ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jain Religious

ADVERTISEMENT

ಜೈನಮುನಿ ಹತ್ಯೆಗೆ ಖಂಡನೆ; ರಕ್ಷಣೆ ಸಿಗುವವರೆಗೂ ಗುಣಧರ ನಂದಿ ಸ್ವಾಮೀಜಿ ಆಮರಣ ಉಪವಾಸ

ಹುಬ್ಬಳ್ಳಿ: ‘ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಹಿರೇಕುಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ‌ ಸ್ವಾಮೀಜಿ ಹತ್ಯೆ ಖಂಡನೀಯ. ಜೈನಮುನಿಗಳಿಗೆ ರಕ್ಷಣೆ ಸಿಗುವವರೆಗೂ ಆಮರಣ ಉಪವಾಸ ನಡೆಸಲಾಗುವುದು’ ಎಂದು ವರೂರ ನವಗ್ರಹ ತೀರ್ಥ ಕ್ಷೇತ್ರದ 108 ಆಚಾರ್ಯ ಗುಣಧರ ನಂದಿ ಮಹಾರಾಜರು ಹೇಳಿದರು.
Last Updated 8 ಜುಲೈ 2023, 16:09 IST
ಜೈನಮುನಿ ಹತ್ಯೆಗೆ ಖಂಡನೆ; ರಕ್ಷಣೆ ಸಿಗುವವರೆಗೂ ಗುಣಧರ ನಂದಿ ಸ್ವಾಮೀಜಿ ಆಮರಣ ಉಪವಾಸ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ:- ಗಣ್ಯರಿಂದ ನುಡಿನಮನ

ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಮ್ಮ 75 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಪಾರ ಭಕ್ತರನ್ನು ಹೊಂದಿದ್ದ ಶ್ರೀಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ನುಡಿನಮನ ಸಲ್ಲಿಸಿದ್ದಾರೆ.
Last Updated 23 ಮಾರ್ಚ್ 2023, 8:46 IST
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ:- ಗಣ್ಯರಿಂದ ನುಡಿನಮನ

ಜೈನ ದೀಕ್ಷೆ; ಅದ್ಧೂರಿ ಮೆರವಣಿಗೆ

ಕಾರ್ಯಕ್ರಮಕ್ಕೆ ಕುಂಭಮೇಳ, ಕಲಾತಂಡಗಳ ಮೆರಗು: ನೂರಾರು ಜನ ಭಾಗಿ
Last Updated 21 ನವೆಂಬರ್ 2022, 7:14 IST
ಜೈನ ದೀಕ್ಷೆ; ಅದ್ಧೂರಿ ಮೆರವಣಿಗೆ

ಬೆಳಗಾವಿ: ​​​​​​​ಗಮನ ಸೆಳೆದ ದಶಲಕ್ಷಣ ಪರ್ವ ಮೆರವಣಿಗೆ

ದಶಲಕ್ಷಣ ಪರ್ವ ಹಾಗೂ ಶೋಡಷ ಸಮಾರೋಪದ ಅಂಗವಾಗಿ ಜೈನ ಸಮುದಾಯದಿಂದ ನಗರದಲ್ಲಿ ಶನಿವಾರ ವೈಭವದ ಮೆರವಣಿಗೆ ನಡೆಯಿತು. ಹಲವು ಶ್ರಾವಕ, ಶ್ರಾವಕಿಯರು, ಮಕ್ಕಳು ಕುದುರೆಗಳ ಮೇಲೆ ಕುಳಿತು, ಕಿರೀಟ ಧರಿಸಿ, ಧರ್ಮಧ್ವಜಗಳನ್ನು ಹಿಡಿದು ಗಮನ ಸೆಳೆದರು.
Last Updated 11 ಸೆಪ್ಟೆಂಬರ್ 2022, 16:30 IST
ಬೆಳಗಾವಿ: ​​​​​​​ಗಮನ ಸೆಳೆದ ದಶಲಕ್ಷಣ ಪರ್ವ ಮೆರವಣಿಗೆ

24 ಗಂಟೆ ಮೊಬೈಲ್, ಇಂಟರ್ನೆಟ್‌ನಿಂದ ದೂರ: ಜೈನರಿಂದ 'ಡಿಜಿಟಲ್ ಉಪವಾಸ'

ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಜೈನ ಸಮುದಾಯದ ಸುಮಾರು 1,000 ಮಂದಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬುಧವಾರ ಬೆಳಿಗ್ಗೆಯಿಂದ 24 ಗಂಟೆಗಳ ಕಾಲ ರಾಜಧಾನಿಯಿಂದ 120 ಕಿಮೀ ದೂರದಲ್ಲಿರುವ ಬೇಗಂಗಂಜ್ ಪಟ್ಟಣದ ದೇವಸ್ಥಾನದಲ್ಲಿ ಇಟ್ಟಿದ್ದಾರೆ ಎಂದು ಸ್ಥಳೀಯ ಸಮುದಾಯದ ನಾಯಕರೊಬ್ಬರು ತಿಳಿಸಿದ್ದಾರೆ.
Last Updated 7 ಸೆಪ್ಟೆಂಬರ್ 2022, 16:40 IST
 24 ಗಂಟೆ ಮೊಬೈಲ್, ಇಂಟರ್ನೆಟ್‌ನಿಂದ ದೂರ: ಜೈನರಿಂದ 'ಡಿಜಿಟಲ್ ಉಪವಾಸ'

