ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IVF Centre

ADVERTISEMENT

ಬೆಂಗಳೂರು: ಉಚಿತ ಬಂಜೆತನ ತಪಾಸಣಾ ಶಿಬಿರ

ಗರ್ಭಗುಡಿ ಐವಿಎಫ್ ಕೇಂದ್ರವು ಎಲೆಕ್ಟ್ರಾನಿಕ್ ಸಿಟಿಯ ದೊಡ್ಡತೋಗೂರು ಗ್ರಾಮದ ಶ್ರೀ ಲಕ್ಷ್ಮಿ ಆಸ್ಪತ್ರೆಯಲ್ಲಿ ಇದೇ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತ ತಪಾಸಣೆ ಶಿಬಿರ ಹಮ್ಮಿಕೊಂಡಿದೆ.
Last Updated 4 ಆಗಸ್ಟ್ 2023, 15:25 IST
fallback

ಅನಧಿಕೃತ IVF ಕೇಂದ್ರ | ವೀರ್ಯ, ಅಂಡಾಣು ಮಾರಾಟ, ಬಾಡಿಗೆ ತಾಯ್ತನಕ್ಕೆ ಚೀನಾ ನಿರ್ಬಂಧ

ಹಾಂಗ್‌ಕಾಂಗ್: ವೀರ್ಯ, ಅಂಡಾಣು ಮಾರಾಟ ಮತ್ತು ಬಾಡಿಗೆ ತಾಯ್ತನಕ್ಕೆ ಅವಕಾಶ ಕಲ್ಪಿಸುವ ಫಲವಂತಿಕೆ ಕೇಂದ್ರಗಳ ಮೇಲೆ ದಾಳಿ ಆರಂಭಿಸಿರುವ ಚೀನಾ, ಕಾನೂನಿನ ಪ್ರಕಾರ ಅನುಮತಿ ನೀಡಿದ ಕೇಂದ್ರಗಳಲ್ಲಿ ವಿವಾಹಿತೆಯರು ಮಾತ್ರ ಇಂಥ ಸೌಕರ್ಯಗಳನ್ನು ಪಡೆಯಬೇಕು ಎಂದು ಹೇಳಿದೆ.
Last Updated 11 ಜುಲೈ 2023, 14:11 IST
ಅನಧಿಕೃತ IVF ಕೇಂದ್ರ | ವೀರ್ಯ, ಅಂಡಾಣು ಮಾರಾಟ, ಬಾಡಿಗೆ ತಾಯ್ತನಕ್ಕೆ ಚೀನಾ ನಿರ್ಬಂಧ

ಐವಿಎಫ್ ಚಿಕಿತ್ಸೆ: ಸರ್ಕಾರಿ ವ್ಯವಸ್ಥೆಯಡಿ ಯೋಜನೆ

ಖಾಸಗಿ ಆಸ್ಪತ್ರೆಗಳಲ್ಲಿ ಐವಿಎಫ್ ಚಿಕಿತ್ಸಾ ವೆಚ್ಚ ಅಧಿಕ ಇರುವುದರಿಂದ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಚಿಕಿತ್ಸೆಯ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಸರ್ಕಾರ ಮುಂದಾಗಿದೆ.
Last Updated 7 ಡಿಸೆಂಬರ್ 2022, 16:00 IST
fallback

ಫಲವಂತಿಕೆ ಚಿಕಿತ್ಸೆ: ಕಾಯುವಿಕೆಗೆ ಕೊನೆಯೆಂದು?

ಕೋವಿಡ್‌ ಎನ್ನುವುದು ಸಂತಾನಹೀತೆ ಇರುವ ದಂಪತಿಗೆ ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ಫಲವಂತಿಕೆ ಚಿಕಿತ್ಸೆಯಲ್ಲಾದ ವಿಳಂಬವು ಅವರಿಗೆ ಮಕ್ಕಳಾಗುವ ಸಾಧ್ಯತೆಯನ್ನು ಕಡಿಮೆ ಮಾಡಿದೆ. ಇದಕ್ಕೆ ಪರಿಹಾರಗಳೇನು?
Last Updated 12 ನವೆಂಬರ್ 2021, 19:30 IST
ಫಲವಂತಿಕೆ ಚಿಕಿತ್ಸೆ: ಕಾಯುವಿಕೆಗೆ ಕೊನೆಯೆಂದು?

