ಶುಕ್ರವಾರ, 11 ಜುಲೈ 2025
×
ADVERTISEMENT

International Booker Prize

ADVERTISEMENT

ಬಾನು ಮುಷ್ತಾಕ್‌ ಅವರ ‘ಹಸೀನಾ ಮತ್ತು ಇತರ ಕಥೆಗಳು’ ಕೃತಿಗೆ ಹೆಚ್ಚಿದ ಬೇಡಿಕೆ

ಪುಸ್ತಕ ಮಳಿಗೆಗಳಲ್ಲಿ ಖಾಲಿ, ಹೊಸದಾಗಿ ‘ಆರ್ಡರ್‌’
Last Updated 23 ಮೇ 2025, 23:31 IST
ಬಾನು ಮುಷ್ತಾಕ್‌ ಅವರ ‘ಹಸೀನಾ ಮತ್ತು ಇತರ ಕಥೆಗಳು’ ಕೃತಿಗೆ ಹೆಚ್ಚಿದ ಬೇಡಿಕೆ

ಚಿನಕುರುಳಿ: ಶುಕ್ರವಾರ, 23 ಮೇ 2025

ಚಿನಕುರುಳಿ: ಶುಕ್ರವಾರ, 23 ಮೇ 2025
Last Updated 22 ಮೇ 2025, 23:30 IST
ಚಿನಕುರುಳಿ: ಶುಕ್ರವಾರ, 23 ಮೇ 2025

ಅಂತರರಾಷ್ಟ್ರೀಯ ಬೂಕರ್ ಗೌರವ: ಹಾಸನದ ಕೀರ್ತಿ ಹೆಚ್ಚಿಸಿದ ಬಾನು

ತವರಿನಲ್ಲಿ ಮನೆ ಮಾಡಿದ ಸಂಭ್ರಮ
Last Updated 22 ಮೇ 2025, 5:17 IST
ಅಂತರರಾಷ್ಟ್ರೀಯ ಬೂಕರ್ ಗೌರವ: ಹಾಸನದ ಕೀರ್ತಿ ಹೆಚ್ಚಿಸಿದ ಬಾನು

Banu Mushtaq | ಕನ್ನಡದ ‘ಎದೆಯ ಹಣತೆ’ಗೆ ಒಲಿದ ಬೂಕರ್‌

ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಕಥಾ ಸಂಕಲನಕ್ಕೆ ಸಂದ ಪ್ರತಿಷ್ಠಿತ ಪ್ರಶಸ್ತಿ ‌| ಜಗತ್ತೇ ಓದಬೇಕಾದ ಮಹಿಳೆಯ ದಮನಿತ ದನಿಯ ಕೃತಿ–ತೀರ್ಪುಗಾರರ ಮೆಚ್ಚುಗೆ
Last Updated 21 ಮೇ 2025, 21:30 IST
Banu Mushtaq | ಕನ್ನಡದ ‘ಎದೆಯ ಹಣತೆ’ಗೆ ಒಲಿದ ಬೂಕರ್‌

ಹಾಸನ|ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ: ಸಿಹಿ ಹಂಚಿ ಸಂಭ್ರಮಿಸಿದ ಕುಟುಂಬಸ್ಥರು

ಹಾಸನ ನಗರದ ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದ್ದರಿಂದ ತವರಿನಲ್ಲಿ ಸಂಭ್ರಮ ಮನೆ ಮಾಡಿದೆ. ಲೇಖಕಿ ಬಾನು ಮುಷ್ತಾಕ್‌ ಅವರ ನಗರದ ಪೆನ್ಷನ್ ಮೊಹಲ್ಲಾದ ಮನೆಯಲ್ಲಿ ಕುಟುಂಬದ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು.
Last Updated 21 ಮೇ 2025, 7:46 IST
ಹಾಸನ|ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ: ಸಿಹಿ ಹಂಚಿ ಸಂಭ್ರಮಿಸಿದ ಕುಟುಂಬಸ್ಥರು

