ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Insect

ADVERTISEMENT

ನಾಜೂಕು ನಾರಿ... ಯಾಕೋ ಭಯಾರಿ...

ಕೀಟಗಳಿಗಂಜುವ ಲತಾಂಗಿಯೇ ಇಲ್ಲಿ ಕೇಳು...
Last Updated 2 ಫೆಬ್ರುವರಿ 2024, 23:57 IST
ನಾಜೂಕು ನಾರಿ... ಯಾಕೋ ಭಯಾರಿ...

ವಾಯುಮಾಲಿನ್ಯ: ಕೀಟಗಳನ್ನು ಉಳಿಸಿ!

ಹತ್ತು ನಿಮಿಷ ಮೊಬೈಲ್ ಕಾಣದಿದ್ದರೆ ನಮ್ಮ ಕಳವಳ, ಚಡಪಡಿಕೆ ಹೇಳತೀರದು. ಕುಟುಂಬಸ್ಥರು, ಗೆಳೆಯರು, ಸಹೋದ್ಯೋಗಿಗಳು ಕಳೆದೆ ಹೋಗಿರುತ್ತಾರೆ!
Last Updated 29 ಆಗಸ್ಟ್ 2023, 23:30 IST
ವಾಯುಮಾಲಿನ್ಯ: ಕೀಟಗಳನ್ನು ಉಳಿಸಿ!

ಬೀದರ್‌ | ಬೆಳೆಗಳಿಗೆ ಬಸವನ ಹುಳು ಬಾಧೆ; ರೈತರಿಗೆ ಕೃಷಿ ಇಲಾಖೆ ಸಲಹೆ

ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಸೋಯಾ ಅವರೆ, ತೊಗರಿ, ಉದ್ದು, ಹೆಸರು ಹಾಗೂ ಇತರೆ ಬೆಳೆಗಳಿಗೆ ಬಸವನ (ಶಂಖದ) ಹುಳು ಬಾಧೆ ಕಂಡು ಬಂದಿದ್ದು ರೈತರಿಗೆ ಆತಂಕ ಮೂಡಿಸಿದೆ.
Last Updated 9 ಜುಲೈ 2023, 13:48 IST
ಬೀದರ್‌ | ಬೆಳೆಗಳಿಗೆ ಬಸವನ ಹುಳು ಬಾಧೆ; ರೈತರಿಗೆ ಕೃಷಿ ಇಲಾಖೆ ಸಲಹೆ

ಹತ್ತಿಯಲ್ಲಿ ರಸ ಹೀರುವ ಕೀಟ ಬಾಧೆ

ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಹತ್ತಿ ಬೆಳೆಯಲ್ಲಿ ರಸ ಹೀರುವ ಕೀಟಗಳ ಬಾಧೆ ಕಂಡು ಬಂದಿದೆ.
Last Updated 27 ಸೆಪ್ಟೆಂಬರ್ 2022, 15:01 IST
ಹತ್ತಿಯಲ್ಲಿ ರಸ ಹೀರುವ ಕೀಟ ಬಾಧೆ

ಸಾಸ್ವೆಹಳ್ಳಿ: ಕಂಬಳಿ ಹುಳು ಕಾಟಕ್ಕೆ ಜನ ಹೈರಾಣು

ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಮಸ್ಯೆ
Last Updated 28 ಆಗಸ್ಟ್ 2022, 2:49 IST
ಸಾಸ್ವೆಹಳ್ಳಿ: ಕಂಬಳಿ ಹುಳು ಕಾಟಕ್ಕೆ ಜನ ಹೈರಾಣು

ಜೇಡ ಕಡಜ

ಹೈಮೆನೋಪ್ಟೆರ ಎಂಬ ಗುಂಪಿನಲ್ಲಿ ಬಹಳಷ್ಟು ಕಡಜಗಳು ಪರಭಕ್ಷಕ ಮತ್ತು ಪರತಂತ್ರ ಕೀಟಗಳು. ಜೇಡವೂ ಸಹ ಒಂದು ಪರಭಕ್ಷಕ ಜೀವಿಯಾಗಿದ್ದು ಅದನ್ನೇ ಬೇಟೆಯಾಡಬಲ್ಲ ಪರಭಕ್ಷಕ ಕೀಟ ಈ ಜೇಡ ಕಡಜ.
Last Updated 31 ಜುಲೈ 2022, 19:30 IST
ಜೇಡ ಕಡಜ

ಆಫ್ರಿಕಾ ಮೂಲದ ಕೀಟಗಳ ದಾಳಿ: ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಅಸ್ಸಾಂನ ಇಂಜಿನಿಯರಿಂಗ್‌ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ವ ಆಫ್ರಿಕಾ ಮೂಲದ ಕೀಟಗಳ ದಾಳಿಯಿಂದ ಗಾಯಗೊಂಡಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಯೊಬ್ಬನ ಕೈಗೆ ಗಂಭೀರ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾನೆ ಎಂದು ಕಾಲೇಜಿನ ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಜುಲೈ 2022, 9:46 IST
ಆಫ್ರಿಕಾ ಮೂಲದ ಕೀಟಗಳ ದಾಳಿ: ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
ADVERTISEMENT

