ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

iPhone

ADVERTISEMENT

PHOTOS: ಐಫೋನ್ 17 ಶ್ರೇಣಿಯ ಮೊಬೈಲ್ ಫೋನ್, ಆ್ಯಪಲ್ ವಾಚ್ ಮಾರುಕಟ್ಟೆಗೆ ಲಗ್ಗೆ

Apple Watch: ಆ್ಯಪಲ್ ತನ್ನ ಐಫೋನ್ 17 ಸರಣಿಯ ಮೊಬೈಲ್‌ ಫೋನ್‌ಗಳು ಮತ್ತು ಹೊಸ ಆ್ಯಪಲ್ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ತಂತ್ರಜ್ಞಾನ, ಸುಧಾರಿತ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ.
Last Updated 10 ಸೆಪ್ಟೆಂಬರ್ 2025, 10:32 IST
PHOTOS: ಐಫೋನ್ 17 ಶ್ರೇಣಿಯ ಮೊಬೈಲ್ ಫೋನ್, ಆ್ಯಪಲ್ ವಾಚ್ ಮಾರುಕಟ್ಟೆಗೆ ಲಗ್ಗೆ

iPhone Air: ಇ-ಸಿಮ್ ಮಾತ್ರ ಬೆಂಬಲಿತ ಅತ್ಯಂತ ತೆಳುವಾದ ಐಫೋನ್ ಬಿಡುಗಡೆ

iPhone 17 India Launch: ಟೆಕ್ ದೈತ್ಯ ಆ್ಯಪಲ್ ಸಂಸ್ಥೆಯು ಅತಿ ನೂತನ ಐಫೋನ್ 17 ಶ್ರೇಣಿಯ ಮೊಬೈಲ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Last Updated 10 ಸೆಪ್ಟೆಂಬರ್ 2025, 9:23 IST
iPhone Air: ಇ-ಸಿಮ್ ಮಾತ್ರ ಬೆಂಬಲಿತ ಅತ್ಯಂತ ತೆಳುವಾದ ಐಫೋನ್ ಬಿಡುಗಡೆ

ಆ್ಯಪಲ್‌ನ iOS 26: ಹೊಸತೇನು, ಬಿಡುಗಡೆ ಎಂದು, ಯಾವೆಲ್ಲಾ ಐಫೋನ್‌ಗಳಿಗೆ ಲಭ್ಯ..?

iOS 26 features: ಆ್ಯಪಲ್‌ ಕಂಪನಿಯು ತನ್ನ ವಾರ್ಷಿಕ ಕಾರ್ಯಕ್ರಮದಲ್ಲಿ ಐಫೋನ್‌ 17 ಹೊಸ ಸರಣಿಯ ಹಲವು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ತನ್ನ ಫೋನ್‌ಗಳ ಕಾರ್ಯಾಚರಣೆ ವ್ಯವಸ್ಥೆಗೆ ಅಗತ್ಯವಿರುವ iOS26 ಅನ್ನೂ ಅನಾವರಣಗೊಳಿಸಿದೆ.
Last Updated 10 ಸೆಪ್ಟೆಂಬರ್ 2025, 6:19 IST
ಆ್ಯಪಲ್‌ನ iOS 26: ಹೊಸತೇನು, ಬಿಡುಗಡೆ ಎಂದು, ಯಾವೆಲ್ಲಾ ಐಫೋನ್‌ಗಳಿಗೆ ಲಭ್ಯ..?

