ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indonesian

ADVERTISEMENT

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: 800 ನಿವಾಸಿಗಳ ಸ್ಥಳಾಂತರ

ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಪರ್ವತದ ತಪ್ಪಲಲಿದ್ದ ಕನಿಷ್ಠ 800 ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 18 ಏಪ್ರಿಲ್ 2024, 4:56 IST
ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: 800 ನಿವಾಸಿಗಳ ಸ್ಥಳಾಂತರ

ಜಕಾರ್ತ- ತೈಲ ಡಿಪೊಗೆ ಬೆಂಕಿ:19 ಮಂದಿ ಸಾವು

ಇಂಡೋನೇಷ್ಯಾದ ತೈಲ ಸಂಗ್ರಹ ಡಿಪೊವೊಂದಕ್ಕೆ ಬೆಂಕಿ ಬಿದ್ದು ಕನಿಷ್ಠ 19 ಮಂದಿ ಮೃತಪಟ್ಟಿದ್ದು, ಕಾಣೆಯಾಗಿರುವ ಮೂವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯಕರ್ತರು ಶೋಧ ಮುಂದುವರಿಸಿದ್ದಾರೆ.
Last Updated 5 ಮಾರ್ಚ್ 2023, 13:51 IST
ಜಕಾರ್ತ- ತೈಲ ಡಿಪೊಗೆ ಬೆಂಕಿ:19 ಮಂದಿ ಸಾವು

ಇಂಡೋನೇಷ್ಯಾದ ತೈಲ ಸಂಗ್ರಹಗಾರಕ್ಕೆ ಬೆಂಕಿ:14 ಮಂದಿ ಸಾವು

ಉತ್ತರ ಜಕಾರ್ತದಲ್ಲಿರುವ ಇಂಧನ ಸಂಗ್ರಹಗಾರ ಬೆಂಕಿ ಹೊತ್ತಿಕೊಂಡ ಕಾರಣ 14 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 4 ಮಾರ್ಚ್ 2023, 2:46 IST
ಇಂಡೋನೇಷ್ಯಾದ ತೈಲ ಸಂಗ್ರಹಗಾರಕ್ಕೆ ಬೆಂಕಿ:14 ಮಂದಿ ಸಾವು

ಇಂಡೋನೇಷ್ಯಾದಲ್ಲಿ 6.8ರ ತೀವ್ರತೆ ಪ್ರಬಲ ಭೂಕಂಪ

ಶುಕ್ರವಾರ ಬೆಳಗ್ಗೆ ಪೂರ್ವ ಇಂಡೋನೇಷ್ಯಾದ ಉತ್ತರ ಮಲುಕು ಎಂಬಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ, ಆದರೆ ಯಾವುದೇ ಸಾವು–ನೋವು ಅಥವಾ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಫೆಬ್ರುವರಿ 2023, 4:45 IST
ಇಂಡೋನೇಷ್ಯಾದಲ್ಲಿ 6.8ರ ತೀವ್ರತೆ ಪ್ರಬಲ ಭೂಕಂಪ

ಇಂಡೊನೇಷ್ಯಾ ಸುನಾಮಿ ಸಾವಿನ ಸಂಖ್ಯೆ1238ಕ್ಕೆ ಏರಿಕೆ: ಆಹಾರ ನೀರಿಗೆ ಹಾಹಾಕಾರ

ಇಂಡೊನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದ ಸಾವಿಗೀಡಾದವರ ಸಂಖ್ಯೆ 1238ಕ್ಕೇರಿದ್ದು ಇಲ್ಲಿನ ನಿವಾಸಿಗಳು ಕಳೆದ ನಾಲ್ಕು ದಿನಗಳಿಂದ ಆಹಾರ, ನೀರು ಇಲ್ಲದೆ ಪರಿತಪಿಸುತ್ತಿದ್ದಾರೆ.
Last Updated 2 ಅಕ್ಟೋಬರ್ 2018, 10:42 IST
ಇಂಡೊನೇಷ್ಯಾ ಸುನಾಮಿ ಸಾವಿನ ಸಂಖ್ಯೆ1238ಕ್ಕೆ ಏರಿಕೆ: ಆಹಾರ ನೀರಿಗೆ ಹಾಹಾಕಾರ

ಇಂಡೋನೇಷ್ಯಾ: ದೋಣಿ ಮುಳುಗಿ 13 ಮಂದಿ ಸಾವು

ಇಂಡೋನೇಷ್ಯಾದ ಸುಲಾವೆಸಿ ಕಡಲ ತೀರದಲ್ಲಿ ದೋಣಿಯೊಂದು ಮುಳುಗಿ ಕನಿಷ್ಠ 13 ಮಂದಿ ಮೃತಪಟ್ಟು, 8 ಮಂದಿ ನಾಪತ್ತೆಯಾಗಿದ್ದಾರೆ.
Last Updated 15 ಸೆಪ್ಟೆಂಬರ್ 2018, 13:23 IST
fallback
ADVERTISEMENT
ADVERTISEMENT
ADVERTISEMENT
ADVERTISEMENT