ಶುಕ್ರವಾರ, 4 ಜುಲೈ 2025
×
ADVERTISEMENT

JC MadhuSwamy

ADVERTISEMENT

ಶಿಕ್ಷಣ ಕೊಡಿಸಿ ಸ್ವಾಭಿಮಾನದ ಬದುಕು ಸೃಷ್ಟಿಸಿ: ಜೆ.ಸಿ.ಮಾಧುಸ್ವಾಮಿ

ಪೋಷಕರು ಮಕ್ಕಳಿಗೆ ಆಸ್ತಿ ಮಾಡಿಕೊಟ್ಟರೆ ಜೀವನದಲ್ಲಿ ಸ್ವಾವಲಂಬಿ ಬದುಕು ಎನಿಸಿಕೊಳ್ಳುವುದಿಲ್ಲ. ಉತ್ತಮ ಶಿಕ್ಷಣ ಕೊಡಿಸಿದರಷ್ಟೇ ಸ್ವಾಭಿಮಾನದ ಬದುಕು ಸೃಷ್ಟಿಯಾಗುತ್ತದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
Last Updated 29 ಜೂನ್ 2025, 13:57 IST
ಶಿಕ್ಷಣ ಕೊಡಿಸಿ ಸ್ವಾಭಿಮಾನದ ಬದುಕು ಸೃಷ್ಟಿಸಿ: ಜೆ.ಸಿ.ಮಾಧುಸ್ವಾಮಿ

Karnataka Politics | ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದ ಮಾಧುಸ್ವಾಮಿ

Karnataka Politics: ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಜೆ.ಸಿ. ಮಾಧುಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿಯಾಗಿ ಚರ್ಚೆ ನಡೆಸಿದರು.
Last Updated 28 ಜೂನ್ 2025, 15:44 IST
Karnataka Politics | ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದ ಮಾಧುಸ್ವಾಮಿ

ಹಳ್ಳಿ ಮಕ್ಕಳಿಗೆ ನೀಟ್‌ನಿಂದ ತೊಡಕು: ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬೇಸರ

ವೈದ್ಯಕೀಯ ಶಿಕ್ಷಣ ಪಡೆಯುವ ಆಕಾಂಕ್ಷೆ ಹೊಂದಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ‘ನೀಟ್‌’ ತೊಡಕಾಗುತ್ತಿದೆ. ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೂ ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲು ಹಳ್ಳಿ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ’ ಎಂದು ಮಾಜಿ ಸಚಿವ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು
Last Updated 25 ಆಗಸ್ಟ್ 2024, 9:37 IST
ಹಳ್ಳಿ ಮಕ್ಕಳಿಗೆ ನೀಟ್‌ನಿಂದ ತೊಡಕು: ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬೇಸರ

Lok Sabha Elections 2024 | ಕಾಂಗ್ರೆಸ್‌ನತ್ತ ವಾಲಿದ ಮಾಧುಸ್ವಾಮಿ

ಮುದ್ದಹನುಮೇಗೌಡ ಬದಲಿಸಲು ವರಿಷ್ಠರ ಚಿಂತನೆ?
Last Updated 19 ಮಾರ್ಚ್ 2024, 9:05 IST
Lok Sabha Elections 2024 | ಕಾಂಗ್ರೆಸ್‌ನತ್ತ ವಾಲಿದ ಮಾಧುಸ್ವಾಮಿ

ಒಳ ಒಪ್ಪಂದದಿಂದ ಸೋಲು: ಮಾಧುಸ್ವಾಮಿ

ಬಿಜೆಪಿ ಕಾರ್ಯಕಾರಿಣಿಯಲ್ಲಿ ಸ್ವಪಕ್ಷೀಯ ನಾಯಕರ ವಿರುದ್ಧ ವಾಗ್ದಾಳಿ
Last Updated 6 ಫೆಬ್ರುವರಿ 2024, 6:15 IST
ಒಳ ಒಪ್ಪಂದದಿಂದ ಸೋಲು: ಮಾಧುಸ್ವಾಮಿ

ಗೌಡರ ಕುಟುಂಬದ ವಿರುದ್ಧ ಆರೋಪ: ಮಾಧುಸ್ವಾಮಿ ಹೇಳಿಕೆಗೆ ಒಕ್ಕಲಿಗ ಸಮುದಾಯ ಆಕ್ಷೇಪ

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿ ಅವರ ಕುಟುಂಬದವರ ವಿರುದ್ಧ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾಡಿರುವ ಆರೋಪವನ್ನು ತಾಲ್ಲೂಕು ಒಕ್ಕಲಿಗ ಸಮುದಾಯ ಖಂಡಿಸಿದೆ.
Last Updated 25 ಜನವರಿ 2023, 4:53 IST
ಗೌಡರ ಕುಟುಂಬದ ವಿರುದ್ಧ ಆರೋಪ: ಮಾಧುಸ್ವಾಮಿ ಹೇಳಿಕೆಗೆ ಒಕ್ಕಲಿಗ ಸಮುದಾಯ ಆಕ್ಷೇಪ

