ಸೋಮವಾರ, 25 ಆಗಸ್ಟ್ 2025
×
ADVERTISEMENT
ADVERTISEMENT

Banu Mushtaq | ಕನ್ನಡದ ‘ಎದೆಯ ಹಣತೆ’ಗೆ ಒಲಿದ ಬೂಕರ್‌

ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಕಥಾ ಸಂಕಲನಕ್ಕೆ ಸಂದ ಪ್ರತಿಷ್ಠಿತ ಪ್ರಶಸ್ತಿ ‌| ಜಗತ್ತೇ ಓದಬೇಕಾದ ಮಹಿಳೆಯ ದಮನಿತ ದನಿಯ ಕೃತಿ–ತೀರ್ಪುಗಾರರ ಮೆಚ್ಚುಗೆ
Published : 21 ಮೇ 2025, 21:30 IST
Last Updated : 21 ಮೇ 2025, 21:30 IST
ಫಾಲೋ ಮಾಡಿ
Comments
ಈ ಪ್ರಶಸ್ತಿಯು ವೈವಿಧ್ಯಕ್ಕೆ ಸಂದಿರುವ ಗೆಲುವು. ಯಾವ ಕಥೆಯೂ ಎಂದಿಗೂ ಸಣ್ಣದಲ್ಲ ಎಂಬ ನಂಬಿಕೆಯಿಂದ ಕೃತಿಯು ರೂಪುತಳೆದಿದೆ. ಮನುಷ್ಯನ ಅನುಭವವೊಂದು ವಸ್ತ್ರವಿದ್ದಂತೆ. ಅದರ ಪ್ರತಿ ಎಳೆಯೂ ಭಾರವನ್ನು ಹಿಡಿದಿಟ್ಟುಕೊಳ್ಳುತ್ತದೆ
– ಬಾನು ಮುಷ್ತಾಕ್
ಜಗತ್ತಿಗೆ ಭಾರತೀಯ ಸಾಹಿತ್ಯದ– ಅದೂ ಒಂದು ಭಾಷೆಯ ಸಾಹಿತ್ಯದ– ಬಗ್ಗೆ ಅಲ್ಪ ತಿಳಿವಳಿಕೆ ಇತ್ತು. ಇಂದು ವ್ಯತ್ಯಾಸ ಏನೆಂದರೆ, ಜನರು ಭಾಷೆಗಳ ವೈವಿಧ್ಯವನ್ನು ಅರಿತುಕೊಳ್ಳತೊಡಗಿದ್ದಾರೆ. ದೇಶದ ಭಾಷೆಗಳ ಬಹುತ್ವ ಮತ್ತು ಶ್ರೀಮಂತಿಕೆಯನ್ನು ಕಾಣುವುದು ಬಹಳ ಮುಖ್ಯವಾದುದಾಗಿದೆ. ಬಾನು ಮತ್ತು ಭಾಸ್ತಿ ಅವರನ್ನು ನಾನು ಅಭಿನಂದಿಸುತ್ತೇನೆ.
– ಗೀತಾಂಜಲಿ ಶ್ರೀ, ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದಿದ್ದ ಭಾರತದ ಮೊದಲ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT