ಸೋಮವಾರ, 2 ಮಾರ್ಚ್ 2026
×
ADVERTISEMENT

Iskcon Temple

ADVERTISEMENT

Video | ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ಪೌಷ್ಟಿಕ ಆಹಾರ; ಇಸ್ಕಾನ್‌ನಿಂದ ಪೂರೈಕೆ

‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಮಾತಿನಂತೆ ನಾವು ಸೇವಿಸುವ ಆಹಾರ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ. ಹೀಗಾಗಿ, ಆರೋಗ್ಯ ಇಲಾಖೆಯು ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ ಪರಿಚಯಿಸಿದೆ
Last Updated 23 ಫೆಬ್ರುವರಿ 2026, 15:24 IST
Video | ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ಪೌಷ್ಟಿಕ ಆಹಾರ; ಇಸ್ಕಾನ್‌ನಿಂದ ಪೂರೈಕೆ

ಬೆಂಗಳೂರು: ಆರೋಗ್ಯ ವೃದ್ಧಿಗೆ ಸಹಕಾರಿಯಾದ ಪೌಷ್ಟಿಕ ಆಹಾರ

ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಊಟ–ತಿಂಡಿಗೆ ರೋಗಿಗಳಿಂದ ಉತ್ತಮ ಸ್ಪಂದನೆ *ಇಸ್ಕಾನ್‌ನಿಂದ ಪೂರೈಕೆ
Last Updated 10 ಫೆಬ್ರುವರಿ 2026, 0:30 IST
ಬೆಂಗಳೂರು: ಆರೋಗ್ಯ ವೃದ್ಧಿಗೆ ಸಹಕಾರಿಯಾದ ಪೌಷ್ಟಿಕ ಆಹಾರ

ಬೆಂಗಳೂರು: ಇಸ್ಕಾನ್ ವತಿಯಿಂದ ಶ್ರದ್ಧಾಭಕ್ತಿಯಿಂದ ಕೃಷ್ಣ–ಬಲರಾಮ ರಥಯಾತ್ರೆ

Krishna Balaram Festival: ಇಸ್ಕಾನ್ ಬೆಂಗಳೂರು ವತಿಯಿಂದ ನಡೆದ 41ನೇ ವರ್ಷದ ಕೃಷ್ಣ–ಬಲರಾಮ ರಥಯಾತ್ರೆ ರಾಜಾಜಿನಗರದಲ್ಲಿ ಭಕ್ತಿ ಭಾವದಿಂದ ನೆರವೇರಿದ್ದು, ಸಾವಿರಾರು ಭಕ್ತರು ಭಾಗವಹಿಸಿ ಉಚಿತ ಪ್ರಸಾದ ಸ್ವೀಕರಿಸಿದರು.
Last Updated 11 ಜನವರಿ 2026, 15:59 IST
ಬೆಂಗಳೂರು: ಇಸ್ಕಾನ್ ವತಿಯಿಂದ ಶ್ರದ್ಧಾಭಕ್ತಿಯಿಂದ ಕೃಷ್ಣ–ಬಲರಾಮ ರಥಯಾತ್ರೆ

ಇಸ್ಕಾನ್‌ ಬೆಂಗಳೂರು: ಸುಪ್ರೀಂ ಕೋರ್ಟ್‌ ಭಿನ್ನ ಮತದ ತೀರ್ಪು

ISKCON Dispute: ಬೆಂಗಳೂರಿನ ಇಸ್ಕಾನ್‌ ಘಟಕದ ಆಸ್ತಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಸ್ಕಾನ್‌ ಮುಂಬೈ ಘಟಕವು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಭಿನ್ನ ಮತದ ತೀರ್ಪು ನೀಡಿದೆ.
Last Updated 8 ನವೆಂಬರ್ 2025, 15:29 IST
ಇಸ್ಕಾನ್‌ ಬೆಂಗಳೂರು: ಸುಪ್ರೀಂ ಕೋರ್ಟ್‌ ಭಿನ್ನ ಮತದ ತೀರ್ಪು

ಬೆಂಗಳೂರು| ಶ್ರೀಕೃಷ್ಣ ಜನ್ಮಾಷ್ಟಮಿ: ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

Bengaluru Traffic Update:ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಸ್ಕಾನ್ ದೇವಸ್ಥಾನದ ಸುತ್ತಮುತ್ತ ಆಗಸ್ಟ್‌ 15ರಿಂದ 16ರವರೆಗೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
Last Updated 14 ಆಗಸ್ಟ್ 2025, 23:31 IST
ಬೆಂಗಳೂರು| ಶ್ರೀಕೃಷ್ಣ ಜನ್ಮಾಷ್ಟಮಿ: ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಇಸ್ಕಾನ್‌ನಲ್ಲಿ ಆಗಸ್ಟ್ 15ರಂದು ಶ್ರೀಕೃಷ್ಣ ಜನ್ಮಾಷ್ಟಮಿ

