ಭಾರತದಲ್ಲಿ 2036ರ ಒಲಿಂಪಿಕ್ಸ್?: ಶೀಘ್ರದಲ್ಲಿ ನಿರ್ಧಾರ ಎಂದ ಕ್ರಿಸ್ಟಿ ಕೊವೆಂಟ್ರಿ
ಭಾರತದಲ್ಲಿ 2036ರ ಒಲಿಂಪಿಕ್ಸ್ ಆಯೋಜನೆ ಒಳಗೊಂಡಂತೆ ಭವಿಷ್ಯದ ಯೋಜನೆಗಳ ಕುರಿತ ತಮ್ಮ ಆಲೋಚನೆಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು’ ಎಂದು ಐಒಸಿ ನೂತನ ಅಧ್ಯಕ್ಷೆ ಕ್ರಿಸ್ಟಿ ಕೊವೆಂಟ್ರಿ ತಿಳಿಸಿದ್ದಾರೆLast Updated 21 ಮಾರ್ಚ್ 2025, 13:14 IST