ಗುರುವಾರ, 3 ಜುಲೈ 2025
×
ADVERTISEMENT

Irfan Pathan

ADVERTISEMENT

IML Final | ಇಂಡಿಯಾ ಮಾಸ್ಟರ್ಸ್ ಗೆಲುವಿಗೆ 149 ರನ್ ಗುರಿ

ರಾಯಪುರ: ಚೊಚ್ಚಲ ಇಂಟರ್‌ನ್ಯಾಷನಲ್‌ ಮಾಸ್ಟರ್ಸ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ವೆಸ್ಟ್‌ಇಂಡೀಸ್ ಮಾಸ್ಟರ್ಸ್ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದೆ.
Last Updated 16 ಮಾರ್ಚ್ 2025, 13:36 IST
IML Final | ಇಂಡಿಯಾ ಮಾಸ್ಟರ್ಸ್ ಗೆಲುವಿಗೆ 149 ರನ್ ಗುರಿ

IML | ಯುವಿ 7 ಸಿಕ್ಸರ್; ಆಸೀಸ್ ಮಣಿಸಿದ ಭಾರತ ಫೈನಲ್‌ಗೆ ಲಗ್ಗೆ

ಯುವರಾಜ್ ಸಿಂಗ್ ಅವರ ಬಿರುಸಿನ ಅರ್ಧಶತಕದ (59) ನೆರವಿನಿಂದ ಇಂಡಿಯಾ ಮಾಸ್ಟರ್ಸ್ ತಂಡವು ಇಲ್ಲಿ ನಡೆಯುತ್ತಿರುವ ಚೊಚ್ಚಲ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ (ಐಎಂಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 14 ಮಾರ್ಚ್ 2025, 7:34 IST
IML | ಯುವಿ 7 ಸಿಕ್ಸರ್; ಆಸೀಸ್ ಮಣಿಸಿದ ಭಾರತ ಫೈನಲ್‌ಗೆ ಲಗ್ಗೆ

ಮತ್ತೆ ಕಣಕ್ಕಿಳಿದ ಸಚಿನ್, ಯುವಿ; ಶ್ರೀಲಂಕಾ ವಿರುದ್ಧ ಭಾರತಕ್ಕೆ ರೋಚಕ ಜಯ

ಚೊಚ್ಚಲ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್ ತಂಡವು ಶ್ರೀಲಂಕಾ ಮಾಸ್ಟರ್ಸ್ ವಿರುದ್ಧ ನಾಲ್ಕು ರನ್ ಅಂತರದ ರೋಚಕ ಜಯ ಗಳಿಸಿದೆ.
Last Updated 23 ಫೆಬ್ರುವರಿ 2025, 7:48 IST
ಮತ್ತೆ ಕಣಕ್ಕಿಳಿದ ಸಚಿನ್, ಯುವಿ; ಶ್ರೀಲಂಕಾ ವಿರುದ್ಧ ಭಾರತಕ್ಕೆ ರೋಚಕ ಜಯ

ವಿರಾಟ್ ಕೊಹ್ಲಿಯನ್ನು ತಂಡದಲ್ಲಿ ಮುಂದುವರಿಸುವುದರ ಔಚಿತ್ಯವೇನು?: ಇರ್ಫಾನ್ ಪಠಾಣ್

ಭಾರತ ಕ್ರಿಕೆಟ್ ತಂಡದಲ್ಲಿ ಸೂಪರ್ ಸ್ಟಾರ್ ಸಂಸ್ಕೃತಿಗೆ ಅಂತ್ಯಗೊಳಿಸಬೇಕು. ಭಾರತ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಅವರು ತಮ್ಮ ವೈಫಲ್ಯಕ್ಕೆ ಕಾರಣವಾಗುತ್ತಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಕಠಿಣ ಶ್ರಮಪಡುತ್ತಿಲ್ಲ.
Last Updated 5 ಜನವರಿ 2025, 15:43 IST
ವಿರಾಟ್ ಕೊಹ್ಲಿಯನ್ನು ತಂಡದಲ್ಲಿ ಮುಂದುವರಿಸುವುದರ ಔಚಿತ್ಯವೇನು?: ಇರ್ಫಾನ್ ಪಠಾಣ್

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್ ವಿದಾಯ: ವಿಶ್ವದ ಪ್ರತಿಕ್ರಿಯೆ ಹೀಗಿತ್ತು..

ಕೇರಂ ಬಾಲ್ ತಜ್ಞ ಎಂದೇ ಕರೆಯಲಾಗುವ ಭಾರತದ ಸ್ಪಿನ್ನರ್ ರವಿಚಂದ್ರನ್‌ ಅಶ್ವಿನ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಕ್ರಿಕೆಟ್ ಜಗತ್ತು ಅವರ ನಿವೃತ್ತಿಯ ಕುರಿತು ಪ್ರತಿಕ್ರಿಯಿಸಿದೆ.
Last Updated 18 ಡಿಸೆಂಬರ್ 2024, 10:02 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್ ವಿದಾಯ: ವಿಶ್ವದ ಪ್ರತಿಕ್ರಿಯೆ ಹೀಗಿತ್ತು..