Krishna Janmashtami Celebration: ಬೆಂಗಳೂರು: ಇಸ್ಕಾನ್ ರಾಜರಾಜೇಶ್ವರಿ ನಗರ ಶಾಖೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್‌ 15ರಂದು ಆಚರಿಸಲಾಗುತ್ತದೆ.
Last Updated 13 ಆಗಸ್ಟ್ 2025, 13:30 IST
ಇಸ್ಕಾನ್‌ನಲ್ಲಿ ಆಗಸ್ಟ್ 15ರಂದು ಶ್ರೀಕೃಷ್ಣ ಜನ್ಮಾಷ್ಟಮಿ

ಇಸ್ಕಾನ್ ರೆಸ್ಟೊರಂಟ್‌ನಲ್ಲಿ ಮಾಂಸ ಬೇಕೆಂದು ಹೊರಗಿಂದ ತಂದಿದ್ದ ಚಿಕನ್ ತಿಂದ ಯುವಕ!

ISKCON London: ಇಸ್ಕಾನ್ ದೇವಾಲಯದ (ಶ್ರೀಕೃಷ್ಣ ದೇವಾಲಯ) ಗೋವಿಂದ ರೆಸ್ಟೊರಂಟ್‌ನಲ್ಲಿ ವ್ಯಕ್ತಿಯೊಬ್ಬ ಚಿಕನ್ ಸೇವಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಘಟನೆ ನಡೆದಿದೆ.
Last Updated 20 ಜುಲೈ 2025, 11:23 IST
ಇಸ್ಕಾನ್ ರೆಸ್ಟೊರಂಟ್‌ನಲ್ಲಿ ಮಾಂಸ ಬೇಕೆಂದು ಹೊರಗಿಂದ ತಂದಿದ್ದ ಚಿಕನ್ ತಿಂದ ಯುವಕ!
ADVERTISEMENT

ಕೃಷ್ಣಗಿರಿ ಯಾರದ್ದು? ಬೆಂಗಳೂರು ISKCON–ಮುಂಬೈ ISKCON ಆಸ್ತಿ ವಿವಾದಕ್ಕೆ ತೆರೆ

ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು
Last Updated 16 ಮೇ 2025, 14:03 IST
ಕೃಷ್ಣಗಿರಿ ಯಾರದ್ದು? ಬೆಂಗಳೂರು ISKCON–ಮುಂಬೈ ISKCON ಆಸ್ತಿ ವಿವಾದಕ್ಕೆ ತೆರೆ

ಉದ್ಯಮಿ ಅನಂತ್ ಅಂಬಾನಿಯವರ ‘ವಂತಾರಾ’ಕ್ಕೆ ಸೇರಲಿವೆ ಇಸ್ಕಾನ್ ಆನೆಗಳು

ಗುಜರಾತ್‌ನ ಜಾಮಾನಗರದಲ್ಲಿ ಉದ್ಯಮಿ ಅನಂತ್ ಅಂಬಾನಿ ಸ್ಥಾಪಿಸಿರುವ ಅತ್ಯಾಧುನಿಕ ಪ್ರಾಣಿ ಸಂರಕ್ಷಣೆ ಮತ್ತು ಪುನರ್ವಸತಿ ಸಂಸ್ಥೆಯಾದ ವಂತಾರಾಕ್ಕೆ, ಇಸ್ಕಾನ್‌ನ ಎರಡು ಆನೆಗಳು ಶೀಘ್ರದಲ್ಲೇ ಸೇರ್ಪಡೆಯಾಗಲಿವೆ.
Last Updated 19 ಜನವರಿ 2025, 13:56 IST
ಉದ್ಯಮಿ ಅನಂತ್ ಅಂಬಾನಿಯವರ ‘ವಂತಾರಾ’ಕ್ಕೆ ಸೇರಲಿವೆ ಇಸ್ಕಾನ್ ಆನೆಗಳು

ಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ಮೂಲವೇ ಸೇವಾ ಮನೋಭಾವ: ಪ್ರಧಾನಿ ಮೋದಿ

ಮುಂಬೈನ ಖಾರ್ಘರ್‌ನಲ್ಲಿ ಇಸ್ಕಾನ್‌ ದೇವಾಲಯವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ‘ಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ಮೂಲವೇ ಸೇವಾ ಮನೋಭಾವವಾಗಿದೆ. ನಮ್ಮ ಸರ್ಕಾರ ನಿಸ್ವಾರ್ಥದಿಂದ ಜನರ ಕಲ್ಯಾಣಕ್ಕಾಗಿ ದಶಕಗಳಿಂದಲೂ ಕೆಲಸ ಮಾಡುತ್ತಿದೆ’ ಎಂದರು.
Last Updated 15 ಜನವರಿ 2025, 13:03 IST
ಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ಮೂಲವೇ ಸೇವಾ ಮನೋಭಾವ: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT