ಉತ್ತರಾಖಂಡ: ಗಡಿ ಪ್ರದೇಶದ 52 ಗ್ರಾಮಗಳು ರಾಷ್ಟ್ರೀಯ ಪವರ್ ಗ್ರಿಡ್ಗೆ ಜೋಡಣೆ
Border Infrastructure: ಗಡಿ ಭಾಗದ ಧರ್ಮ, ವ್ಯಾಸ್ ಹಾಗೂ ಜೋಹರ್ ಕಣಿವೆಯ 52 ಗ್ರಾಮಗಳನ್ನು ರಾಷ್ಟ್ರೀಯ ಪವರ್ ಗ್ರಿಡ್ಗೆ ಸಂಪರ್ಕಿಸುವ ಯೋಜನೆಗೆ ಕೇಂದ್ರದಿಂದ ₹131 ಕೋಟಿ ಮೀಸಲು.Last Updated 2 ಜುಲೈ 2025, 10:37 IST