ವಡೋದರಾ ಅಪಘಾತ | ಅತ್ಯಂತ ಭಯಾನಕ, ಕೋಪ ತರಿಸುವ ಘಟನೆ ಎಂದ ನಟಿ ಜಾಹ್ನವಿ ಕಪೂರ್
ಗುಜರಾತ್‌ನ ವಡೋದರಾದಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ್ದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಹರಿದಾಡಿತ್ತು. ಈ ಘಟನೆ ದೇಶದಾದ್ಯಂತ ಗಮನ ಸೆಳೆದಿತ್ತು. Last Updated 16 ಮಾರ್ಚ್ 2025, 10:39 IST