ಬಿಜೆಪಿ ಕೌಂಟರ್ ಅಟ್ಯಾಕ್ ಮಾಡುತ್ತಿಲ್ಲ: ಮಾಧುಸ್ವಾಮಿ ಅಳಲು

‘ಸರ್ಕಾರ, ಬಿಜೆಪಿ ವಿರುದ್ಧ ಬೇರೆಯವರು ಆರೋಪ ಮಾಡುತ್ತಿದ್ದರೂ ನಾವು ‘ಕೌಂಟರ್ ಅಟ್ಯಾಕ್’ (ಪ್ರತಿ ದಾಳಿ) ಮಾಡುತ್ತಿಲ್ಲ. ತೀವ್ರತರ ವಾಗ್ದಾಳಿ ನಡೆಸುತ್ತಿಲ್ಲ’ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಮತಿಘಟ್ಟ ಗ್ರಾಮದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡುವ ಸಮಯದಲ್ಲಿ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು.
Last Updated 23 ಜನವರಿ 2023, 18:40 IST
ಬಿಜೆಪಿ ಕೌಂಟರ್ ಅಟ್ಯಾಕ್ ಮಾಡುತ್ತಿಲ್ಲ: ಮಾಧುಸ್ವಾಮಿ ಅಳಲು
ADVERTISEMENT

ಗೌಡರ ಕುಟುಂಬದಲ್ಲಿ ಎಲ್ಲರೂ ದೋಚಲು ಶುರು ಮಾಡಿದ್ದಾರೆ: ಮಾಧುಸ್ವಾಮಿ

ಸಚಿವ ಜೆ.ಸಿ.ಮಾಧುಸ್ವಾಮಿ ವಾಗ್ದಾಳಿ
Last Updated 22 ಜನವರಿ 2023, 21:15 IST
ಗೌಡರ ಕುಟುಂಬದಲ್ಲಿ ಎಲ್ಲರೂ ದೋಚಲು ಶುರು ಮಾಡಿದ್ದಾರೆ: ಮಾಧುಸ್ವಾಮಿ

ಇದೆಂಥಾ ಸ್ಥಿತಿಗೆ ಬಂತು ಬಿಜೆಪಿಗೆ? ಮಾಧುಸ್ವಾಮಿ ಮಾತು ಗೇಲಿ ಮಾಡಿದ ಎಎಪಿ 

ಬಿಜೆಪಿ ಕಾರ್ಯಕರ್ತರು ಜನರ ಮನೆ ಬಾಗಿಲಿನಲ್ಲಿ ನಿಂತು ಮತ ಭಿಕ್ಷೆ ಕೇಳಬೇಕು. ಕೊಡದಿದ್ದರೂ ಬಿಡಬಾರದು ಎಂಬ ಸಚಿವ ಮಾಧುಸ್ವಾಮಿ ಅವರ ಭಾಷಣವನ್ನು ಎಎಪಿ ರಾಜ್ಯ ಘಟಕ ತೀವ್ರವಾಗಿ ಗೇಲಿ ಮಾಡಿದೆ.
Last Updated 7 ಜನವರಿ 2023, 4:45 IST
ಇದೆಂಥಾ ಸ್ಥಿತಿಗೆ ಬಂತು ಬಿಜೆಪಿಗೆ? ಮಾಧುಸ್ವಾಮಿ ಮಾತು ಗೇಲಿ ಮಾಡಿದ ಎಎಪಿ 

ಭಿಕ್ಷುಕರಂತೆ ಪಟ್ಟು ಹಿಡಿದು ಮತ ಕೇಳಿ: ಬಿಜೆಪಿ ಕಾರ್ಯಕರ್ತರಿಗೆ ಮಾಧುಸ್ವಾಮಿ ಸಲಹೆ

ಮುಖದ ಮೇಲೆ ಮತ ಬಿಸಾಕುವವರೆಗೂ ಬಿಡಬಾರದು: ಕಾರ್ಯಕರ್ತರಿಗೆ ಮಾಧುಸ್ವಾಮಿ ಸಲಹೆ
Last Updated 6 ಜನವರಿ 2023, 7:30 IST
ಭಿಕ್ಷುಕರಂತೆ ಪಟ್ಟು ಹಿಡಿದು ಮತ ಕೇಳಿ: ಬಿಜೆಪಿ ಕಾರ್ಯಕರ್ತರಿಗೆ ಮಾಧುಸ್ವಾಮಿ ಸಲಹೆ
ADVERTISEMENT
ADVERTISEMENT
ADVERTISEMENT