ಗುರುವಾರ, 3 ಜುಲೈ 2025
×
ADVERTISEMENT

Insurance Policy

ADVERTISEMENT

ಬಂಡವಾಳ ಮಾರುಕಟ್ಟೆ | ಬರೀ ₹456ಕ್ಕೆ ₹4 ಲಕ್ಷದ ವಿಮಾ ರಕ್ಷೆ

ಹಲವು ಅಧ್ಯಯನಗಳ ಪ್ರಕಾರ ಭಾರತದಲ್ಲಿ ಪ್ರತಿ 100 ಜನರ ಪೈಕಿ 30 ಜನರ ಬಳಿ ಮಾತ್ರ ಒಂದಲ್ಲ ಒಂದು ಬಗೆಯ ಜೀವ ವಿಮೆ ಇದೆ.
Last Updated 1 ಜೂನ್ 2025, 23:30 IST
ಬಂಡವಾಳ ಮಾರುಕಟ್ಟೆ | ಬರೀ ₹456ಕ್ಕೆ ₹4 ಲಕ್ಷದ ವಿಮಾ ರಕ್ಷೆ

ವಿಮೆ | ಉತ್ತರಾಧಿಕಾರಿ ಮನವಿಯೂ ಪರಿಗಣನಾರ್ಹ: ಹೈಕೋರ್ಟ್‌

‘ವಿಮಾ ಪಾಲಿಸಿಗಳ ಪರಿಹಾರ ಮೊತ್ತ ಪಡೆಯಲು ಮೃತರ ಉತ್ತರಾಧಿಕಾರಿಗಳು ಮನವಿ ಸಲ್ಲಿಸಿದ ಪಕ್ಷದಲ್ಲಿ ವಿಮೆಗೆ ನಾಮನಿರ್ದೇಶಿತರಾದವರಿಗೆ (ನಾಮಿನಿ) ಸಂಪೂರ್ಣ ಪರಿಹಾರ ಪಡೆಯುವ ಹಕ್ಕು ಇರುವುದಿಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
Last Updated 6 ಮಾರ್ಚ್ 2025, 15:53 IST
ವಿಮೆ | ಉತ್ತರಾಧಿಕಾರಿ ಮನವಿಯೂ ಪರಿಗಣನಾರ್ಹ: ಹೈಕೋರ್ಟ್‌

ವಿಮಾ ಕಂಪನಿಗೆ ಬಿಸಿ: ₹25 ಲಕ್ಷ ಪಾವತಿಗೆ ಸೂಚನೆ, ಸೇವಾ ನ್ಯೂನತೆಗೂ ಪರಿಹಾರ

ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶ
Last Updated 8 ಡಿಸೆಂಬರ್ 2023, 8:32 IST
ವಿಮಾ ಕಂಪನಿಗೆ ಬಿಸಿ: ₹25 ಲಕ್ಷ ಪಾವತಿಗೆ ಸೂಚನೆ, ಸೇವಾ ನ್ಯೂನತೆಗೂ ಪರಿಹಾರ

ವಿಮೆ ಮಾಹಿತಿ ಅರ್ಥ ಆಗುವಂತಿರಬೇಕು: ಕಂಪನಿಗಳಿಗೆ ಐಆರ್‌ಡಿಎಐ ಸೂಚನೆ

ವಿಮೆ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಗಳನ್ನು 2024ರ ಜನವರಿ 1ರಿಂದ ಗ್ರಾಹಕರಿಗೆ ನೀಡಬೇಕು ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಎಲ್ಲ ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ.
Last Updated 30 ಅಕ್ಟೋಬರ್ 2023, 15:50 IST
ವಿಮೆ ಮಾಹಿತಿ ಅರ್ಥ ಆಗುವಂತಿರಬೇಕು: ಕಂಪನಿಗಳಿಗೆ ಐಆರ್‌ಡಿಎಐ ಸೂಚನೆ

ವಿಮಾ ವ್ಯಾಪ್ತಿಗೆ ವಕೀಲರ ಪೋಷಕರು: ಪಿಐಎಲ್‌ ಹಿಂಪಡೆಯಲು ಅನುಮತಿ

‘ಕೇಂದ್ರ ಸರ್ಕಾರ ರಚಿಸಲು ಉದ್ದೇಶಿಸಿರುವ ವಿಮಾ ಯೋಜನೆ ವ್ಯಾಪ್ತಿಗೆ ವೃತ್ತಿನಿರತ ವಕೀಲರ ಪೋಷಕರನ್ನೂ ಒಳಪಡಿಸಲು ನಿರ್ದೇಶಿಸಬೇಕು‘ ಎಂದು ಕೋರಲಾದ ಅರ್ಜಿಯನ್ನು ಅರ್ಜಿದಾರರು ಹಿಂಪಡೆದಿದ್ದಾರೆ.
Last Updated 23 ಆಗಸ್ಟ್ 2023, 16:02 IST
ವಿಮಾ ವ್ಯಾಪ್ತಿಗೆ ವಕೀಲರ ಪೋಷಕರು: ಪಿಐಎಲ್‌ ಹಿಂಪಡೆಯಲು ಅನುಮತಿ

