ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Jadavpur University

ADVERTISEMENT

ರ್‍ಯಾಗಿಂಗ್‌: ರಾಜ್ಯಪಾಲರಿಂದ ಜಾದವ್‌ಪುರ ವಿ.ವಿ ಪರಿಸ್ಥಿತಿ ಪರಾಮರ್ಶೆ

ರ್‍ಯಾಗಿಂಗ್‌ ಮತ್ತು ಲೈಂಗಿಕ ಕಿರುಕುಳಕ್ಕೆ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬರು ಬಲಿಯಾದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ ಆನಂದ ಬೋಸ್‌ ಗುರುವಾರ ತುರ್ತಾಗಿ ಪರಿಸ್ಥಿತಿ ಅವಲೋಕನ ಸಭೆ ನಡೆಸಿದರು. ಈ ಸಭೆಗೆ ವಿವಿಯ ನೂತನ ಉಪ ಕುಲಪತಿ ಬುದ್ಧದೇಬ್‌ ಸೌ ಹಾಜರಾದರು.
Last Updated 24 ಆಗಸ್ಟ್ 2023, 16:26 IST
ರ್‍ಯಾಗಿಂಗ್‌: ರಾಜ್ಯಪಾಲರಿಂದ ಜಾದವ್‌ಪುರ ವಿ.ವಿ ಪರಿಸ್ಥಿತಿ ಪರಾಮರ್ಶೆ

ಜಾದವಪುರ ವಿವಿ ವಿದ್ಯಾರ್ಥಿ ಆತ್ಮಹತ್ಯೆಗೆ ರ‍್ಯಾಗಿಂಗ್ ಕಾರಣ: ‍ಕೋಲ್ಕತ್ತ ಪೊಲೀಸ್

ಹಾಸ್ಟೆಲ್‌ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಇಲ್ಲಿನ ಜಾದವಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ರ‍್ಯಾಗಿಂಗ್‌ ಮಾಡಿ, ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂಬುದು ಕೋಲ್ಕತ್ತ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
Last Updated 23 ಆಗಸ್ಟ್ 2023, 3:31 IST
ಜಾದವಪುರ ವಿವಿ ವಿದ್ಯಾರ್ಥಿ ಆತ್ಮಹತ್ಯೆಗೆ ರ‍್ಯಾಗಿಂಗ್ ಕಾರಣ: ‍ಕೋಲ್ಕತ್ತ ಪೊಲೀಸ್

ಜಾದವಪುರ ವಿವಿ ವಿದ್ಯಾರ್ಥಿ ಸಾವು: 13 ಆರೋಪಿಗಳ ಬಂಧನ

ಜಾದವ್‌ಪುರ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರಗೆ 13 ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲರನ್ನೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
Last Updated 21 ಆಗಸ್ಟ್ 2023, 3:35 IST
ಜಾದವಪುರ ವಿವಿ ವಿದ್ಯಾರ್ಥಿ ಸಾವು: 13 ಆರೋಪಿಗಳ ಬಂಧನ

ಜಾಧವ್‌ಪುರ್ ವಿವಿ: ಕೇಂದ್ರ ಸಚಿವ ಬಾಬುಲ್ ಸುಪ್ರಿಯೊಗೆ ಕಪ್ಪು ಬಾವುಟ ಪ್ರದರ್ಶನ

ಜಾಧವ್‌ಪುರ್ ವಿಶ್ವವಿದ್ಯಾನಿಲಯದೊಳಗೆ ಪ್ರವೇಶಿಸದಂತೆಎಎಫ್‌ಎಸ್‌ಯು ಮತ್ತು ಎಸ್‌ಎಫ್‌ಐ ಸಂಘಟನೆಯವಿದ್ಯಾರ್ಥಿಗಳು ಪ್ರತಿಭಟಿಸಿ,ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ.
Last Updated 19 ಸೆಪ್ಟೆಂಬರ್ 2019, 14:35 IST
ಜಾಧವ್‌ಪುರ್ ವಿವಿ: ಕೇಂದ್ರ ಸಚಿವ ಬಾಬುಲ್ ಸುಪ್ರಿಯೊಗೆ ಕಪ್ಪು ಬಾವುಟ ಪ್ರದರ್ಶನ

'ಕನ್ಯೆ ಎಂದರೆ ಮೊಹರು ಮಾಡಿದ ಬಾಟಲಿ', ವಿವಾದ ಸೃಷ್ಟಿಸಿದ ಫೇಸ್‍ಬುಕ್ ಬರಹ

ಕೊಲ್ಕತ್ತದ ಜಾಧವ್‍ಪುರ್ ವಿಶ್ವವಿದ್ಯಾಲಯದ ಪೊಲಿಟಿಕಲ್ ಸಯನ್ಸ್ ಪ್ರಾಧ್ಯಾಪಕ ಕನಕ್ ಸರ್ಕಾರ್ ಅವರು ಕನ್ಯೆಯನ್ನು ಮೊಹರು ಮಾಡಿದ ಬಾಟಲಿಗೆ ಹೋಲಿಸಿ ಬರೆದ ಫೇಸ್‍ಬುಕ್‍ ಬರಹಕ್ಕೆ ಆಕ್ಷೇಪ ವ್ಯಕ್ತವಾಗಿದೆ.
Last Updated 14 ಜನವರಿ 2019, 9:26 IST
'ಕನ್ಯೆ ಎಂದರೆ ಮೊಹರು ಮಾಡಿದ ಬಾಟಲಿ', ವಿವಾದ ಸೃಷ್ಟಿಸಿದ ಫೇಸ್‍ಬುಕ್ ಬರಹ
ADVERTISEMENT
ADVERTISEMENT
ADVERTISEMENT
ADVERTISEMENT