ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jai Shah

ADVERTISEMENT

ಹೆಚ್ಚು ಟೆಸ್ಟ್ ಪಂದ್ಯ ಆಡುವವರಿಗೆ ಬಂಪರ್ ಮೊತ್ತ: ಆಟಗಾರರ ಆಕರ್ಷಣೆಗೆ BCCI ಯೋಜನೆ

ಒಂದು ಕ್ರಿಕೆಟ್ ಋತುವಿನಲ್ಲಿ ಕನಿಷ್ಠ ಏಳು ಟೆಸ್ಟ್‌ಗಳನ್ನು ಆಡುವ ಆಟಗಾರರಿಗೆ ಪಂದ್ಯವೊಂದಕ್ಕೆ ₹ 45 ಲಕ್ಷ ಪಂದ್ಯ ಶುಲ್ಕ ನೀಡಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಘೋಷಿಸಿದೆ.
Last Updated 9 ಮಾರ್ಚ್ 2024, 23:30 IST
ಹೆಚ್ಚು ಟೆಸ್ಟ್ ಪಂದ್ಯ ಆಡುವವರಿಗೆ ಬಂಪರ್ ಮೊತ್ತ: ಆಟಗಾರರ ಆಕರ್ಷಣೆಗೆ BCCI ಯೋಜನೆ

ರಾಜಕೀಯ ದ್ವೇಷಕ್ಕೆ ಬಲಿಪಶುವಾದ ಗಂಗೂಲಿ: ಬಿಜೆಪಿ ವಿರುದ್ಧ ಮಮತಾ ಆಕ್ರೋಶ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ಅವರ ಹೆಸರನ್ನು ಬಿಸಿಸಿಐ ಅನುಮೋದಿಸದಿರುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಗಂಗೂಲಿ ಅವರನ್ನು ರಾಜಕೀಯ ದ್ವೇಷಕ್ಕೆ ಬಲಿಪಶು ಮಾಡಿದೆ ಎಂದು ಹೇಳುತ್ತಿದೆ.
Last Updated 20 ಅಕ್ಟೋಬರ್ 2022, 15:29 IST
ರಾಜಕೀಯ ದ್ವೇಷಕ್ಕೆ ಬಲಿಪಶುವಾದ ಗಂಗೂಲಿ: ಬಿಜೆಪಿ ವಿರುದ್ಧ ಮಮತಾ ಆಕ್ರೋಶ

ಐಪಿಎಲ್‌ನಲ್ಲಿ ಮೋಸ ನಡೆದಿದೆ, ಪಿಐಎಲ್‌ ಬೇಕಾಗಬಹುದು: ಸುಬ್ರಮಣಿಯನ್‌ ಸ್ವಾಮಿ

ಟಿ20 ಕ್ರಿಕೆಟ್‌ ಟೂರ್ನಿ ಐಪಿಎಲ್‌ನಲ್ಲಿ ಮೋಸ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕ, ರಾಜ್ಯಸಭಾ ಸಂಸದ ಸುಬ್ರಮಣಿಯನ್‌ ಸ್ವಾಮಿ ಅವರು, ತನಿಖೆಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯ ಅಗತ್ಯ ಬೀಳಬಹುದು ಎಂದಿದ್ದಾರೆ.
Last Updated 2 ಜೂನ್ 2022, 12:53 IST
ಐಪಿಎಲ್‌ನಲ್ಲಿ ಮೋಸ ನಡೆದಿದೆ, ಪಿಐಎಲ್‌ ಬೇಕಾಗಬಹುದು: ಸುಬ್ರಮಣಿಯನ್‌ ಸ್ವಾಮಿ

IPL 2022| ಪ್ಲೇಆಫ್‌, ಫೈನಲ್‌ ಪಂದ್ಯಗಳು ಎಲ್ಲಿ ನಡೆಯಲಿವೆ? ಇಲ್ಲಿದೆ ಮಾಹಿತಿ...

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ಲೇಆಫ್ ಪಂದ್ಯಗಳನ್ನು ಅಹಮದಾಬಾದ್ ಮತ್ತು ಕೋಲ್ಕತ್ತದಲ್ಲಿ ಆಯೋಜಿಸಲಾಗಿದೆ. ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಂಗಳವಾರ ಖಚಿತಪಡಿಸಿದ್ದಾರೆ.
Last Updated 3 ಮೇ 2022, 13:35 IST
IPL 2022| ಪ್ಲೇಆಫ್‌, ಫೈನಲ್‌ ಪಂದ್ಯಗಳು ಎಲ್ಲಿ ನಡೆಯಲಿವೆ? ಇಲ್ಲಿದೆ ಮಾಹಿತಿ...

