ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

IPL 2023

ADVERTISEMENT

ಐಪಿಎಲ್ | ಡೆಲ್ಲಿಯಿಂದ ಮನೀಷ್ ಪಾಂಡೆ ಬಿಡುಗಡೆ; ಲಖನೌಗೆ ದೇವದತ್ತ ಪಡಿಕ್ಕಲ್

ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
Last Updated 22 ನವೆಂಬರ್ 2023, 16:11 IST
ಐಪಿಎಲ್ | ಡೆಲ್ಲಿಯಿಂದ ಮನೀಷ್ ಪಾಂಡೆ ಬಿಡುಗಡೆ; ಲಖನೌಗೆ ದೇವದತ್ತ ಪಡಿಕ್ಕಲ್

IPL 2024: ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಮೆಂಟರ್ ಆಗಿ ಗೌತಮ್‌ ಗಂಭೀರ್‌ ನೇಮಕ

ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡದ ಮೆಂಟರ್ ಆಗಿ ಹಿರಿಯ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರು ಇಂದು ನೇಮಕಗೊಂಡಿದ್ದಾರೆ.
Last Updated 22 ನವೆಂಬರ್ 2023, 7:58 IST
IPL 2024: ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಮೆಂಟರ್ ಆಗಿ ಗೌತಮ್‌ ಗಂಭೀರ್‌ ನೇಮಕ

IND vs WI T20I Series: ತಂಡದಲ್ಲಿ ರಿಂಕು ಸಿಂಗ್‌ಗೆ ಇಲ್ಲ ಸ್ಥಾನ; ಆಕ್ರೋಶ

Team India ವೆಸ್ಟ್‌ ಇಂಡೀಸ್ ವಿರುದ್ಧ ನಡೆಯಲಿರುವ ಮುಂಬರುವ ಟ್ವೆಂಟಿ-20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಉದಯೋನ್ಮುಖ ಎಡಗೈ ಬ್ಯಾಟರ್ ರಿಂಕು ಸಿಂಗ್ ಅವರನ್ನು ಆಯ್ಕೆಗೆ ಪರಿಗಣಿಸದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
Last Updated 6 ಜುಲೈ 2023, 7:33 IST
IND vs WI T20I Series: ತಂಡದಲ್ಲಿ ರಿಂಕು ಸಿಂಗ್‌ಗೆ ಇಲ್ಲ ಸ್ಥಾನ; ಆಕ್ರೋಶ

ಹೆಚ್ಚು ಸಂಪಾದಿಸುವ ಪೂರನ್‌, ಹೆಟ್ಮೆಯರ್‌: ರಾಷ್ಟ್ರೀಯ ತಂಡಕ್ಕಿಂತ ಐಪಿಎಲ್‌ ಲಾಭದಾಯಕ!

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಡಿದಕ್ಕೆ ಶಿಮ್ರೊನ್‌ ಹೆಟ್ಮೆಯರ್ ಐಪಿಎಲ್‌ ಸಂಭಾವನೆಯಾಗಿ ₹8.50 ಕೋಟಿ ಗಳಿಸಿದರೆ, ತಮ್ಮನ್ನು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲೇ ಉಳಿಸಿಕೊಂಡಿದ್ದಕ್ಕೆ ಆ್ಯಂಡ್ರೆ ರಸೆಲ್‌ ₹ 16 ಕೋಟಿ ಪಡೆದರು.
Last Updated 2 ಜುಲೈ 2023, 23:38 IST
ಹೆಚ್ಚು ಸಂಪಾದಿಸುವ ಪೂರನ್‌, ಹೆಟ್ಮೆಯರ್‌: ರಾಷ್ಟ್ರೀಯ ತಂಡಕ್ಕಿಂತ ಐಪಿಎಲ್‌ ಲಾಭದಾಯಕ!

IPL 2023| 50 ಕೋಟಿಗೂ ಹೆಚ್ಚು ಜನರಿಂದ ಐಪಿಎಲ್‌ ವೀಕ್ಷಣೆ: ಡಿಸ್ನಿ ಸ್ಟಾರ್

ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಹದಿನಾರನೇ ಆವೃತ್ತಿಯ ಪಂದ್ಯಗಳನ್ನು 50 ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆಂದು ಡಿಸ್ನಿ ಸ್ಟಾರ್ ಸಂಸ್ಥೆ ತಿಳಿಸಿದೆ.
Last Updated 8 ಜೂನ್ 2023, 13:36 IST
IPL 2023| 50 ಕೋಟಿಗೂ ಹೆಚ್ಚು ಜನರಿಂದ ಐಪಿಎಲ್‌ ವೀಕ್ಷಣೆ: ಡಿಸ್ನಿ ಸ್ಟಾರ್

