7ವರ್ಷದ ಮಗಳನ್ನು ಸನ್ಯಾಸಿನಿ ಮಾಡಲು ಹೊರಟ ತಾಯಿ! ತಂದೆ ವಿರೋಧ– ಕೋರ್ಟ್ ಹೇಳಿದ್ದು?
Jain Diksha Controversy: ಸೂರತ್: ತಂದೆಯ ಇಚ್ಚೆಗೆ ವಿರುದ್ಧವಾಗಿ 7 ವರ್ಷದ ಮಗಳನ್ನು ಜೈನ ಸನ್ಯಾಸಿನಿಯನ್ನಾಗಿ ಮಾಡಲು ಹೊರಟಿದ್ದ ತಾಯಿಯ ನಿರ್ಧಾರಕ್ಕೆ ಸೂರತ್ ಕೌಟುಂಬಿಕ ನ್ಯಾಯಾಲಯ ತಡೆ ಒಡ್ಡಿದೆ. ಡಿ.20 ರಂದು ಕೋರ್ಟ್ ಬಾಲಕಿ ಇನ್ನೂ ಚಿಕ್ಕವಳಾಗಿರುವುದರಿಂದ ದೀಕ್ಷೆಗೆ ಅವಕಾಶ ನೀಡಲಾಗದು ಎಂದು ಹೇಳಿದೆLast Updated 22 ಡಿಸೆಂಬರ್ 2025, 13:31 IST