ಲೆಜೆಂಡ್ಸ್ ಕ್ರಿಕೆಟ್: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಫೈನಲ್, ವಿವರ ಇಲ್ಲಿದೆ

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 'ವಲ್ಡ್ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ 2024' ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
Last Updated 13 ಜುಲೈ 2024, 10:24 IST
ಲೆಜೆಂಡ್ಸ್ ಕ್ರಿಕೆಟ್: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಫೈನಲ್, ವಿವರ ಇಲ್ಲಿದೆ

IPL 2024 | ಹಾರ್ದಿಕ್ ಪಾಂಡ್ಯ ಕಳಪೆ ನಾಯಕತ್ವ; ವ್ಯಾಪಕ ಟ್ರೋಲ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಕಪ್ತಾನ ಹಾರ್ದಿಕ್ ಪಾಂಡ್ಯ ನಾಯಕತ್ವವು ತೀರಾ ಕಳಪೆ ಮಟ್ಟದಲ್ಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟೀಕಿಸಿದ್ದಾರೆ.
Last Updated 28 ಮಾರ್ಚ್ 2024, 6:41 IST
IPL 2024 | ಹಾರ್ದಿಕ್ ಪಾಂಡ್ಯ ಕಳಪೆ ನಾಯಕತ್ವ; ವ್ಯಾಪಕ ಟ್ರೋಲ್
ADVERTISEMENT

ರಾಜಕೀಯ ಪ್ರವೇಶ ಮಾಡಿದ ಯೂಸುಫ್‌: ಇರ್ಫಾನ್ ಪಠಾಣ್ ಹೇಳಿದ್ದೇನು?

ರಾಜಕೀಯ ಪ್ರವೇಶ ಮಾಡಿದ ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಯೂಸುಫ್ ಪಠಾಣ್ ಅವರಿಗೆ ಸಹೋದರ ಇರ್ಫಾನ್ ಪಠಾಣ್ ಶುಭ ಹಾರೈಸಿದ್ದಾರೆ.
Last Updated 10 ಮಾರ್ಚ್ 2024, 16:19 IST
ರಾಜಕೀಯ ಪ್ರವೇಶ ಮಾಡಿದ ಯೂಸುಫ್‌: ಇರ್ಫಾನ್ ಪಠಾಣ್ ಹೇಳಿದ್ದೇನು?

ಹಾರ್ದಿಕ್ ಅಂತಹ ಆಟಗಾರರಿಗೂ ನಿಯಮ ಅನ್ವಯಿಸಲಿ: ಇರ್ಫಾನ್ ಪಠಾಣ್

ಸರ್ವರಿಗೂ ನಿಯಮ ಒಂದೇ ಅಗಲಿ; ಇಶಾನ್, ಶ್ರೇಯಸ್ ಗುತ್ತಿಗೆ ರದ್ದು ಕುರಿತು ಇರ್ಫಾನ್ ಪಠಾಣ್
Last Updated 29 ಫೆಬ್ರುವರಿ 2024, 13:10 IST
ಹಾರ್ದಿಕ್ ಅಂತಹ ಆಟಗಾರರಿಗೂ ನಿಯಮ ಅನ್ವಯಿಸಲಿ: ಇರ್ಫಾನ್ ಪಠಾಣ್

ಪಾಕಿಸ್ತಾನದ ಹಿಂದೂಗಳ ಬಗ್ಗೆಯೂ ಮಾತನಾಡಿ: ಇರ್ಫಾನ್‌ಗೆ ಕನೇರಿಯಾ ಮನವಿ

ಗಾಜಾದಲ್ಲಿ ಮುಗ್ಧ ಮಕ್ಕಳು ಸಾವಿಗೀಡಾಗುತ್ತಿದ್ದು ಈ ನಿಟ್ಟಿನಲ್ಲಿ ಯುದ್ಧ ತಕ್ಷಣ ಕೊನೆಗಾಣಿಸಲು ವಿಶ್ವ ನಾಯಕರು ಮುಂದಾಗಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮನವಿ ಮಾಡಿದ್ದರು.
Last Updated 4 ನವೆಂಬರ್ 2023, 9:10 IST
ಪಾಕಿಸ್ತಾನದ ಹಿಂದೂಗಳ ಬಗ್ಗೆಯೂ ಮಾತನಾಡಿ: ಇರ್ಫಾನ್‌ಗೆ ಕನೇರಿಯಾ ಮನವಿ
ADVERTISEMENT
ADVERTISEMENT
ADVERTISEMENT