IPL–2023 | ಎಂ.ಎಸ್‌.ಧೋನಿಗೆ ಯಶಸ್ವಿ ಮಂಡಿ ಶಸ್ತ್ರಚಿಕಿತ್ಸೆ

ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಅವರಿಗೆ ಗುರುವಾರ ಮುಂಬೈನ ಆಸ್ಪತ್ರೆಯೊಂದರಲ್ಲಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಐಪಿಎಲ್‌ ಫೈನಲ್‌ ನಂತರ ಮಂಗಳವಾರ ಅವರು ಅಹಮದಾಬಾದ್‌ನಿಂದ ಮುಂಬೈಗೆ ಹೋಗಿದ್ದರು.
Last Updated 1 ಜೂನ್ 2023, 23:45 IST
IPL–2023 | ಎಂ.ಎಸ್‌.ಧೋನಿಗೆ ಯಶಸ್ವಿ ಮಂಡಿ ಶಸ್ತ್ರಚಿಕಿತ್ಸೆ

ತಜ್ಞ ವೈದ್ಯರ ಸಲಹೆ ಪಡೆಯಲಿರುವ ಧೋನಿ

ಬಾಧಿಸುತ್ತಿರುವ ಎಡ ಮೊಣಕಾಲಿನ ನೋವಿಗೆ ಸಂಬಂಧಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಮುಂಬೈನಲ್ಲಿ ತಜ್ಞ ಕ್ರೀಡಾ ವೈದ್ಯರಿಂದ (ಸ್ಪೋರ್ಟ್ಸ್‌ ಆರ್ಥೊಪೆಡಿಕ್ಸ್‌) ಸಲಹೆ ಪಡೆದುಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಬುಧವಾರ ಇಲ್ಲಿ ತಿಳಿಸಿದ್ದಾರೆ.
Last Updated 31 ಮೇ 2023, 14:39 IST
ತಜ್ಞ ವೈದ್ಯರ ಸಲಹೆ ಪಡೆಯಲಿರುವ ಧೋನಿ
ADVERTISEMENT

ICC WTC FINAL IND vs AUS | ಐಪಿಎಲ್‌ ಆಡಿದ ಬೌಲರ್‌ಗಳ ಮುಂದಿದೆ ಸವಾಲು

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌: ಪೂರ್ವ ಸಿದ್ಧತೆ ಯೋಜನೆ
Last Updated 31 ಮೇ 2023, 13:13 IST
ICC WTC FINAL IND vs AUS | ಐಪಿಎಲ್‌ ಆಡಿದ ಬೌಲರ್‌ಗಳ ಮುಂದಿದೆ ಸವಾಲು

ಐಪಿಎಲ್ ಅಂಗಳದಲ್ಲಿ ಕರ್ನಾಟಕದವರ ಆಟ: ಭರವಸೆ ಮೂಡಿಸಿದ ವೈಶಾಖ, ಅಭಿನವ್

ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಹನ್ನೆರಡು ಆಟಗಾರರು ಇದ್ದರು. ಆದರೆ ಅದರಲ್ಲಿ ಕೆಲವರು ಮಾತ್ರ ಗಮನ ಸೆಳೆದರು. ಇನ್ನುಳಿದವರು ತಮಗೆ ಲಭಿಸಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸಫಲರಾಗಲಿಲ್ಲ.
Last Updated 30 ಮೇ 2023, 22:55 IST
ಐಪಿಎಲ್ ಅಂಗಳದಲ್ಲಿ ಕರ್ನಾಟಕದವರ ಆಟ: ಭರವಸೆ ಮೂಡಿಸಿದ ವೈಶಾಖ, ಅಭಿನವ್

ಸಂಪಾದಕೀಯ | ರೋಚಕ ಕ್ಷಣಗಳ ಕಣಜ ಐಪಿಎಲ್‌ಗೆ ಚೆನ್ನೈ ಬಳಗವೇ ‘ಸೂಪರ್ ಕಿಂಗ್’

ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬರುವವರಿಗೆ ಸೂಕ್ತ ಮೂಲಸೌಲಭ್ಯ ಒದಗಿಸಲು, ಪ್ರೇಕ್ಷಕಸ್ನೇಹಿ ವ್ಯವಸ್ಥೆ ಮಾಡಲು ಬಿಸಿಸಿಐ ಮುಂದಾಗಬೇಕು.
Last Updated 30 ಮೇ 2023, 22:34 IST
ಸಂಪಾದಕೀಯ | ರೋಚಕ ಕ್ಷಣಗಳ ಕಣಜ ಐಪಿಎಲ್‌ಗೆ ಚೆನ್ನೈ ಬಳಗವೇ ‘ಸೂಪರ್ ಕಿಂಗ್’
ADVERTISEMENT
ADVERTISEMENT
ADVERTISEMENT