ವಿಮಾ ಹಗರಣ ಸತ್ಯಪಾಲ್‌ ಮಲಿಕ್‌ರಿಂದ ಸ್ಪಷ್ಟನೆ ಕೇಳಿದ ಸಿಬಿಐ

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ವಿಮಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರಿಂದ ಕೆಲ ಸ್ಪಷ್ಟನೆಗಳನ್ನು ಬಯಸಿರುವ ಸಿಬಿಐ, ಇದಕ್ಕಾಗಿ ತನ್ನ ಎದುರು ಹಾಜರಾಗುವಂತೆ ಅವರಿಗೆ ಸೂಚಿಸಿದೆ.
Last Updated 21 ಏಪ್ರಿಲ್ 2023, 21:27 IST
ವಿಮಾ ಹಗರಣ ಸತ್ಯಪಾಲ್‌ ಮಲಿಕ್‌ರಿಂದ ಸ್ಪಷ್ಟನೆ ಕೇಳಿದ ಸಿಬಿಐ

ಹಣಕಾಸು ಸಾಕ್ಷರತೆ | ಆರೋಗ್ಯ ವಿಮೆ: 7 ಅಂಶ ಗಮನಿಸಿ

ಆರೋಗ್ಯ ವಿಮೆ ಮಾಡಿಸುವಾಗ ಪ್ರತಿಯೊಬ್ಬರೂ ಗಮನಿಸಿಕೊಳ್ಳಬೇಕಾದ 7 ಅಂಶಗಳ ಬಗ್ಗೆ ವಿವರವಾದ ಮಾಹಿತಿ ತಿಳಿಯೋಣ.
Last Updated 26 ಡಿಸೆಂಬರ್ 2022, 0:00 IST
ಹಣಕಾಸು ಸಾಕ್ಷರತೆ | ಆರೋಗ್ಯ ವಿಮೆ: 7 ಅಂಶ ಗಮನಿಸಿ
ADVERTISEMENT

ಹಣಕಾಸು ಸಾಕ್ಷರತೆ | ₹ 399ಕ್ಕೆ ಅಂಚೆ ಇಲಾಖೆಯ ₹ 10 ಲಕ್ಷ ವಿಮೆ

ಬನ್ನಿ ಅಂಚೆ ಇಲಾಖೆಯ ಈ ಹೊಸ ಗುಂಪು ವಿಮೆ ಯೋಜನೆ ಬಗ್ಗೆ ಇನ್ನಷ್ಟು ತಿಳಿಯೋಣ.
Last Updated 13 ನವೆಂಬರ್ 2022, 20:15 IST
ಹಣಕಾಸು ಸಾಕ್ಷರತೆ | ₹ 399ಕ್ಕೆ ಅಂಚೆ ಇಲಾಖೆಯ ₹ 10 ಲಕ್ಷ ವಿಮೆ

ಹಣಕಾಸು ಸಾಕ್ಷರತೆ | ವಿಮೆ: ಎಂಡಬ್ಲ್ಯೂಪಿ ಕಾಯ್ದೆಯ ಮಹತ್ವ

‘ಅವಧಿ ವಿಮೆ (ಟರ್ಮ್ ಲೈಫ್ ಇನ್ಶೂರೆನ್ಸ್) ತೆಗೆದುಕೊಂಡರೆ ಸಾಕು, ನಮ್ಮ ಜೀವಕ್ಕೆ ಏನಾದರು ತೊಂದರೆ ಆದರೂ ಪತ್ನಿ ಮತ್ತು ಮಕ್ಕಳ ಭವಿಷ್ಯ ಸುಭದ್ರವಾಗಿರುತ್ತದೆ’ ಎಂದು ಪುರುಷರಲ್ಲಿ ಹಲವರು ಭಾವಿಸುವುದು ಇದೆ. ಆದರೆ ವಾಸ್ತವ ಬೇರೆ ರೀತಿಯೂ ಇರಬಹುದು. ವಿಮೆ ಖರೀದಿಸಿದ ಮಾತ್ರಕ್ಕೆ, ದುಡಿಯುವ ಪುರುಷ ಮೃತಪಟ್ಟ ಸಂದರ್ಭದಲ್ಲಿ ಕುಟುಂಬಕ್ಕೆ ವಿಮಾ ಹಣ ಸಿಕ್ಕಿಬಿಡುತ್ತದೆ ಎನ್ನಲಾಗದು.
Last Updated 16 ಅಕ್ಟೋಬರ್ 2022, 20:01 IST
ಹಣಕಾಸು ಸಾಕ್ಷರತೆ | ವಿಮೆ: ಎಂಡಬ್ಲ್ಯೂಪಿ ಕಾಯ್ದೆಯ ಮಹತ್ವ

Podcast | ಪ್ರಚಲಿತ: ವಾಹನ ವಿಮೆಗೂ ಕೃತಕ ಬುದ್ಧಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್.
Last Updated 3 ಆಗಸ್ಟ್ 2022, 4:06 IST
Podcast | ಪ್ರಚಲಿತ: ವಾಹನ ವಿಮೆಗೂ ಕೃತಕ ಬುದ್ಧಿ
ADVERTISEMENT
ADVERTISEMENT
ADVERTISEMENT