1 ಕೋಟಿ ವಿಮೆ ಹಣಕ್ಕಾಗಿ ಮೃತಪಟ್ಟಿರುವುದಾಗಿ ನಾಟಕ, ನಕಲಿ ದಾಖಲೆ ಸೃಷ್ಟಿ
1 ಕೋಟಿ ವಿಮೆ ಹಣಕ್ಕಾಗಿ ತಾನು ಸತ್ತಿರುವುದಾಗಿ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಕ್ಕಾಗಿ ಮಧ್ಯಪ್ರದೇಶದ 46 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.Last Updated 8 ನವೆಂಬರ್ 2021, 13:22 IST