ಗಂಡು ಕರು ಹಾಕಿತು ಐವಿಎಫ್‌ ತಂತ್ರಜ್ಞಾನದಡಿ ಗರ್ಭ ಧರಿಸಿದ್ದ ಮೊದಲ ಎಮ್ಮೆ

‘ಬನ್ನಿ’ ತಳಿಯ ಎಮ್ಮೆಗಳು ಸ್ಥಿತಿಸ್ಥಾಪಕತ್ವ, ಹೆಚ್ಚಿನ ಹಾಲು ಉತ್ಪಾದನೆಗೆ ಹೆಸರಾಗಿವೆ. ಇದು, ಐವಿಎಫ್‌ ಕ್ರಮದಲ್ಲಿ ಜನಿಸಿದ ಮೊದಲ ಕರು ಎಂದು ಕೇಂದ್ರ ಪಶುಸಂಗೋಪನೆ, ಮೀನುಗಾರಿಕೆ ಸಚಿವಾಲಯ ಟ್ವೀಟ್‌ ಮಾಡಿದೆ.
Last Updated 23 ಅಕ್ಟೋಬರ್ 2021, 10:21 IST
ಗಂಡು ಕರು ಹಾಕಿತು ಐವಿಎಫ್‌ ತಂತ್ರಜ್ಞಾನದಡಿ ಗರ್ಭ ಧರಿಸಿದ್ದ ಮೊದಲ ಎಮ್ಮೆ

ಐವಿಎಫ್‌ನಿಂದ ಮಗು ಜನನ: ತಂದೆ ವಿವರ ಕೇಳುವುದು ಮಹಿಳೆಯ ಘನತೆಗೆ ಧಕ್ಕೆ: ಹೈಕೋರ್ಟ್

ಅವಿವಾಹಿತ/ಸಿಂಗಲ್‌ಪೇರೆಂಟ್‌ ಮಹಿಳೆಯರಿಗೆ ಐವಿಎಫ್‌ನಂತಹ ಕೃತಕ ಗರ್ಭಧಾರಣೆ ತಂತ್ರಜ್ಞಾನದ ಮೂಲಕ ಗರ್ಭಿಣಿಯಾಗಲು ಹಕ್ಕಿದೆ. ಹಾಗೆಯೇ, ಇಂಥ ಪ್ರಕ್ರಿಯೆ ಮೂಲಕ ಜನಿಸಿದ ಮಕ್ಕಳ ಮಗುವಿನ ತಂದೆಯ ವಿವರವನ್ನು ಜನನ ಮತ್ತು ಮರಣ ನೋಂದಾಯಿಸುವಂತೆ ಕೇಳುವುದು ತಾಯಿ ಮತ್ತು ಮಗುವಿನ ಘನತೆಯ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ‘ ಎಂದು ಕೇರಳ ಹೈಕೋರ್ಟ್ ಹೇಳಿದೆ.
Last Updated 16 ಆಗಸ್ಟ್ 2021, 11:33 IST
ಐವಿಎಫ್‌ನಿಂದ ಮಗು ಜನನ: ತಂದೆ ವಿವರ ಕೇಳುವುದು ಮಹಿಳೆಯ ಘನತೆಗೆ ಧಕ್ಕೆ: ಹೈಕೋರ್ಟ್

ಕೋವಿಡ್‌ ಪೀಡಿತ ಪತಿ ಸಾವಿನ ಅಂಚಿನಲ್ಲಿ: ಐವಿಎಫ್‌ಗೆ ಅನುಮತಿ ಕೋರಿದ ಪತ್ನಿ

ವಡೋದರಾದ ಆಸ್ಪತ್ರೆಗೆ ನಿರ್ದೇಶನ ನೀಡಿದ ಗುಜರಾತ್ ಹೈಕೋರ್ಟ್
Last Updated 21 ಜುಲೈ 2021, 15:32 IST
ಕೋವಿಡ್‌ ಪೀಡಿತ ಪತಿ ಸಾವಿನ ಅಂಚಿನಲ್ಲಿ: ಐವಿಎಫ್‌ಗೆ ಅನುಮತಿ ಕೋರಿದ ಪತ್ನಿ
ADVERTISEMENT