Apple Event 2025: iPhone 17, 17 ಪ್ರೊ ಮ್ಯಾಕ್ಸ್‌, ವಾಚ್‌ ಹಲವು ನಿರೀಕ್ಷೆ...

iPhone 17 Launch: ಐಫೋನ್ ಉತ್ಪಾದಿಸುವ ಆ್ಯಪಲ್‌ ಕಂಪನಿಯ ವಾರ್ಷಿಕ ಕಾರ್ಯಕ್ರಮ ಮತ್ತು ಹೊಸ ಉತ್ಪನ್ನಗಳ ಬಿಡುಗಡೆ ಸಮಾರಂಭ ಇಂದು ರಾತ್ರಿ ನಡೆಯಲಿದೆ. ಬಹುನಿರೀಕ್ಷಿತ ಐಫೋನ್‌, ಆ್ಯಪಲ್‌ ವಾಚ್‌ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ.
Last Updated 9 ಸೆಪ್ಟೆಂಬರ್ 2025, 7:12 IST
Apple Event 2025: iPhone 17, 17 ಪ್ರೊ ಮ್ಯಾಕ್ಸ್‌, ವಾಚ್‌ ಹಲವು ನಿರೀಕ್ಷೆ...

ಫಾಕ್ಸ್‌ಕಾನ್‌ ಬೆಂಗಳೂರು ಘಟಕದ ಕಾರ್ಯಾಚರಣೆ ಶುರು

iPhone Manufacturing India: ನವದೆಹಲಿ: ಐಫೋನ್‌ ತಯಾರಿಕಾ ಕಂಪನಿ ಫಾಕ್ಸ್‌ಕಾನ್ ತನ್ನ ಬೆಂಗಳೂರು ಘಟಕದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಸಣ್ಣ ಪ್ರಮಾಣದಲ್ಲಿ ‘ಐಫೋನ್‌ 17’ ತಯಾರಿಕೆ ಶುರು ಮಾಡಿದೆ ಎಂದು ಮೂಲಗಳು ತಿಳಿಸಿವೆ. ದೇವನಹಳ್ಳಿಯಲ್ಲಿ ₹25 ಸಾವಿರ ಕೋಟಿ ಹೂಡಿಕೆ ಮಾಡಲಾಗಿದೆ.
Last Updated 17 ಆಗಸ್ಟ್ 2025, 16:22 IST
ಫಾಕ್ಸ್‌ಕಾನ್‌ ಬೆಂಗಳೂರು ಘಟಕದ ಕಾರ್ಯಾಚರಣೆ ಶುರು

ಅಮೆರಿಕದಲ್ಲಿ ಆ್ಯಪಲ್‌ನಿಂದ 600 ಬಿಲಿಯನ್ ಡಾಲರ್ ಹೂಡಿಕೆ: ಟ್ರಂಪ್ ಘೋಷಣೆ

Apple Manufacturing Expansion: ಅಮೆರಿಕದಲ್ಲಿ ತಂತ್ರಜ್ಞಾನ ದೈತ್ಯ ಆ್ಯಪಲ್ ಕಂಪನಿಯು ಹೆಚ್ಚುವರಿಯಾಗಿ 100 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಒಟ್ಟು ಹೂಡಿಕೆ 600 ಬಿಲಿಯನ್ ಡಾಲರ್‌ಗೆ ತಲುಪಲಿದೆ.
Last Updated 7 ಆಗಸ್ಟ್ 2025, 4:20 IST
ಅಮೆರಿಕದಲ್ಲಿ ಆ್ಯಪಲ್‌ನಿಂದ 600 ಬಿಲಿಯನ್ ಡಾಲರ್ ಹೂಡಿಕೆ: ಟ್ರಂಪ್ ಘೋಷಣೆ

ಭಾರತದಲ್ಲಿ ಐಫೋನ್‌ ತಯಾರಿಕೆ ನಿರ್ವಿಘ್ನ: ಮೂಲಗಳು

ಸ್ವದೇಶಕ್ಕೆ ವಾಪಸ್ಸಾದ ಚೀನಾ ತಂತ್ರಜ್ಞರು, ಅಂದುಕೊಂಡ ಪ್ರಕಾರವೇ ಐಫೋನ್‌ ಉತ್ಪಾದನೆ
Last Updated 8 ಜುಲೈ 2025, 15:42 IST
ಭಾರತದಲ್ಲಿ ಐಫೋನ್‌ ತಯಾರಿಕೆ ನಿರ್ವಿಘ್ನ: ಮೂಲಗಳು
ADVERTISEMENT

