ಪ್ರಶ್ನೋತ್ತರ: ಮೊಬೈಲ್ ಕದ್ದು ₹ 50 ಸಾವಿರ ಸಾಲ ತೆಗೆದುಕೊಂಡಿದ್ದಾರೆ, ಏನು ಮಾಡಲಿ?
Cyber Crime in India: ನನ್ನ ಮೊಬೈಲ್ ಕಳ್ಳತನ ಮಾಡಿ, ಖಾಸಗಿ ಸಂಸ್ಥೆಯಿಂದ ಅಪರಿಚಿತರು ಆ್ಯಪ್ ಮೂಲಕ ₹50,000 ಸಾಲ ಪಡೆದು ನನ್ನ ಹೆಸರಿಗೆ ದಾಖಲಿಸಿದ್ದಾರೆ. ಕ್ರೆಡಿಟ್ ಅಂಕವೂ ಕುಸಿದಿದೆ...Last Updated 29 ಜುಲೈ 2025, 23:30 IST