ್‌ ಜಾಗಕ್ಕೆ ಸಂಗಕ್ಕಾರ ನೇಮಕ: ರಾಜಸ್ಥಾನ ಫ್ರಾಂಚೈಸಿಯಿಂದ ಮಹತ್ತರ ನಿರ್ಧಾರ

IPL Trade 2026: ಸಂಜು–ಜಡೇಜ ಸೇರಿ ಐಪಿಎಲ್ ಇತಿಹಾಸದ ಅತೀ ದೊಡ್ಡ ವಿನಿಮಯಗಳಿವು

ಐಪಿಎಲ್ 2026 ಟ್ರೇಡ್ ವಿಂಡೋದಲ್ಲಿ ಸಿಎಸ್‌ಕೆ ₹18 ಕೋಟಿಗೆ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಿ, ಜಡೇಜಾ–ಸ್ಯಾಂಮ್ ಕರನ್ ಅವರನ್ನು RR ಗೆ ಬಿಟ್ಟುಕೊಟ್ಟಿದೆ. ಐಪಿಎಲ್ ಇತಿಹಾಸದ ಅತೀ ದೊಡ್ಡ ಆಟಗಾರ ವಿನಿಮಯಗಳ ಸಂಪೂರ್ಣ ಪಟ್ಟಿ.
Last Updated 15 ನವೆಂಬರ್ 2025, 7:27 IST
IPL Trade 2026: ಸಂಜು–ಜಡೇಜ ಸೇರಿ ಐಪಿಎಲ್ ಇತಿಹಾಸದ ಅತೀ ದೊಡ್ಡ ವಿನಿಮಯಗಳಿವು

IPL: ಸ್ಯಾಮ್ಸನ್‌ಗಾಗಿ ಆರ್‌ಆರ್‌ಗೆ ಜಡೇಜ, ಕರನ್ ಬಿಟ್ಟುಕೊಡಲು ಮುಂದಾದ ಸಿಎಸ್‌ಕೆ!

IPL 2025: ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಅವರನ್ನು ಸೇರಿಸಿಕೊಳ್ಳಲು ರಾಜಸ್ಥಾನ ರಾಯಲ್ಸ್ ಜೊತೆ ರವೀಂದ್ರ ಜಡೇಜ ಹಾಗೂ ಸ್ಯಾಮ್ ಕರನ್ ವಿನಿಮಯ ಮಾಡಲು ಮುಂದಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.
Last Updated 11 ನವೆಂಬರ್ 2025, 12:36 IST
IPL: ಸ್ಯಾಮ್ಸನ್‌ಗಾಗಿ ಆರ್‌ಆರ್‌ಗೆ ಜಡೇಜ, ಕರನ್ ಬಿಟ್ಟುಕೊಡಲು ಮುಂದಾದ ಸಿಎಸ್‌ಕೆ!

ಐಪಿಎಲ್ ಮಿನಿ ಹರಾಜಿಗೆ ಅಬುಧಾಬಿ ಆತಿಥ್ಯ: ಯಾವಾಗ?

ಬಿಸಿಸಿಐ ಪ್ರಕಾರ, ಐಪಿಎಲ್ 2026ರ ಮಿನಿ ಹರಾಜು ಡಿಸೆಂಬರ್ 15 ಅಥವಾ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ. 2023 ಮತ್ತು 2024ರ ಹರಾಜು ಕ್ರಮವಾಗಿ ದುಬೈ ಮತ್ತು ಜೆಡ್ಡಾದಲ್ಲಿ ನಡೆದಿತ್ತು.
Last Updated 11 ನವೆಂಬರ್ 2025, 12:35 IST
ಐಪಿಎಲ್ ಮಿನಿ ಹರಾಜಿಗೆ ಅಬುಧಾಬಿ ಆತಿಥ್ಯ: ಯಾವಾಗ?

RCB ಮಹಿಳಾ ತಂಡಕ್ಕೆ ಹೊಸ ಕೋಚ್: ತಮಿಳುನಾಡಿನ ಮಾಜಿ ಸ್ಪಿನ್ನರ್‌ ನೇಮಕ

ಮುಂಬರುವ WPL 4ನೇ ಸೀಸನ್‌ಗಾಗಿ RCB ಮಹಿಳಾ ತಂಡಕ್ಕೆ ತಮಿಳುನಾಡಿನ ಮಾಜಿ ಸ್ಪಿನ್ನರ್ ಮಲೋಲನ್ ರಂಗರಾಜನ್ ಅವರನ್ನು ಮುಖ್ಯ ತರಬೇತುದಾರರಾಗಿ ನೇಮಿಸಲಾಗಿದೆ. ಅವರು 2024ರಲ್ಲಿ ಸಹಾಯಕ ಕೋಚ್ ಆಗಿ ತಂಡದ ಭಾಗವಾಗಿದ್ದರು.
Last Updated 6 ನವೆಂಬರ್ 2025, 6:09 IST
RCB ಮಹಿಳಾ ತಂಡಕ್ಕೆ ಹೊಸ ಕೋಚ್: ತಮಿಳುನಾಡಿನ ಮಾಜಿ ಸ್ಪಿನ್ನರ್‌ ನೇಮಕ

ಐಪಿಎಲ್: ಎಲ್‌ಎಸ್‌ಜಿ ತಂಡದ ಜಾಗತಿಕ ಕ್ರಿಕೆಟ್ ನಿರ್ದೇಶಕರಾಗಿ ಟಾಮ್ ಮೂಡಿ ನೇಮಕ

Tom Moody Appointment: ಲಖನೌ ಸೂಪರ್ ಜೈಂಟ್ಸ್ ತಂಡ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಟಾಮ್ ಮೂಡಿ ಅವರನ್ನು ಜಾಗತಿಕ ಕ್ರಿಕೆಟ್ ನಿರ್ದೇಶಕರಾಗಿ ನೇಮಕ ಮಾಡಿದೆ. ಮೊದಲು ಅವರು ಸನ್‌ರೈಸರ್ಸ್ ಹೈದರಾಬಾದ್‌ಗೆ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.
Last Updated 4 ನವೆಂಬರ್ 2025, 7:20 IST
ಐಪಿಎಲ್: ಎಲ್‌ಎಸ್‌ಜಿ ತಂಡದ ಜಾಗತಿಕ ಕ್ರಿಕೆಟ್ ನಿರ್ದೇಶಕರಾಗಿ ಟಾಮ್ ಮೂಡಿ ನೇಮಕ
ADVERTISEMENT

ಪಂಜಾಬ್ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ಜೋಶಿ ದಿಢೀರ್ ರಾಜೀನಾಮೆ: ಕಾರಣವೇನು?

IPL Punjab Kings Coach: ಪಂಜಾಬ್ ಕಿಂಗ್ಸ್‌ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದ ಕನ್ನಡಿಗ ಸುನಿಲ್ ಜೋಶಿ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ. ಅವರು ಬೆಂಗಳೂರಿನಲ್ಲಿರುವ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ್ದಾರೆ.
Last Updated 7 ಅಕ್ಟೋಬರ್ 2025, 5:48 IST
ಪಂಜಾಬ್ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ಜೋಶಿ ದಿಢೀರ್ ರಾಜೀನಾಮೆ: ಕಾರಣವೇನು?

ಐಪಿಎಲ್: ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಆಗಿ ಲಸಿತ್ ಮಾಲಿಂಗ ನೇಮಕ

ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಶ್ರೀಲಂಕಾದ ಲಸಿತ್ ಮಲಿಂಗಾ ಅವರನ್ನು ನೇಮಕ ಮಾಡಲಾಗಿದೆ. ಶೇನ್ ಬಾಂಡ್ ನಿರ್ಗಮನದ ಬಳಿಕ ಖಾಲಿ ಇದ್ದ ಹುದ್ದೆಗೆ ಲಂಕಾದ ಮಾಜಿ ಕ್ರಿಕೆಟಿಗನನ್ನು ಮುಂಬೈ ಫ್ರಾಂಚೈಸಿ ನೇಮಕ ಮಾಡಿದೆ.
Last Updated 20 ಅಕ್ಟೋಬರ್ 2023, 10:13 IST
ಐಪಿಎಲ್: ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಆಗಿ ಲಸಿತ್ ಮಾಲಿಂಗ ನೇಮಕ

ಐಪಿಎಲ್‌ ‘ದಶಾವತಾರ’ ಇಂದಿನಿಂದ: ಅರಬ್ಬಿ ಅಲೆಗಳಲ್ಲಿ ಕ್ರಿಕೆಟ್ ಅಬ್ಬರ

ಮುಂಬೈ, ಪುಣೆಯಲ್ಲಿ ಪಂದ್ಯಗಳ ಆಯೋಜನೆ; ಹತ್ತು ತಂಡಗಳ ಹಣಾಹಣಿ
Last Updated 25 ಮಾರ್ಚ್ 2022, 19:45 IST
ಐಪಿಎಲ್‌ ‘ದಶಾವತಾರ’ ಇಂದಿನಿಂದ: ಅರಬ್ಬಿ ಅಲೆಗಳಲ್ಲಿ ಕ್ರಿಕೆಟ್ ಅಬ್ಬರ
ADVERTISEMENT
ADVERTISEMENT
ADVERTISEMENT