ಜೈನ ಪದ್ಧತಿ ಕಮ್ಮಟ ಜೂನ್‌ 9ರಿಂದ

ಜೈನ ಅಧ್ಯಯನ ಕೇಂದ್ರವು ಜೂನ್‌ 9 ಮತ್ತು 10ರಂದು ಅಂತರರಾಷ್ಟ್ರೀಯ ಕಮ್ಮಟ ನಡೆಸಲು ನಿರ್ಧರಿಸಿದೆ.
Last Updated 10 ಮೇ 2022, 20:08 IST
fallback

ಹಳೇಬೀಡು: ಜೈನ ಬಸದಿಯಲ್ಲಿ ಪೂಜೆ ಪುನರಾರಂಭ

ಮೂರು ದಿನದಿಂದ ನಿಂತಿದ್ದ ನಿತ್ಯ ಪೂಜೆ; ಆತಂಕಗೊಂಡಿದ್ದ ಜೈನ ಸಮಾಜದವರು
Last Updated 28 ಏಪ್ರಿಲ್ 2022, 5:12 IST
ಹಳೇಬೀಡು: ಜೈನ ಬಸದಿಯಲ್ಲಿ ಪೂಜೆ ಪುನರಾರಂಭ
ADVERTISEMENT

ದೀಪ ಹಚ್ಚದೆಯೂ ದೀಪಾವಳಿ ಆಚರಿಸುವುದು ಜೈನ ಧರ್ಮೀಯರ ಸಂಪ್ರದಾಯ

24ನೇ ತೀರ್ಥಂಕರರ ಮೋಕ್ಷದ ದಿನ, ಜೈನ ಪದ್ಧತಿಯಲ್ಲಿ ಹೊಸ ವರ್ಷದ ಆರಂಭ
Last Updated 3 ನವೆಂಬರ್ 2021, 6:50 IST
ದೀಪ ಹಚ್ಚದೆಯೂ ದೀಪಾವಳಿ ಆಚರಿಸುವುದು ಜೈನ ಧರ್ಮೀಯರ ಸಂಪ್ರದಾಯ

‌ಹುಬ್ಬಳ್ಳಿ: ಜೈನ ಸಮಾಜದ ಸತ್ಯಮತಿ ಮಾತಾಜಿ ಸಮಾಧಿ ಮರಣ

ಜೈನ ಸಮಾಜದ ಹಿರಿಯರು ಹಾಗೂ ನವಗ್ರಹ ತೀರ್ಥದ ಆಚಾರ್ಯ ಗುಣಧರನಂದಿ ಮಹಾರಾಜರ ಶಿಷ್ಯೆ ಆರ್ಯಿಕ ಸತ್ಯಮತಿ ಮಾತಾಜಿ ಅವರು ತಮ್ಮ 96ನೇ ವಯಸ್ಸಿನಲ್ಲಿ ಸಮಾಧಿ ಮರಣ ಹೊಂದಿದರು.
Last Updated 23 ಜೂನ್ 2021, 7:07 IST
‌ಹುಬ್ಬಳ್ಳಿ: ಜೈನ ಸಮಾಜದ ಸತ್ಯಮತಿ ಮಾತಾಜಿ ಸಮಾಧಿ ಮರಣ

ಜೈನರ ಗುತ್ತಿಯಲ್ಲಿ ಜಿನಮೂರ್ತಿ ಪತ್ತೆ

ಅಡಗೂರು ಜೈನರಗುತ್ತಿ ಕ್ಷೇತ್ರದ ಭೂಮಿಯಲ್ಲಿ ಹುದುಗಿದ್ದ, ಪ್ರಾಚೀನ ಕಾಲದ ಐದು ಜಿನಮೂರ್ತಿಗಳನ್ನು ಜೈನ ಮುನಿ ವೀರಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಶುಕ್ರವಾರ ಬೆಳಿಗ್ಗೆ ಶಾಸ್ತ್ರೋಕ್ತವಾಗಿ ಹೊರತೆಗೆಯಲಾಯಿತು.
Last Updated 13 ಮಾರ್ಚ್ 2021, 3:26 IST
ಜೈನರ ಗುತ್ತಿಯಲ್ಲಿ ಜಿನಮೂರ್ತಿ ಪತ್ತೆ
ADVERTISEMENT
ADVERTISEMENT
ADVERTISEMENT