ಬಲಿಷ್ಠ ಭಯಾನಕ ದವಡೆಗಳಿರುವ ಸಾರಂಗ ಜೀರುಂಡೆ

ಅಬ್ಬಾ! ನೋಡಲು ಎಷ್ಟು ಭಯಾನಕವಾಗಿವೆ ಈ ಕೀಟಗಳು. ಗಂಡು ಸಾರಂಗ ಅಥವ ಜಿಂಕೆಗಳಿಗಿರುವ ಕವಲೊಡೆದ ಕೋಡುಗಳಿವೆಯೆಲ್ಲಾ. ಆಕಸ್ಮಾತ್ ನಾವೆನಾದರೂ ಇದನ್ನು ಕೈಗೆತ್ತುಕೊಂಡರೆ ನಮ್ಮ ಬೆರಳನ್ನೇ ಕತ್ತರಿಸಬಹುದೆ? ಎಂದೆಲ್ಲಾ ನಮ್ಮ ಮನದಲ್ಲಿ ಹಲವಾರು ಪ್ರಶ್ನೆಗಳು ಮೂಡಿಸುತ್ತದೆ ಈ ಜೀರುಂಡೆ.
Last Updated 4 ಜುಲೈ 2022, 2:29 IST
ಬಲಿಷ್ಠ ಭಯಾನಕ ದವಡೆಗಳಿರುವ ಸಾರಂಗ ಜೀರುಂಡೆ

ಕೀಟ–ನೋಟ: ಬಂಬಾರ್ಡಿಯರ್ ಬೀಟಲ್

ಮೊನ್ನೆ ನನ್ನ ಕ್ಯಾಮೆರ ಕಣ್ಣು ನಮ್ಮ ಮನೆಯ ಬಾಲ್ಕನಿಯಲ್ಲಿ ಈ ಜೀರುಂಡೆಯನ್ನು ಸೆರೆ ಹಿಡಿಯಿತು. ಈ ಕೀಟ ತನ್ನ ಉದರದಲ್ಲಿ ಬಾಂಬ್ ತಯಾರಿಸಿ ತನ್ನ ಶತ್ರುಗಳತ್ತ ಸಿಡಿಸುತ್ತದೆ. ಹೀಗೆಂದು ಹೇಳಿದರೆ ಅಚ್ಚರಿ ಮೂಡುತ್ತದೆಯಲ್ಲವೇ?
Last Updated 29 ಮೇ 2022, 19:30 IST
ಕೀಟ–ನೋಟ: ಬಂಬಾರ್ಡಿಯರ್ ಬೀಟಲ್

ಕೀಟ–ನೋಟ ಅಂಕಣ: ನೀರಿನ ಮೇಲೆ ನಡೆದಾಡುವ ಕೀಟ ‘ಪಾಂಡ್ ಸ್ಕೇಟರ್’

ಕೀಟಶಾಸ್ತ್ರಜ್ಞರು ಈ ಕೀಟಗಳನ್ನು ಪಾಂಡ್‌ ಸ್ಕೇಟರ್ಸ್‌(Pond Skaters) ಅಥವಾ ವಾಟರ್‌ ಸ್ಟ್ರೈಡರ್ಸ್‌(Water Striders)ಗಳೆಂದು ಕರೆದಿದ್ದಾರೆ. ಜರ‍್ರಿಡೆ(Gerridae) ಕುಟುಂಬ, ಹೆಮಿಪ್ಟೆರಾ (Hemiptera) ವರ್ಗಕ್ಕೆ ಸೇರಿದ ಈ ಸುಂದರ ಕೀಟಗಳು ಹೇಗೆ ನೀರಿನ ಮೇಲೆಯೇ ಬಹಳ ಸಲೀಸಾಗಿ ಈಜಿಕೊಂಡು ಜಾರಿಕೊಳ್ಳುತ್ತವೆ ಮತ್ತು ಸಂಪೂರ್ಣ ಜೀವನ ಅಲ್ಲೇ ಪೂರೈಸುತ್ತವೆ ಎಂಬುದು ಅಚ್ಚರಿ ಮೂಡಿಸುತ್ತವೆ.
Last Updated 15 ಮೇ 2022, 19:30 IST
ಕೀಟ–ನೋಟ ಅಂಕಣ: ನೀರಿನ ಮೇಲೆ ನಡೆದಾಡುವ ಕೀಟ ‘ಪಾಂಡ್ ಸ್ಕೇಟರ್’
ADVERTISEMENT
ADVERTISEMENT
ADVERTISEMENT