ಗುರುವಾರ, 3 ಜುಲೈ 2025
×
ADVERTISEMENT

IT ACT

ADVERTISEMENT

Explainer: ಹೊಸ ಆದಾಯ ತೆರಿಗೆ ಕಾಯ್ದೆ ಏಕೆ? ಅನುಕೂಲವೇನು? ಇಲ್ಲಿದೆ ಮಾಹಿತಿ

1961ರ ಹಳೆಯ ಆದಾಯ ತೆರಿಗೆ ಕಾಯ್ದೆ ಬದಲಿಗೆ ಹೊಸ ಕಾಯ್ದೆ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಹಳೆಯ ಕಾಯ್ದೆಯಲ್ಲಿನ ಅಸ್ಪಷ್ಟತೆ ತೆಗೆದುಹಾಕಿ ಸಾಮಾನ್ಯ ಜನರಿಗೆ ಅರ್ಥವಾಗುವಂತಹ ನಿಯಮಗಳ ಜಾರಿ ಈ ಕಾಯ್ದೆಯ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ.
Last Updated 7 ಫೆಬ್ರುವರಿ 2025, 13:24 IST
Explainer: ಹೊಸ ಆದಾಯ ತೆರಿಗೆ ಕಾಯ್ದೆ ಏಕೆ? ಅನುಕೂಲವೇನು? ಇಲ್ಲಿದೆ ಮಾಹಿತಿ

ಅಶ್ಲೀಲ ಜಾಹೀರಾತು ಪ್ರಸಾರ ಮಾಡಿದ ಟಿ.ವಿ. ಚಾನಲ್‌ಗಳ ವಿರುದ್ಧ 73 ದೂರು: ಸರ್ಕಾರ

ಅಶ್ಲೀಲ ಜಾಹೀರಾತು ಪ್ರಸಾರ ಮಾಡಿದ ಆರೋಪದಡಿ ಖಾಸಗಿ ಟಿ.ವಿ. ಚಾನಲ್‌ಗಳ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ 73 ದೂರುಗಳು ಸಲ್ಲಿಕೆಯಾಗಿವೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ
Last Updated 7 ಡಿಸೆಂಬರ್ 2024, 10:27 IST
ಅಶ್ಲೀಲ ಜಾಹೀರಾತು ಪ್ರಸಾರ ಮಾಡಿದ ಟಿ.ವಿ. ಚಾನಲ್‌ಗಳ ವಿರುದ್ಧ 73 ದೂರು: ಸರ್ಕಾರ

ತೆರಿಗೆ ಕಾನೂನು ಸರಳೀಕರಣಕ್ಕೆ ನಿರ್ಧಾರ: IT ಕಾಯ್ದೆ ಪರಾಮರ್ಶೆ; ಸಲಹೆಗೆ ಆಹ್ವಾನ

ಕೇಂದ್ರ ಸರ್ಕಾರವು ನೇರ ತೆರಿಗೆ ಕಾನೂನಿನ ಸರಳೀಕರಣಕ್ಕೆ ನಿರ್ಧರಿಸಿದೆ. ಹಾಗಾಗಿ, ಅಕ್ಟೋಬರ್‌ನಿಂದ ಖಾಸಗಿ ವಲಯ ಮತ್ತು ತೆರಿಗೆ ಪರಿಣತರಿಂದ ಸಲಹೆಗಳನ್ನು ಆಹ್ವಾನಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
Last Updated 29 ಸೆಪ್ಟೆಂಬರ್ 2024, 14:03 IST
ತೆರಿಗೆ ಕಾನೂನು ಸರಳೀಕರಣಕ್ಕೆ ನಿರ್ಧಾರ: IT ಕಾಯ್ದೆ ಪರಾಮರ್ಶೆ; ಸಲಹೆಗೆ ಆಹ್ವಾನ

IT ತಿದ್ದುಪಡಿ ನಿಯಮ ರದ್ದು ಮಾಡಿದ ಬಾಂಬೆ HC: ಸ್ವಾಗತಿಸಿದ ಎಡಿಟರ್ಸ್ ಗಿಲ್ಡ್‌

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ ವಿರೋಧಿ ಸುಳ್ಳು ಸುದ್ದಿಗಳ ಪತ್ತೆಗಾಗಿ ರೂಪಿಸಿದ್ದ ಮಾಹಿತಿ ತಂತ್ರಜ್ಞಾನ (ಐಟಿ) ತಿದ್ದುಪಡಿ ನಿಯಮಗಳನ್ನು ಅಸಾಂವಿಧಾನಿಕ ಎಂದು ಹೇಳಿರುವ ಬಾಂಬೆ ಹೈಕೋರ್ಟ್, ನಿಯಮಗಳನ್ನು ರದ್ದು ಮಾಡಿದ್ದು, ಎಡಿಟರ್ಸ್‌ ಗಿಲ್ಡ್‌ ತೀರ್ಪನ್ನು ಸ್ವಾಗತಿಸಿದೆ.
Last Updated 20 ಸೆಪ್ಟೆಂಬರ್ 2024, 16:08 IST
IT ತಿದ್ದುಪಡಿ ನಿಯಮ ರದ್ದು ಮಾಡಿದ ಬಾಂಬೆ HC: ಸ್ವಾಗತಿಸಿದ ಎಡಿಟರ್ಸ್ ಗಿಲ್ಡ್‌

ಐ.ಟಿ ಹಾರ್ಡ್‌ವೇರ್: 27 ಕಂಪನಿಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ

₹ 3 ಸಾವಿರ ಕೋಟಿ ಹೂಡಿಕೆ ನಿರೀಕ್ಷೆ: ಸಚಿವ ವೈಷ್ಣವ್
Last Updated 18 ನವೆಂಬರ್ 2023, 15:25 IST
ಐ.ಟಿ ಹಾರ್ಡ್‌ವೇರ್: 27 ಕಂಪನಿಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ

