ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ISIS

ADVERTISEMENT

ಐ.ಎಸ್‌ ಮಾದರಿ ದಾಳಿ ಸಂಚು: 7 ಮಂದಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

ಕರ್ನಾಟಕವು ಸೇರಿ ದೇಶದ ವಿವಿಧ ಭಾಗಗಳಲ್ಲಿ ಐ.ಎಸ್‌ ಉಗ್ರರ ಮಾದರಿಯಲ್ಲಿ ದಾಳಿಗೆ ಸಂಚು ರೂಪಿಸಿದ್ದ ಏಳು ಮಂದಿ ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 5 ನವೆಂಬರ್ 2023, 23:30 IST
ಐ.ಎಸ್‌ ಮಾದರಿ ದಾಳಿ ಸಂಚು: 7 ಮಂದಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಂಕಿತ ಐಎಸ್‌ಐಎಸ್‌ ಉಗ್ರನ ಬಂಧನ

ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಬೇಕಾಗಿದ್ದ ಶಂಕಿತ ಇಸ್ಲಾಮಿಕ್ ಸ್ಟೇಟ್‌ (ಐಎಸ್‌ಐಎಸ್‌) ಸಂಘಟನೆಯ ಉಗ್ರನನ್ನು ಭಯೋತ್ಪಾದಕ ನಿಗ್ರಹ ದಳ ಸೋಮವಾರ ಬಂಧಿಸಿದೆ.
Last Updated 2 ಅಕ್ಟೋಬರ್ 2023, 6:01 IST
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಂಕಿತ ಐಎಸ್‌ಐಎಸ್‌ ಉಗ್ರನ ಬಂಧನ

ಆಸ್ಟ್ರಿಯಾ: ಐಎಸ್‌ ನಂಟಿನ ಉಗ್ರ ಜಾಲ ಪತ್ತೆ 

ಇಸ್ಲಾಮಿಕ್ ಸ್ಟೇಟ್ (ಐಎಸ್‌)ನೊಂದಿಗೆ ನಂಟು ಹೊಂದಿರುವ, ಒಂಬತ್ತು ಯುವಕರು ಮತ್ತು ಒಬ್ಬ ಮಹಿಳೆಯನ್ನು ಒಳಗೊಂಡ ಭಯೋತ್ಪಾದಕ ಜಾಲವನ್ನು ಆಸ್ಟ್ರಿಯಾದ ಭದ್ರತಾ ಅಧಿಕಾರಿಗಳು ಮಂಗಳವಾರ ಬೇಧಿಸಿದ್ದಾರೆ. ಒಬ್ಬ ಶಂಕಿತನನ್ನು ಬಂಧಿಸಲಾಗಿದ್ದು, ಇತರರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
Last Updated 5 ಸೆಪ್ಟೆಂಬರ್ 2023, 14:32 IST
ಆಸ್ಟ್ರಿಯಾ: ಐಎಸ್‌ ನಂಟಿನ ಉಗ್ರ ಜಾಲ ಪತ್ತೆ 

ISIS ಜೊತೆಯಾಗಿ ಸಂಚು: ಅಲಿಗಢ್ ಮುಸ್ಲಿಂ ವಿವಿಯ 19 ವರ್ಷದ ವಿದ್ಯಾರ್ಥಿ ಬಂಧನ

ಉತ್ತರ ಪ್ರದೇಶದ ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಫೈಜಾನ್ ಅನ್ಸಾರಿ ಎನ್‌ಐಎನಿಂದ ಬಂಧನ
Last Updated 21 ಜುಲೈ 2023, 10:23 IST
ISIS ಜೊತೆಯಾಗಿ ಸಂಚು: ಅಲಿಗಢ್ ಮುಸ್ಲಿಂ ವಿವಿಯ 19 ವರ್ಷದ ವಿದ್ಯಾರ್ಥಿ ಬಂಧನ

ಐಎಸ್‌ ಜೊತೆ ನಂಟು: ಕರ್ನಾಟಕದ 9 ಮಂದಿ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಿದ ಎನ್‌ಐಎ

ಐಎಸ್‌ ಉಗ್ರ ಸಂಘಟನೆಯ ಜೊತೆ ಸೇರಿ ದೇಶದಾದ್ಯಂತ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ಒಂಬತ್ತು ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಮೊದಲ ಪೂರಕ ಆರೋಪಪಟ್ಟಿ ಸಲ್ಲಿಸಿದೆ.
Last Updated 1 ಜುಲೈ 2023, 12:26 IST
ಐಎಸ್‌ ಜೊತೆ ನಂಟು: ಕರ್ನಾಟಕದ 9 ಮಂದಿ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಿದ ಎನ್‌ಐಎ