ದೆಹಲಿ | ಕಳ್ಳತನ ಗ್ಯಾಂಗ್ ಬೇಧಿಸಿದ ಪೊಲೀಸರು: 43 ಐಫೋನ್ ವಶಕ್ಕೆ

Mobile Theft Delhi | ದುಬಾರಿ ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದು, ಅವರಿಂದ 43 ಆ್ಯಪಲ್ ಐಫೋನ್ ಹಾಗೂ ಒಂದು ಸ್ಯಾಮ್‌ಸಂಗ್‌ ಫೋಲ್ಡ್ ಫೋನ್‌ ವಶಪಡಿಸಿಕೊಳ್ಳಲಾಗಿದೆ.
Last Updated 4 ಜುಲೈ 2025, 11:02 IST
ದೆಹಲಿ | ಕಳ್ಳತನ ಗ್ಯಾಂಗ್ ಬೇಧಿಸಿದ ಪೊಲೀಸರು: 43 ಐಫೋನ್ ವಶಕ್ಕೆ

ಕಳ್ಳತನ ಮಾಡಿದ್ದ 30 ಲ್ಯಾಪ್‌ಟಾಪ್‌, ಐ–ಫೋನ್‌ ಜಪ್ತಿ

ಕಂಪನಿ ದಾಸ್ತಾನು ಕೊಠಡಿಯಲ್ಲಿದ್ದ ಲ್ಯಾಪ್‌ಟಾಪ್‌ ಹಾಗೂ ಐ–ಫೋನ್‌ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Last Updated 1 ಜುಲೈ 2025, 16:27 IST
ಕಳ್ಳತನ ಮಾಡಿದ್ದ 30 ಲ್ಯಾಪ್‌ಟಾಪ್‌, ಐ–ಫೋನ್‌ ಜಪ್ತಿ

ರೀಲ್ಸ್ ಹುಚ್ಚು: ಐಫೋನ್‌ಗಾಗಿ ಬೆಂಗಳೂರು ನಿವಾಸಿಯನ್ನು ಕೊಂದ ಉತ್ತರಪ್ರದೇಶ ಬಾಲಕರು

ಸಾಮಾಜಿಕ ಮಾಧ್ಯಮಗಳಿಗೆ ಉತ್ಕೃಷ್ಟ ಗುಣಮಟ್ಟದ ‘ರೀಲ್ಸ್‌’ಗಳನ್ನು ಮಾಡಿ, ಹೆಚ್ಚು ಲೈಕ್ಸ್‌ಗಳನ್ನು ಪಡೆಯುವ ಉದ್ದೇಶದಿಂದ ವ್ಯಕ್ತಿಯೊಬ್ಬರ ಬಳಿ ಇದ್ದ ಐಫೋನ್‌ ದೋಚಲು ಅವರ ಕತ್ತು ಸೀಳಿ, ಕಲ್ಲಿನಿಂದ ಜಜ್ಜಿ ಸಾಯಿಸಿದ ಘಟನೆ ಉತ್ತರ ಪ್ರದೇಶದ ನಾಗೂರ್‌ನ ಬಹರೈಚ್‌ನಲ್ಲಿ ನಡೆದಿದೆ.
Last Updated 28 ಜೂನ್ 2025, 10:36 IST
ರೀಲ್ಸ್ ಹುಚ್ಚು: ಐಫೋನ್‌ಗಾಗಿ ಬೆಂಗಳೂರು ನಿವಾಸಿಯನ್ನು ಕೊಂದ ಉತ್ತರಪ್ರದೇಶ ಬಾಲಕರು
ADVERTISEMENT
ADVERTISEMENT
ADVERTISEMENT