ಬೆಳ್ತಂಗಡಿ | ಕರಾವಳಿ ಪ್ರದೇಶ ಅಭಿವೃದ್ಧಿಗೆ ₹ 500 ಕೋಟಿಗೆ ಪ್ರಸ್ತಾವನೆ: ಐವನ್
ಕರಾವಳಿ ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ ಈ ವರ್ಷದ ಬಜೆಟ್‌ನಲ್ಲಿ
₹ 500 ಕೋಟಿ ಅನುದಾನ ಮೀಸಲಿಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ' ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.Last Updated 28 ಫೆಬ್ರುವರಿ 2025, 14:32 IST