ರೈತ ಮಹಿಳೆ ಜಯಶ್ರೀ ಬಿಜೆಪಿ ಬಳಿಯಿಂದ ಎಷ್ಟು ಹಣ ಪಡೆದಿರಬಹುದು?: ಜೆಡಿಎಸ್ ಪ್ರಶ್ನೆ
‘ನಾಲ್ಕು ವರ್ಷಗಳ ಕಾಲ ಎಲ್ಲಿ ಮಲಗಿದ್ದೆ ನೀನು’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರೈತ ಮಹಿಳೆಯನ್ನು ನಿಂದಿಸಿದಪ್ರಕರಣ ಮಾಸುವ ಮುನ್ನವೇ ಜೆಡಿಎಸ್ ಕೊಡಗು ಜಿಲ್ಲಾ ಘಟಕವು ತನ್ನ ಫೇಸ್ಬುಕ್ ಪೇಜ್ನಲ್ಲಿ ಅದೇ ಮಹಿಳೆಯನ್ನು ನಿಂದಿಸಿ ಪೋಸ್ಟ್ ಹಾಕಿದೆ.Last Updated 21 ನವೆಂಬರ್ 2018, 13:50 IST