PHOTOS | ಕನ್ನಡದ ಲೇಖಕಿ ಬಾನು ಮುಷ್ತಾಕ್‌ ‘ಬೂಕರ್’ ಪ್ರಶಸ್ತಿ ಪಡೆದ ಕ್ಷಣಗಳು

International Booker Prize: ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಷ್ತಾಕ್ ಅವರ, ಸಣ್ಣ ಕತೆಗಳ ಅನುವಾದಿತ ಸಂಕಲನ 'ಹಾರ್ಟ್ ಲ್ಯಾಂಪ್'ಗೆ ಈ ಪ್ರಶಸ್ತಿ ಲಭಿಸಿದೆ.
Last Updated 21 ಮೇ 2025, 6:09 IST
PHOTOS | ಕನ್ನಡದ ಲೇಖಕಿ ಬಾನು ಮುಷ್ತಾಕ್‌ ‘ಬೂಕರ್’ ಪ್ರಶಸ್ತಿ ಪಡೆದ ಕ್ಷಣಗಳು
err

ಬೂಕರ್ ಪ್ರಶಸ್ತಿ ಗೆದ್ದ ಬಾನು ಮುಷ್ತಾಕ್‌ಗೆ CM ಸಿದ್ದರಾಮಯ್ಯ, ಡಿಕೆಶಿ ಅಭಿನಂದನೆ

Booker Prize: ಕನ್ನಡದ ಹೆಸರಾಂತ ಲೇಖಕಿ ಬಾನು ಮುಷ್ತಾಕ್ ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.
Last Updated 21 ಮೇ 2025, 5:47 IST
ಬೂಕರ್ ಪ್ರಶಸ್ತಿ ಗೆದ್ದ ಬಾನು ಮುಷ್ತಾಕ್‌ಗೆ CM ಸಿದ್ದರಾಮಯ್ಯ, ಡಿಕೆಶಿ ಅಭಿನಂದನೆ
ADVERTISEMENT

Booker Prize: ಕನ್ನಡದ ಸಾಹಿತಿ ಬಾನು ಮುಷ್ತಾಕ್‌ ಅವರ ಕೃತಿಗೆ ಬೂಕರ್ ಪ್ರಶಸ್ತಿ

ಕನ್ನಡದ ಹೆಸರಾಂತ ಸಾಹಿತಿ ಬಾನು ಮುಷ್ತಾಕ್ ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ, ಸಣ್ಣ ಕತೆಗಳ ಅನುವಾದಿತ ಸಂಕಲನ 'ಹಾರ್ಟ್ ಲ್ಯಾಂಪ್'ಗೆ ಈ ಪ್ರಶಸ್ತಿ ಲಭಿಸಿದೆ.
Last Updated 20 ಮೇ 2025, 22:20 IST
Booker Prize: ಕನ್ನಡದ ಸಾಹಿತಿ ಬಾನು ಮುಷ್ತಾಕ್‌ ಅವರ ಕೃತಿಗೆ ಬೂಕರ್ ಪ್ರಶಸ್ತಿ

ಐರಿಶ್ ಬರಹಗಾರ ಪೌಲ್ ಲಿಂಚ್‌ಗೆ 2023ನೇ ಸಾಲಿನ ಬೂಕರ್ ಪ್ರಶಸ್ತಿ

ಐರಿಶ್ ಬರಹಗಾರ ಪೌಲ್ ಲಿಂಚ್ ಅವರು, 2023ನೇ ಸಾಲಿನ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಿಂಚ್ ಅವರ 'ಪ್ರೊಫೆಟ್ ಸಾಂಗ್‌' ಎಂಬ ಕಾದಂಬರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
Last Updated 27 ನವೆಂಬರ್ 2023, 4:50 IST
ಐರಿಶ್ ಬರಹಗಾರ ಪೌಲ್ ಲಿಂಚ್‌ಗೆ 2023ನೇ ಸಾಲಿನ ಬೂಕರ್ ಪ್ರಶಸ್ತಿ

ಬೂಕರ್‌: ಆಯ್ಕೆ ಸಮಿತಿಗೆ ಜೀತ್‌ ಥಾಯಿಲ್‌

2020ನೇ ಸಾಲಿನ ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿಯ ತೀರ್ಪುಗಾರರಾಗಿ ಖ್ಯಾತ ಭಾರತೀಯ ಲೇಖಕ ಜೀತ್‌ ಥಾಯಿಲ್‌ ಅವರನ್ನು ಘೋಷಿಸಲಾಗಿದೆ.
Last Updated 11 ಜುಲೈ 2019, 19:45 IST
ಬೂಕರ್‌: ಆಯ್ಕೆ ಸಮಿತಿಗೆ ಜೀತ್‌ ಥಾಯಿಲ್‌
ADVERTISEMENT
ADVERTISEMENT
ADVERTISEMENT