ಐವಿಎಫ್‌ನಿಂದ ಮಗು ಪಡೆಯುವವರಿಗೆ ನಿಯಮ; ಸಂಸದೀಯ ಸಮಿತಿ ವರದಿ

ಸಲಿಂಗಿಗಳು, ಲಿವ್–ಇನ್ ಸಂಬಂಧದಲ್ಲಿರುವರಿಗೆ ಅನ್ವಯ
Last Updated 19 ಮಾರ್ಚ್ 2021, 19:45 IST
ಐವಿಎಫ್‌ನಿಂದ ಮಗು ಪಡೆಯುವವರಿಗೆ ನಿಯಮ; ಸಂಸದೀಯ ಸಮಿತಿ ವರದಿ

PV Web Exclusive: ಐವಿಎಫ್‌ ಯಥಾಸ್ಥಿತಿ, ಕ್ಲಿನಿಕ್‌ಗಳತ್ತ ದಂಪತಿಗಳ ದಾಪುಗಾಲು

ಕೋವಿಡ್‌–19 ಸಾಂಕ್ರಾಮಿಕ ರೋಗದ ನಂತರ ಬಹುತೇಕ ನೆಲಕಚ್ಚಿದ್ದ ಎಆರ್‌ಟಿ (ಐವಿಎಫ್‌/ಐಯುಐ) ವಲಯ ಐಎಸ್‌ಎಆರ್‌ ಮಾರ್ಗಸೂಚಿಗಳು ಬಿಡುಗಡೆಗೊಂಡ ನಂತರ ಮೈಕೊಡವಿಕೊಂಡು ಮೇಲೆದ್ದಿದೆ. ಕರುಳ ಕುಡಿಯ ಆಗಮನಕ್ಕೆ ಕಾದು ಕುಳಿತ ದಂಪತಿಗಳ ಮುಖದಲ್ಲೀಗ ಮಂದಹಾಸ ಮೂಡಿದ್ದು, ಐವಿಎಫ್‌ ಕೇಂದ್ರಗಳತ್ತ ದಾಪುಗಾಲು ಹಾಕುತ್ತಿದ್ದಾರೆ...
Last Updated 16 ಸೆಪ್ಟೆಂಬರ್ 2020, 2:47 IST
PV Web Exclusive: ಐವಿಎಫ್‌ ಯಥಾಸ್ಥಿತಿ, ಕ್ಲಿನಿಕ್‌ಗಳತ್ತ ದಂಪತಿಗಳ ದಾಪುಗಾಲು

ಒಳನೋಟ| ಮಕ್ಕಳಿಲ್ಲದ ದಂಪತಿಗಳ ಅಸಹಾಯಕತೆಯೇ ಬಂಡವಾಳ: ಐವಿಎಫ್‌ಗೆ ಬೇಕಿದೆ ಕಡಿವಾಣ

ಭಾವನೆಗಳೇ ಬಂಡವಾಳ l ಎಲ್ಲೆ ಮೀರಿದ ಶೋಷಣೆ l ಮಾರ್ಗಸೂಚಿಗಿಲ್ಲ ಬೆಲೆ
Last Updated 13 ಅಕ್ಟೋಬರ್ 2019, 16:57 IST
ಒಳನೋಟ| ಮಕ್ಕಳಿಲ್ಲದ ದಂಪತಿಗಳ ಅಸಹಾಯಕತೆಯೇ ಬಂಡವಾಳ: ಐವಿಎಫ್‌ಗೆ ಬೇಕಿದೆ ಕಡಿವಾಣ
ADVERTISEMENT
ADVERTISEMENT
ADVERTISEMENT