ಐ.ಟಿ ನಿಯಮ ತಿದ್ದುಪಡಿ ಹಿಂಪಡೆಯಿರಿ: ಎಡಿಟರ್ಸ್‌ ಗಿಲ್ಡ್‌

ಸರ್ಕಾರಕ್ಕೆ ಸುಳ್ಳು ಸುದ್ದಿಗಳನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ನೀಡುವ ಮಾಹಿತಿ ತಂತ್ರಜ್ಞಾನ (ಐ.ಟಿ) ನಿಯಮಗಳ ಕ್ರೂರ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಎಡಿಟರ್ಸ್‌ ಗಿಲ್ಡ್‌ ಶುಕ್ರವಾರ ಆಗ್ರಹಿಸಿದೆ.
Last Updated 7 ಏಪ್ರಿಲ್ 2023, 13:54 IST
fallback

ಐಟಿ ನಿಯಮಕ್ಕೆ ತಿದ್ದುಪಡಿ: ಅಭಿಪ್ರಾಯ ಸಂಗ್ರಹಣೆ ಕಾಲಾವಕಾಶ ವಿಸ್ತರಣೆ

ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿ ಮತ್ತು ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ) ನಿಯಮ– 2021ಕ್ಕೆ ಕರಡು ತಿದ್ದುಪಡಿ ತರುವ ಕುರಿತು ಸಂಬಂಧಪಟ್ಟವರ ಅಭಿಪ್ರಾಯ ಕಲೆಹಾಕಲು ನಿಗದಿಪಡಿಸಲಾಗಿದ್ದ ಕಾಲಮಿತಿಯನ್ನು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗುರುವಾರ ವಿಸ್ತರಿಸಿದೆ.
Last Updated 26 ಜನವರಿ 2023, 16:10 IST
ಐಟಿ ನಿಯಮಕ್ಕೆ ತಿದ್ದುಪಡಿ: ಅಭಿಪ್ರಾಯ ಸಂಗ್ರಹಣೆ ಕಾಲಾವಕಾಶ ವಿಸ್ತರಣೆ
ADVERTISEMENT

ಸಂಪಾದಕೀಯ| ಐ.ಟಿ. ನಿಯಮಕ್ಕೆ ತಿದ್ದುಪಡಿ ಉದ್ದೇಶ ಪ್ರಜಾತಂತ್ರ ವಿರೋಧಿ ಕ್ರಮ

ಇಂತಹ ಅಧಿಕಾರವನ್ನು ಸರ್ಕಾರವು ಬಳಸಲು ಆರಂಭಿಸುವುದರಿಂದ ಸಮಾಜದಲ್ಲಿ ಮಾಹಿತಿಯ ಮುಕ್ತ ಹರಿವನ್ನು ತಡೆದಂತಾಗುತ್ತದೆ
Last Updated 25 ಜನವರಿ 2023, 22:41 IST
ಸಂಪಾದಕೀಯ| ಐ.ಟಿ. ನಿಯಮಕ್ಕೆ ತಿದ್ದುಪಡಿ ಉದ್ದೇಶ ಪ್ರಜಾತಂತ್ರ ವಿರೋಧಿ ಕ್ರಮ

ಮಾರ್ಚ್‌ನಲ್ಲಿ ಭಾರತದ 18 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳ ನಿಷೇಧ: ಕಾರಣವೇನು?

ಮಾರ್ಚ್‌ನಲ್ಲಿ ಭಾರತದಲ್ಲಿ 18 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಮೆಟಾ ಒಡೆತನದ ವಾಟ್ಸ್‌ಆ್ಯಪ್ ತಿಳಿಸಿದೆ. ಫೆಬ್ರುವರಿಯಲ್ಲಿ 14 ಲಕ್ಷ ಖಾತೆಗಳನ್ನು ವಾಟ್ಸ್‌ಆ್ಯಪ್ ನಿಷೇಧಿಸಿತ್ತು.
Last Updated 2 ಮೇ 2022, 11:10 IST
ಮಾರ್ಚ್‌ನಲ್ಲಿ ಭಾರತದ 18 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳ ನಿಷೇಧ: ಕಾರಣವೇನು?

ದೇಶದಲ್ಲಿ 30 ಲಕ್ಷಕ್ಕೂ ಅಧಿಕ ವಾಟ್ಸ್‌ಆ್ಯಪ್ ಖಾತೆಗಳಿಗೆ ನಿರ್ಬಂಧ

ಜೂನ್ 16ರಿಂದ ಜುಲೈ 31ರ ವರೆಗಿನ ಅವಧಿಯಲ್ಲಿ ಭಾರತದಲ್ಲಿ 30 ಲಕ್ಷಕ್ಕೂ ಅಧಿಕ ವಾಟ್ಸ್‌ಆ್ಯಪ್ ಖಾತೆಗಳನ್ನು ನಿರ್ಬಂಧಿಸಿರುವುದಾಗಿ ಸಂಸ್ಥೆಯು ತಿಳಿಸಿದೆ.
Last Updated 1 ಸೆಪ್ಟೆಂಬರ್ 2021, 3:23 IST
ದೇಶದಲ್ಲಿ 30 ಲಕ್ಷಕ್ಕೂ ಅಧಿಕ ವಾಟ್ಸ್‌ಆ್ಯಪ್ ಖಾತೆಗಳಿಗೆ ನಿರ್ಬಂಧ
ADVERTISEMENT
ADVERTISEMENT
ADVERTISEMENT