ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Investors

ADVERTISEMENT

ಭಾರತೀಯ ರೆಸ್ಟೊರೆಂಟ್‌ನಿಂದ ₹3.16 ಕೋಟಿ ವಂಚನೆ ಆರೋಪ

ಅಮೆರಿಕದ ಕೊಲರಾಡೊದಲ್ಲಿನ ಎರಡು ಭಾರತದ ರೆಸ್ಟೊರೆಂಟ್‌ಗಳು ಹೂಡಿಕೆದಾರರಿಗೆ 38 ಲಕ್ಷ ಡಾಲರ್‌ (₹3.16 ಕೋಟಿ) ವಂಚಿಸಿವೆ ಎಂದು ಆರೋಪಿಸಲಾಗಿದೆ.
Last Updated 25 ಏಪ್ರಿಲ್ 2024, 14:20 IST
ಭಾರತೀಯ ರೆಸ್ಟೊರೆಂಟ್‌ನಿಂದ ₹3.16 ಕೋಟಿ ವಂಚನೆ ಆರೋಪ

3 ದಿನದಲ್ಲಿ ಹೂಡಿಕೆದಾರರ ಸಂಪತ್ತು ₹8 ಲಕ್ಷ ಕೋಟಿ ಹೆಚ್ಚಳ

ಮುಂಬೈ ಷೇರು ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ ಮೊದಲ ಬಾರಿಗೆ ಶುಕ್ರವಾರ 71 ಸಾವಿರ ಅಂಶಗಳನ್ನು ದಾಟಿದೆ. ಮೂರು ದಿನದಲ್ಲಿ ಹೂಡಿಕೆದಾರರು ₹8.11 ಲಕ್ಷ ಕೋಟಿ ಲಾಭ ಗಳಿಸಿದ್ದಾರೆ.
Last Updated 15 ಡಿಸೆಂಬರ್ 2023, 15:38 IST
3 ದಿನದಲ್ಲಿ ಹೂಡಿಕೆದಾರರ ಸಂಪತ್ತು ₹8 ಲಕ್ಷ ಕೋಟಿ ಹೆಚ್ಚಳ

ಹೂಡಿಕೆದಾರರಿಗೆ ವಂಚನೆ: ₹1.8 ಕೋಟಿ ಕಳೆದುಕೊಂಡ ಬೆಂಗಳೂರಿನ ಮೂವರು

10 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 26 ಹೂಡಿಕೆದಾರರಿಗೆ ಒಟ್ಟು ₹2.9 ಕೋಟಿ ವಂಚಿಸಿರುವ ಜಾಲ ಪತ್ತೆಯಾಗಿದ್ದು, ಈ ವಂಚನೆ ಜಾಲಕ್ಕೆ ಸಿಲುಕಿ ಬೆಂಗಳೂರಿನ ಮೂವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
Last Updated 26 ನವೆಂಬರ್ 2023, 21:32 IST
ಹೂಡಿಕೆದಾರರಿಗೆ ವಂಚನೆ: ₹1.8 ಕೋಟಿ ಕಳೆದುಕೊಂಡ ಬೆಂಗಳೂರಿನ ಮೂವರು

ಮ್ಯೂಚುವಲ್ ಫಂಡ್: ಹೂಡಿಕೆಯತ್ತ ಮಹಿಳೆ ಒಲವು

ಎಂಎಫ್‌: 45ಕ್ಕೂ ಅಧಿಕ ವಯಸ್ಸಿನವರ ಭಾಗವಹಿಸುವಿಕೆಯೇ ಹೆಚ್ಚು
Last Updated 26 ನವೆಂಬರ್ 2023, 0:30 IST
ಮ್ಯೂಚುವಲ್ ಫಂಡ್: ಹೂಡಿಕೆಯತ್ತ ಮಹಿಳೆ ಒಲವು

ಹೂಡಿಕೆದಾರರ ಮಾಹಿತಿ ಕೊಡಿ: ನವೋದ್ಯಮಗಳಿಗೆ ಐಟಿ ನೋಟಿಸ್‌

ನವೋದ್ಯಮಗಳಲ್ಲಿ ಬಂಡವಾಳ ತೊಡಗಿಸುವ ಹೂಡಿಕೆದಾರರ ಸಾಲ ಮಾರುಪಾವತಿಸುವ ಸಾಮರ್ಥ್ಯದ ಕುರಿತು ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯು ಕೆಲವು ನವೋದ್ಯಮಗಳಿಗೆ ನೋಟಿಸ್ ನೀಡಿದೆ.
Last Updated 9 ಸೆಪ್ಟೆಂಬರ್ 2023, 15:42 IST
ಹೂಡಿಕೆದಾರರ ಮಾಹಿತಿ ಕೊಡಿ: ನವೋದ್ಯಮಗಳಿಗೆ ಐಟಿ ನೋಟಿಸ್‌

ಇನ್ವೆಸ್ಟ್ ಕರ್ನಾಟಕ: ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಅದ್ಧೂರಿ ತೆರೆ

‘ಬ್ರಾಂಡ್ ಬೆಂಗಳೂರು’ ಜತೆ, ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯನ್ನು ಯಶಸ್ವಿಯಾಗಿಸಿದೆ ‘ಜಿಮ್‌2022’
Last Updated 4 ನವೆಂಬರ್ 2022, 22:54 IST
ಇನ್ವೆಸ್ಟ್ ಕರ್ನಾಟಕ: ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಅದ್ಧೂರಿ ತೆರೆ

₹10 ಲಕ್ಷ ಕೋಟಿ ಸೆಳೆದ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ

ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ–ಮುರುಗೇಶ ನಿರಾಣಿ
Last Updated 4 ನವೆಂಬರ್ 2022, 20:56 IST
₹10 ಲಕ್ಷ ಕೋಟಿ ಸೆಳೆದ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ
ADVERTISEMENT

ಸುಸ್ಥಿರ ಬೆಳವಣಿಗೆಗೆ ಉದ್ಯಮ ರಂಗ ಸ್ಪಂದಿಸಲಿ: ತಜ್ಞರ ಅಭಿಪ್ರಾಯ

ಜಾಗತಿಕ ಹೂಡಿಕೆದಾರರ ಸಮಾವೇಶದ ಎರಡನೇ ದಿನ ಇಂಧನ ವಲಯ, ಲಿಂಗ ಸಮಾನತೆ ಕುರಿತು ಗೋಷ್ಠಿ
Last Updated 3 ನವೆಂಬರ್ 2022, 22:49 IST
ಸುಸ್ಥಿರ ಬೆಳವಣಿಗೆಗೆ ಉದ್ಯಮ ರಂಗ ಸ್ಪಂದಿಸಲಿ: ತಜ್ಞರ ಅಭಿಪ್ರಾಯ

ಇನ್ವೆಸ್ಟ್ ಕರ್ನಾಟಕ–2022: ಕಾಗದ ಬಳಸಿ ಹಾಲಿನ ಪ್ಯಾಕೆಟ್‌!

ತೈವಾನ್‌ ಮೂಲದ ‘ಸ್ಟ್ರಾಂಗ್‌ ಗ್ಲೋಬಲ್‌’ ಕಂಪನಿ ಇಂತಹ ಪ‍್ರಯತ್ನ ಕೈಗೊಂಡಿದೆ. ಕಾಗದದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿರುವ ಈ ಕಂಪನಿ, ಕರ್ನಾಟಕದಲ್ಲೂ ತನ್ನ ಘಟಕ ಸ್ಥಾಪಿಸಲು ಆಸಕ್ತಿ ತೋರಿದೆ.
Last Updated 3 ನವೆಂಬರ್ 2022, 19:45 IST
ಇನ್ವೆಸ್ಟ್ ಕರ್ನಾಟಕ–2022: ಕಾಗದ ಬಳಸಿ ಹಾಲಿನ ಪ್ಯಾಕೆಟ್‌!

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಚುನಾವಣಾ ಗಿಮಿಕ್: ಎಂ. ಲಕ್ಷ್ಮಣ

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ
Last Updated 3 ನವೆಂಬರ್ 2022, 7:19 IST
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಚುನಾವಣಾ ಗಿಮಿಕ್: ಎಂ. ಲಕ್ಷ್ಮಣ
ADVERTISEMENT
ADVERTISEMENT
ADVERTISEMENT