ಏಷ್ಯಾಕಪ್; ಭಾರತದ ಪಾಲಿಗೆ ಬೂಮ್ರಾ ಸ್ಥಿರತೆ, ಅರ್ಶದೀಪ್ ಲಯ ನಿರ್ಣಾಯಕ: ಮಾಜಿ ಕೋಚ್
Asia Cup Cricket: ಟೀಂ ಇಂಡಿಯಾದ ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ ಅಭಿಪ್ರಾಯಪಟ್ಟಂತೆ, ಏಷ್ಯಾಕಪ್ ಟೂರ್ನಿಯಲ್ಲಿ ಅರ್ಶದೀಪ್ ಲಯ ಕಂಡುಕೊಳ್ಳುವುದು ಮತ್ತು ಜಸ್‌ಪ್ರಿತ್ ಬೂಮ್ರಾ ಸ್ಥಿರತೆ ಭಾರತ ತಂಡದ ಪಾಲಿಗೆ ನಿರ್ಣಾಯಕವಾಗಲಿದೆ.Last Updated 8 ಸೆಪ್ಟೆಂಬರ್ 2025, 8:03 IST