ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Janaspandana

ADVERTISEMENT

ಸಿ.ಎಂ ಜನಸ್ಪಂದನ: ಆಮ್ಲಜನಕ ದುರಂತ ಸಂತ್ರಸ್ತರು ಭಾಗಿ

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಸಂಭವಿಸಿದ ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರು ಭಾಗಿಯಾಗಿ ಸಿ.ಎಂಗೆ ಮನವಿ ಸಲ್ಲಿಸಿದರು.
Last Updated 9 ಫೆಬ್ರುವರಿ 2024, 5:25 IST
ಸಿ.ಎಂ ಜನಸ್ಪಂದನ: ಆಮ್ಲಜನಕ ದುರಂತ ಸಂತ್ರಸ್ತರು ಭಾಗಿ

ವಿಧಾನಸೌಧದ ಎದುರು ಜನಸಾಗರ: ಜನರ ಬವಣೆಗೆ ಸಿದ್ದರಾಮಯ್ಯ ‘ಸ್ಪಂದನ’

ರಾಜ್ಯದ ಆಡಳಿತದ ಶಕ್ತಿಕೇಂದ್ರ ಶುಕ್ರವಾರ ಜನರ ಸಮಸ್ಯೆಗಳನ್ನು ಆಲಿಸುವ ತಾಣವಾಗಿ ಬದಲಾಗಿತ್ತು. ಸಮಸ್ಯೆಗಳನ್ನು ಹೊತ್ತು ಬಸವಳಿದಿದ್ದ ಸಾವಿರಾರು ಜನರು ಅಲ್ಲಿಗೆ ದೌಡಾಯಿಸಿದ್ದರು.
Last Updated 8 ಫೆಬ್ರುವರಿ 2024, 21:30 IST
ವಿಧಾನಸೌಧದ ಎದುರು ಜನಸಾಗರ: ಜನರ ಬವಣೆಗೆ ಸಿದ್ದರಾಮಯ್ಯ ‘ಸ್ಪಂದನ’

ಮುಖ್ಯಮಂತ್ರಿ ಸಿದ್ದರಾಮಯ್ಯ ಜನಸ್ಪಂದನಕ್ಕೆ ವಿಧಾನಸೌಧ ಸಜ್ಜು

ರಾಜ್ಯದ ಜನರ ದೂರು ಹಾಗೂ ಮನವಿಗಳನ್ನು ನೇರವಾಗಿ ಸ್ವೀಕರಿಸಿ, ಪರಿಹಾರ ಒದಗಿಸುವ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜಾಗಿದೆ.
Last Updated 7 ಫೆಬ್ರುವರಿ 2024, 23:30 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಜನಸ್ಪಂದನಕ್ಕೆ ವಿಧಾನಸೌಧ ಸಜ್ಜು

ವಿಧಾನಸೌಧದಲ್ಲಿ ಜನಸ್ಪಂದನ: ವಾಹನ ಸಂಚಾರ ನಿಷೇಧ

ವಿಧಾನಸೌಧದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಧಾನಸೌಧ ಆವರಣದ ಕೆಂಗಲ್‌ ಹನುಮಂತಯ್ಯ ವೃತ್ತದಿಂದ ಗೇಟ್‌ ನಂಬರ್‌ 4ರ ವರೆಗೆ ಫೆ.8ರಂದು ವಾಹನ ಸಂಚಾರ ನಿಷೇಧಿಸಲಾಗಿದೆ.
Last Updated 7 ಫೆಬ್ರುವರಿ 2024, 15:52 IST
ವಿಧಾನಸೌಧದಲ್ಲಿ ಜನಸ್ಪಂದನ: ವಾಹನ ಸಂಚಾರ ನಿಷೇಧ

‘ಜನಸ್ಪಂದನ’ಕ್ಕೆ ಹರಿದು ಬಂತು ಮನವಿಗಳ ಮಹಾಪೂರ!

ಸಲ್ಲಿಕೆಯಾದವು ಒಂದೇ ದಿನ 161 ಅರ್ಜಿಗಳು, ವಿಲೇವಾರಿಗೆ 15 ದಿನಗಳ ಗಡುವು
Last Updated 10 ಜನವರಿ 2024, 8:36 IST
‘ಜನಸ್ಪಂದನ’ಕ್ಕೆ ಹರಿದು ಬಂತು ಮನವಿಗಳ ಮಹಾಪೂರ!