₹ 50 ಸಾವಿರ ಕೋಟಿ ಆದಾಯದ ಮೇಲೆ ಬಿಸಿಸಿಐ ಕಣ್ಣು

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 2023 ರಿಂದ 2027ರ ಆವೃತ್ತಿಗಳ ಪ್ರಸಾರ ಹಕ್ಕುಗಳಿಂದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ₹ 50 ಸಾವಿರ ಕೋಟಿ ಆದಾಯ ಹರಿದುಬರುವ ನಿರೀಕ್ಷೆ ಇದೆ.
Last Updated 30 ಮಾರ್ಚ್ 2022, 4:37 IST
₹ 50 ಸಾವಿರ ಕೋಟಿ ಆದಾಯದ ಮೇಲೆ ಬಿಸಿಸಿಐ ಕಣ್ಣು

ಫೆ.12, 13ರಂದು ಐಪಿಎಲ್ ಮೆಗಾ ಹರಾಜು, ಮಾರ್ಚ್ ಅಂತ್ಯದಲ್ಲಿ ಟೂರ್ನಿ: ಜಯ್ ಶಾ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿ ಮೆಗಾ ಹರಾಜು ಫೆಬ್ರುವರಿ 12 ಹಾಗೂ 13 ದಿನಾಂಕಗಳಲ್ಲಿ ನಡೆಯಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ಟೂರ್ನಿ ಪ್ರಾರಂಭವಾಗಲಿದೆ. ಫ್ರಾಂಚೈಸಿಗಳ ಮಾಲೀಕರ ಆಸಕ್ತಿಯಂತೆ ಬಹುನಿರೀಕ್ಷಿತ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
Last Updated 23 ಜನವರಿ 2022, 2:58 IST
ಫೆ.12, 13ರಂದು ಐಪಿಎಲ್ ಮೆಗಾ ಹರಾಜು, ಮಾರ್ಚ್ ಅಂತ್ಯದಲ್ಲಿ ಟೂರ್ನಿ: ಜಯ್ ಶಾ

IPL 2021: ಆಟಗಾರರ ಸುರಕ್ಷತೆಗೆ ಮೊದಲ ಆದ್ಯತೆ; ಬಿಸಿಸಿಐ ಕಾರ್ಯದರ್ಶಿ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗಿಯಾದ ಪ್ರತಿಯೊಬ್ಬರ ಸುರಕ್ಷತೆಗೆ ಮೊದಲ ಆದತ್ಯೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಧಾನ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.
Last Updated 4 ಮೇ 2021, 9:19 IST
IPL 2021: ಆಟಗಾರರ ಸುರಕ್ಷತೆಗೆ ಮೊದಲ ಆದ್ಯತೆ; ಬಿಸಿಸಿಐ ಕಾರ್ಯದರ್ಶಿ
ADVERTISEMENT

ಐಪಿಎಲ್–2020 | 20 ಕೋಟಿ ಜನರಿಂದ ಉದ್ಘಾಟನಾ ಪಂದ್ಯ ವೀಕ್ಷಣೆ: ಜಯ್‌ ಶಾ

ಈ ಬಾರಿಯ ಐ‍‍ಪಿಎಲ್‌ ಟೂರ್ನಿಯು ದುಬೈನಲ್ಲಿ ಸೆಪ್ಟೆಂಬರ್‌ 19ರಂದು ಆರಂಭವಾಯಿತು. ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳ ನಡುವೆ ನಡೆದ ಉದ್ಘಾಟನಾ ಪಂದ್ಯವನ್ನು ಬರೋಬ್ಬರಿ 20 ಕೋಟಿ ಜನರು ಟಿವಿ ಹಾಗೂ ಡಿಜಿಟಲ್‌ ಮೀಡಿಯಾ ವೇದಿಕೆಗಳಲ್ಲಿ ವೀಕ್ಷಿಸಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ತಿಳಿಸಿದ್ದಾರೆ.
Last Updated 29 ಸೆಪ್ಟೆಂಬರ್ 2020, 11:37 IST
ಐಪಿಎಲ್–2020 | 20 ಕೋಟಿ ಜನರಿಂದ ಉದ್ಘಾಟನಾ ಪಂದ್ಯ ವೀಕ್ಷಣೆ: ಜಯ್‌ ಶಾ
ADVERTISEMENT
ADVERTISEMENT
ADVERTISEMENT