ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

InsurancePolicy

ADVERTISEMENT

ಹಣಕಾಸು ಸಾಕ್ಷರತೆ | ವಿಮೆ: ಎಂಡಬ್ಲ್ಯೂಪಿ ಕಾಯ್ದೆಯ ಮಹತ್ವ

‘ಅವಧಿ ವಿಮೆ (ಟರ್ಮ್ ಲೈಫ್ ಇನ್ಶೂರೆನ್ಸ್) ತೆಗೆದುಕೊಂಡರೆ ಸಾಕು, ನಮ್ಮ ಜೀವಕ್ಕೆ ಏನಾದರು ತೊಂದರೆ ಆದರೂ ಪತ್ನಿ ಮತ್ತು ಮಕ್ಕಳ ಭವಿಷ್ಯ ಸುಭದ್ರವಾಗಿರುತ್ತದೆ’ ಎಂದು ಪುರುಷರಲ್ಲಿ ಹಲವರು ಭಾವಿಸುವುದು ಇದೆ. ಆದರೆ ವಾಸ್ತವ ಬೇರೆ ರೀತಿಯೂ ಇರಬಹುದು. ವಿಮೆ ಖರೀದಿಸಿದ ಮಾತ್ರಕ್ಕೆ, ದುಡಿಯುವ ಪುರುಷ ಮೃತಪಟ್ಟ ಸಂದರ್ಭದಲ್ಲಿ ಕುಟುಂಬಕ್ಕೆ ವಿಮಾ ಹಣ ಸಿಕ್ಕಿಬಿಡುತ್ತದೆ ಎನ್ನಲಾಗದು.
Last Updated 16 ಅಕ್ಟೋಬರ್ 2022, 20:01 IST
ಹಣಕಾಸು ಸಾಕ್ಷರತೆ | ವಿಮೆ: ಎಂಡಬ್ಲ್ಯೂಪಿ ಕಾಯ್ದೆಯ ಮಹತ್ವ

Pv Web Exclusive | ಆದ್ಯತೆಯಾಗಿದೆ ಆರೋಗ್ಯ ವಿಮೆ...

ಇದು ಕೂಡ ಕೊರೋನಾ ಕಲಿಸಿದ ಪಾಠಗಳಲ್ಲಿ ಒಂದು. ಆರೋಗ್ಯವಿಮೆಯ ಬಗ್ಗೆ ಭಾರತೀಯರಿಗಿದ್ದ ಉಡಾಫೆಯ ಭಾವನೆ ದೂರವಾಗಿ ಜಾಗೃತಿ ಮೂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2020ರ ಮಾರ್ಚ್‌ನಿಂದ ಮೇ ತಿಂಗಳ ಅವಧಿಯಲ್ಲಿ ಆರೋಗ್ಯ ವಿಮೆಗಳ ಸಂಖ್ಯೆ ದ್ವಿಗುಣವಾಗಿರುವುದೇ ಈ ಪ್ರವೃತ್ತಿಗೆ ಸಾಕ್ಷಿ.
Last Updated 3 ಮಾರ್ಚ್ 2021, 7:50 IST
Pv Web Exclusive | ಆದ್ಯತೆಯಾಗಿದೆ ಆರೋಗ್ಯ ವಿಮೆ...

ಎಫ್‌ಡಿಐ ಮಿತಿ ಹೆಚ್ಚಳ; ವಿಮೆ ವಹಿವಾಟು ವಿಸ್ತರಣೆಗೆ ಉತ್ತೇಜನ: ಸುಮಿತ್‌ ರೈ

‘ದೇಶಿ ವಿಮೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು 2021–22ನೇ ಸಾಲಿನ ಬಜೆಟ್‌ನಲ್ಲಿ ಈ ಹಿಂದಿನ ಶೇ 49ರಿಂದ ಶೇ 74ಕ್ಕೆ ಹೆಚ್ಚಿಸಿರುವುದು ವಿಮೆ ವಹಿವಾಟಿನ ಬೆಳವಣಿಗೆಗೆ ಭಾರಿ ಉತ್ತೇಜನ ನೀಡಲಿದೆ’ ಎಂದು ಎಡೆಲ್‌ವೇಸ್‌ ಟೋಕಿಯೊ ಲೈಫ್‌ ಇನ್ಶುರೆನ್ಸ್‌ನ ಸಿಇಒ ಸುಮಿತ್‌ ರೈ ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 8 ಫೆಬ್ರುವರಿ 2021, 2:15 IST
ಎಫ್‌ಡಿಐ ಮಿತಿ ಹೆಚ್ಚಳ; ವಿಮೆ ವಹಿವಾಟು ವಿಸ್ತರಣೆಗೆ ಉತ್ತೇಜನ: ಸುಮಿತ್‌ ರೈ

ಹಸು, ಎಮ್ಮೆಗಳಿಗೆ ವಿಮಾ ಭದ್ರತೆ: ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

‘ರಾಜ್ಯದ 12 ಲಕ್ಷ ಹಸು ಹಾಗೂ ಎಮ್ಮೆಗಳಿಗೆ ವಿಮಾ ಭದ್ರತೆ ಒದಗಿಸಲಾಗುವುದು. ವಿಮೆಗೆ ಒಳಪಟ್ಟ ರಾಸು ಮೃತಪಟ್ಟಲ್ಲಿ ₹ 40ರಿಂದ ₹ 50ಸಾವಿರ ಪರಿಹಾರವನ್ನು ಹೈನುಗಾರರಿಗೆ ನೀಡಲಾಗುವುದು’ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
Last Updated 18 ನವೆಂಬರ್ 2020, 11:30 IST
ಹಸು, ಎಮ್ಮೆಗಳಿಗೆ ವಿಮಾ ಭದ್ರತೆ: ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ವಿಮೆ ಬೋನಸ್‌ ಹೆಸರಿನಲ್ಲಿ ₹7.17 ಲಕ್ಷ ವಂಚನೆ

ವಿಮೆಯಲ್ಲಿ ಬೋನಸ್‌ ಪಾಯಿಂಟ್ ಬಂದಿರುವುದಾಗಿ ಹೇಳಿ ನಂಬಿಸಿದ್ದ ಖದೀಮರಿಬ್ಬರು, ನಗರದ ನಿವಾಸಿ ಚಿತ್ರಾ ಸುಧೀರ್ ಎಂಬುವರಿಂದ ₹7.17 ಲಕ್ಷ ಪಡೆದು ವಂಚಿಸಿದ್ದಾರೆ.
Last Updated 8 ಡಿಸೆಂಬರ್ 2018, 19:43 IST
fallback

ಕಂತುಗಳಲ್ಲಿ ವಿಮೆ ಪರಿಹಾರ ಪ್ರಸ್ತಾವಅಧ್ಯಯನಕ್ಕೆ ಸಮಿತಿ

ಅಪಘಾತ ಮತ್ತು ಆರೋಗ್ಯ ವಿಮೆ ಯೋಜನೆಗಳ ಪರಿಹಾರದ ಮೊತ್ತವನ್ನು ಕಂತುಗಳಲ್ಲಿ ವಿತರಿಸುವ ಪ್ರಸ್ತಾವ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ.
Last Updated 13 ಅಕ್ಟೋಬರ್ 2018, 17:35 IST
fallback

ನೈಸರ್ಗಿಕ ವಿಪತ್ತು ವಿರುದ್ಧ ವಿಮೆ

ನೈಸರ್ಗಿಕ ವಿಪತ್ತುಗಳು ಯಾವುದೇ ರೀತಿಯ ಎಚ್ಚರಿಕೆ ನೀಡದೆ ಸಂಭವಿಸುತ್ತವೆ. ಹೀಗಾಗಿ ಮನೆ, ವಾಹನ ಮತ್ತು ಆರೋಗ್ಯ ವಿಮೆ ಪಾಲಿಸಿಗಳನ್ನು ಖರೀದಿಸಲು ಮರೆಯಬಾರದು.
Last Updated 25 ಸೆಪ್ಟೆಂಬರ್ 2018, 19:30 IST
ನೈಸರ್ಗಿಕ ವಿಪತ್ತು ವಿರುದ್ಧ ವಿಮೆ
ADVERTISEMENT

ಹಣಕಾಸಿನ ಅಗತ್ಯಕ್ಕೆ ವ್ಯವಸ್ಥಿತ ವಿಮೆ

ಬದುಕಿನ ವಿವಿಧ ಕಾಲಘಟ್ಟದಲ್ಲಿ ಎದುರಾಗುವ ಆಕಸ್ಮಿಕಗಳನ್ನು ಧೈರ್ಯದಿಂದ ಎದುರಿಸಲು, ಹಣಕಾಸು ಅಗತ್ಯಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಲು ವ್ಯವಸ್ಥಿತ ರೀತಿಯಲ್ಲಿ ಜೀವ ವಿಮೆ ಪಾಲಿಸಿಗಳನ್ನು ಖರೀದಿಸಬೇಕು.
Last Updated 25 ಸೆಪ್ಟೆಂಬರ್ 2018, 19:30 IST
ಹಣಕಾಸಿನ ಅಗತ್ಯಕ್ಕೆ ವ್ಯವಸ್ಥಿತ ವಿಮೆ

ರೈಲ್ವೆ ಉಚಿತ ವಿಮಾ ಸೌಲಭ್ಯ ರದ್ದು

ಆನ್‌ಲೈನ್‌ನಲ್ಲಿ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸುವ ಪ್ರಯಾಣಿಕರಿಗೆ ಇಲ್ಲಿಯವರೆಗೆ ಉಚಿತವಾಗಿ ನೀಡಲಾಗುತ್ತಿದ್ದ ಪ್ರಯಾಣ ವಿಮಾ ಸೌಲಭ್ಯ ಸೆಪ್ಟೆಂಬರ್‌ 1ರಿಂದ ರದ್ದಾಗಲಿದೆ.
Last Updated 11 ಆಗಸ್ಟ್ 2018, 19:59 IST
ರೈಲ್ವೆ ಉಚಿತ ವಿಮಾ ಸೌಲಭ್ಯ ರದ್ದು
ADVERTISEMENT
ADVERTISEMENT
ADVERTISEMENT