ಐ.ಎಸ್‌ ಗುಂಪಿನ ಮಹಿಳೆಯರಿಗಾಗಿ ದೇಣಿಗೆ ಸಂಗ್ರಹ: ಭಾರತ ಮೂಲದ ವ್ಯಕ್ತಿ ಬಂಧನ

ಐ.ಎಸ್‌ ಗುಂಪಿನ ಮಹಿಳೆಯರಿಗಾಗಿ ದೇಣಿಗೆ ಸಂಗ್ರಹ: ಭಾರತ ಮೂಲದ ವ್ಯಕ್ತಿ ಬಂಧನ
Last Updated 8 ಮೇ 2023, 16:31 IST
ಐ.ಎಸ್‌ ಗುಂಪಿನ ಮಹಿಳೆಯರಿಗಾಗಿ ದೇಣಿಗೆ ಸಂಗ್ರಹ: ಭಾರತ ಮೂಲದ ವ್ಯಕ್ತಿ ಬಂಧನ

ಕೇರಳದಲ್ಲಿ ಕಿಡಿ ಹೊತ್ತಿಸಿದ ದಿ ಕೇರಳ ಸ್ಟೋರಿ ಸಿನಿಮಾ! ವಿವಾದದ ಸುತ್ತ ಇಲ್ಲಿದೆ ಮಾಹಿತಿ

ಸುದೀಪ್ತೊ ಸೇನ್ ಅವರ ನಿರ್ದೇಶನದ ಈ ಸಿನಿಮಾ ಇದೇ ಮೇ 5 ರಂದು ಜಾಗತಿಕವಾಗಿ ಬಿಡುಗಡೆಯಾಗುತ್ತಿದೆ
Last Updated 29 ಏಪ್ರಿಲ್ 2023, 10:06 IST
ಕೇರಳದಲ್ಲಿ ಕಿಡಿ ಹೊತ್ತಿಸಿದ ದಿ ಕೇರಳ ಸ್ಟೋರಿ ಸಿನಿಮಾ! ವಿವಾದದ ಸುತ್ತ ಇಲ್ಲಿದೆ ಮಾಹಿತಿ
ADVERTISEMENT

ಸಿರಿಯಾ: ಅಮೆರಿಕ ಸೇನೆ ವಾಯುದಾಳಿಮೂವರು ಐಎಸ್‌ ಶಂಕಿತರ ಹತ್ಯೆ?

ದಾಳಿ ವೇಳೆಯಲ್ಲಿ ಯಾವುದೇ ನಾಗರಿಕ ಅಥವಾ ಅಮೆರಿಕ ಸೇನೆಯ ಯೋಧರು ಗಾಯಗೊಂಡಿಲ್ಲ ಎಂದು ಹೇಳಿಕೆ ಸ್ಪಷ್ಟಪಡಿಸಿದೆ.
Last Updated 17 ಏಪ್ರಿಲ್ 2023, 15:29 IST
ಸಿರಿಯಾ: ಅಮೆರಿಕ ಸೇನೆ ವಾಯುದಾಳಿಮೂವರು ಐಎಸ್‌ ಶಂಕಿತರ ಹತ್ಯೆ?

ಐಎಸ್‌ ನಂಟು: ಶಿವಮೊಗ್ಗದ ಇಬ್ಬರ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಕೆ

ಐಎಸ್ ಸಂಘಟನೆ ಜೊತೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಮತ್ತು ರಾಷ್ಟ್ರಧ್ವಜ ಸುಟ್ಟ ಪ್ರಕರಣ ಸೇರಿದಂತೆ ವಿವಿಧ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಕರ್ನಾಟಕದ ಶಿವಮೊಗ್ಗದ ಮಾಝ್‌ ಮುನೀರ್‌ ಅಹಮದ್‌(23) ಮತ್ತು ಸಯ್ಯದ್‌ ಯಾಸಿನ್‌ (22) ಎಂಬುವವರ ವಿರುದ್ಧ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 17 ಮಾರ್ಚ್ 2023, 14:25 IST
ಐಎಸ್‌ ನಂಟು: ಶಿವಮೊಗ್ಗದ ಇಬ್ಬರ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಕೆ

ಐಎಸ್‌ನ ಇಬ್ಬರು ಸದಸ್ಯರನ್ನು ಹತ್ಯೆಗೈದ ತಾಲಿಬಾನ್‌ ಪಡೆ

‘ತಾಲಿಬಾನ್‌ ಪಡೆಗಳು ಕಾಬೂಲ್‌ನಲ್ಲಿ ರಾತ್ರಿ ವೇಳೆ ನಡೆಸಿದ ದಾಳಿಯಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದು, ಮತ್ತೊಬ್ಬ ಉಗ್ರನನ್ನು ಬಂಧಿಸಿವೆ’ ಎಂದು ತಾಲಿಬಾನ್‌ ಸರ್ಕಾರದ ವಕ್ತಾರರು ಸೋಮವಾರ ತಿಳಿಸಿದ್ದಾರೆ.
Last Updated 27 ಫೆಬ್ರವರಿ 2023, 13:14 IST
ಐಎಸ್‌ನ ಇಬ್ಬರು ಸದಸ್ಯರನ್ನು ಹತ್ಯೆಗೈದ ತಾಲಿಬಾನ್‌ ಪಡೆ
ADVERTISEMENT
ADVERTISEMENT
ADVERTISEMENT