ಮಂಗಳೂರು |ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಹಳೆ ವಿದ್ಯಾರ್ಥಿಗಳ ಶೃಂಗಸಭೆ
Alumni Summit: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯು (ಎಬಿಎಸ್‌ಎಂಐಡಿಎಸ್) 'ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಹಳೆ ವಿದ್ಯಾರ್ಥಿಗಳ ಶೃಂಗಸಭೆ 2025' ಅನ್ನು ನಗರದ ಪ್ರಾಂಗಣದಲ್ಲಿ ಇದೇ 21 ರಿಂದ 23 ರವರೆಗೆ ಆಯೋಜಿಸಿದೆ.Last Updated 21 ಆಗಸ್ಟ್ 2025, 7:10 IST