ಜನಸ್ಪಂದನ: ತ್ಯಾಜ್ಯ, ಪಾರ್ಕಿಂಗ್, ಅಶುದ್ಧ ಕೆರೆ ನೀರು...ಸಮಸ್ಯೆಗಳು ನೂರು

8ನೇ ಮುಖ್ಯರಸ್ತೆಯ 5ನೇ ಅಡ್ಡ ರಸ್ತೆಯಲ್ಲಿ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಚರಂಡಿಗಳೂ ತ್ಯಾಜ್ಯದಿಂದ ತುಂಬಿ ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ.
Last Updated 16 ಜುಲೈ 2022, 19:34 IST
ಜನಸ್ಪಂದನ: ತ್ಯಾಜ್ಯ, ಪಾರ್ಕಿಂಗ್, ಅಶುದ್ಧ ಕೆರೆ ನೀರು...ಸಮಸ್ಯೆಗಳು ನೂರು

ದಾವಣಗೆರೆ: ಪ್ರತಿಧ್ವನಿಸಿದ ಹೊನ್ನಾಳಿ ಕೊಳವೆಬಾವಿ ರಾಜಕಾರಣ

ಅಧಿಕಾರಿಗಳ ಮೇಲೆ ಹರಿಹಾಯ್ದ ಶಾಂತನಗೌಡ * ಜನಸ್ಪಂದನ ದುರ್ಬಳಕೆ ಮಾಡಿಕೊಂಡರೆ ಸಹಿಸಲ್ಲ ಎಂದ ಡಿಸಿ
Last Updated 8 ಏಪ್ರಿಲ್ 2021, 15:39 IST
ದಾವಣಗೆರೆ: ಪ್ರತಿಧ್ವನಿಸಿದ ಹೊನ್ನಾಳಿ ಕೊಳವೆಬಾವಿ ರಾಜಕಾರಣ
ADVERTISEMENT

‘ಪ್ರಜಾವಾಣಿ’ ಜನಸ್ಪಂದನ ಇಂದು

’ಪ್ರಜಾವಾಣಿ‘ ಮತ್ತು ’ಡೆಕ್ಕನ್ ಹೆರಾಲ್ಡ್‘ ಪತ್ರಿಕೆಗಳ ಆಶ್ರಯದಲ್ಲಿ ಆನ್‌ಲೈನ್ ಮೂಲಕ ಜನಸ್ಪಂದನ ಕಾರ್ಯಕ್ರಮ ಶನಿವಾರ(ಜು.4) ನಡೆಯಲಿದೆ.
Last Updated 3 ಜುಲೈ 2020, 21:39 IST
‘ಪ್ರಜಾವಾಣಿ’ ಜನಸ್ಪಂದನ ಇಂದು

ಸುಂಕೇನಹಳ್ಳಿ ವಾರ್ಡ್‌ನಲ್ಲಿ ‘ಜನಸ್ಪಂದನ’: ಸಂಚಾರವೇ ಕಿರಿಕಿರಿ, ಕಸ ಸುರಿಯದಿರಿ...

ಕಾಲಮಿತಿಯಲ್ಲಿ ಸಮಸ್ಯೆ ಪರಿಹಾರ– ಪಾಲಿಕೆ ಸದಸ್ಯ ಡಿ.ಎನ್.ರಮೇಶ್ ಅಭಯ
Last Updated 29 ಫೆಬ್ರುವರಿ 2020, 20:00 IST
ಸುಂಕೇನಹಳ್ಳಿ ವಾರ್ಡ್‌ನಲ್ಲಿ ‘ಜನಸ್ಪಂದನ’: ಸಂಚಾರವೇ ಕಿರಿಕಿರಿ, ಕಸ ಸುರಿಯದಿರಿ...

‘ಪ್ರಜಾವಾಣಿ’ ಜನಸ್ಪಂದನ ಇಂದು

ದೊಮ್ಮಲೂರು ವಾರ್ಡ್‌
Last Updated 14 ಫೆಬ್ರುವರಿ 2020, 19:17 IST
‘ಪ್ರಜಾವಾಣಿ’ ಜನಸ್ಪಂದನ ಇಂದು
ADVERTISEMENT
ADVERTISEMENT
ADVERTISEMENT