ಗುರುವಾರ, 3 ಜುಲೈ 2025
×
ADVERTISEMENT

JEE Main Result

ADVERTISEMENT

JEE Main Result 2025: 110 ಅಭ್ಯರ್ಥಿಗಳ ಫಲಿತಾಂಶ ತಡೆಹಿಡಿದ ಎನ್‌ಟಿಎ

JEE Mains Result Withheld : ಜೆಇಇ(ಮುಖ್ಯಪರೀಕ್ಷೆ) ಎರಡನೇ ಆವೃತ್ತಿಯ ಫಲಿತಾಂಶದಲ್ಲಿ 110 ಅಭ್ಯರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ.
Last Updated 19 ಏಪ್ರಿಲ್ 2025, 6:49 IST
JEE Main Result 2025: 110 ಅಭ್ಯರ್ಥಿಗಳ ಫಲಿತಾಂಶ ತಡೆಹಿಡಿದ ಎನ್‌ಟಿಎ

JEE Main Result 2025: ಕರ್ನಾಟಕದ ಒಬ್ಬರು ಸೇರಿ 24 ಮಂದಿಗೆ ಶೇ 100 ಅಂಕ

JEE Main Result 2025: ಜೆಇಇ (ಮುಖ್ಯಪರೀಕ್ಷೆ) ಎರಡನೇ ಆವೃತ್ತಿಯಲ್ಲಿ ಕರ್ನಾಟಕದ ಒಬ್ಬರು ಸೇರಿ 24 ವಿದ್ಯಾರ್ಥಿಗಳು ಶೇಕಡ ನೂರು ಅಂಕ ಗಳಿಸಿದ್ದಾರೆ.
Last Updated 19 ಏಪ್ರಿಲ್ 2025, 4:45 IST
JEE Main Result 2025: ಕರ್ನಾಟಕದ ಒಬ್ಬರು ಸೇರಿ 24 ಮಂದಿಗೆ ಶೇ 100 ಅಂಕ

JEE-Main: ಕರ್ನಾಟಕದ ಒಬ್ಬರು ಸೇರಿ 14 ಅಭ್ಯರ್ಥಿಗಳಿಗೆ 100ಕ್ಕೆ100 ಅಂಕ

ಮೊದಲ ಆವೃತ್ತಿಯಲ್ಲಿ ನಡೆದ ಜೆಇಇ ಮೇನ್ಸ್‌ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ದೇಶದಾದ್ಯಂತ 14 ಅಭ್ಯರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಮಂಗಳವಾರ ಹೇಳಿದೆ.
Last Updated 11 ಫೆಬ್ರುವರಿ 2025, 14:26 IST
JEE-Main: ಕರ್ನಾಟಕದ ಒಬ್ಬರು ಸೇರಿ 14 ಅಭ್ಯರ್ಥಿಗಳಿಗೆ 100ಕ್ಕೆ100 ಅಂಕ

ಸೇನೆಯಿಂದ ತರಬೇತಿ: 18 ವಿದ್ಯಾರ್ಥಿಗಳು ಜೆಇಇ ಮೇನ್ಸ್‌ ಉತ್ತೀರ್ಣ

ಸೇನೆಯ ‘ಪೆಟ್ರೊನೆಂಟ್‌ ಸೂಪರ್‌ 30’ಯಲ್ಲಿ ತರಬೇತಿ
Last Updated 27 ಏಪ್ರಿಲ್ 2024, 15:49 IST
ಸೇನೆಯಿಂದ ತರಬೇತಿ: 18 ವಿದ್ಯಾರ್ಥಿಗಳು ಜೆಇಇ ಮೇನ್ಸ್‌ ಉತ್ತೀರ್ಣ

ಕಲಬುರಗಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಎಸ್‌ಬಿಆರ್‌ ಮೇಲುಗೈ

ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ.
Last Updated 26 ಏಪ್ರಿಲ್ 2024, 4:30 IST
ಕಲಬುರಗಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಎಸ್‌ಬಿಆರ್‌ ಮೇಲುಗೈ

ಮಂಗಳೂರು | ಎಕ್ಸ್‌ಪರ್ಟ್‌: 30 ವಿದ್ಯಾರ್ಥಿಗಳಿಗೆ 99 ಪರ್ಸೆಂಟೈಲ್‌ಗಿಂತ ಅಧಿಕ ಅಂಕ

ಮಂಗಳೂರು: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್ ಪಿಯು ಕಾಲೇಜಿನ 30 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌‌ಗಿಂತ ಅಧಿಕ ಅಂಕ, ನಾಲ್ವರು ವಿದ್ಯಾರ್ಥಿಗಳು ವಿಷಯವಾರು 100 ಪರ್ಸೆಂಟೈಲ್‌ ಪಡೆದು ಸಾಧನೆ ಮಾಡಿದ್ದಾರೆ.
Last Updated 26 ಏಪ್ರಿಲ್ 2024, 3:58 IST
ಮಂಗಳೂರು | ಎಕ್ಸ್‌ಪರ್ಟ್‌: 30 ವಿದ್ಯಾರ್ಥಿಗಳಿಗೆ 99 ಪರ್ಸೆಂಟೈಲ್‌ಗಿಂತ ಅಧಿಕ ಅಂಕ

ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ: 20 ಅಭ್ಯರ್ಥಿಗಳಿಗೆ 100 ಅಂಕ

ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ-ಮೇನ್ಸ್‌ನ ಜನವರಿ ಆವೃತ್ತಿಯಲ್ಲಿ ಇಪ್ಪತ್ತು ಅಭ್ಯರ್ಥಿಗಳು ಪರಿಪೂರ್ಣ 100 ಅಂಕಗಳನ್ನು ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ ತಿಳಿಸಿದೆ.
Last Updated 7 ಫೆಬ್ರುವರಿ 2023, 8:13 IST
ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ: 20 ಅಭ್ಯರ್ಥಿಗಳಿಗೆ 100 ಅಂಕ
ADVERTISEMENT

JEE Main 2022 Exam Result: ಬೆಂಗಳೂರು ವಿದ್ಯಾರ್ಥಿಗೆ 10ನೇ ರ‍್ಯಾಂಕ್‌

ಅಖಿಲ ಭಾರತ ಮಟ್ಟದಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ಜೆಇಇ ಮೇನ್‌ (2022) ಪರೀಕ್ಷೆಯಲ್ಲಿ ನಗರದ ಬೊಯಾ ಹರೇನ್‌ ಸಾತ್ವಿಕ್‌ ಪೂರ್ಣ (100) ಅಂಕಗಳನ್ನು ಪಡೆದಿದ್ದಾರೆ.
Last Updated 9 ಆಗಸ್ಟ್ 2022, 5:54 IST
JEE Main 2022 Exam Result: ಬೆಂಗಳೂರು ವಿದ್ಯಾರ್ಥಿಗೆ 10ನೇ ರ‍್ಯಾಂಕ್‌

JEE Main 2022 Exam Result: ಸೆಷನ್–2ರ ಫಲಿತಾಂಶ ಪ್ರಕಟ

ಇದರಲ್ಲಿ 24 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
Last Updated 8 ಆಗಸ್ಟ್ 2022, 6:50 IST
JEE Main 2022 Exam Result: ಸೆಷನ್–2ರ ಫಲಿತಾಂಶ ಪ್ರಕಟ

IIT-JEE results: ಅಗ್ರ 14 ಮಂದಿಯಲ್ಲಿ ಕರ್ನಾಟಕದ ವಿದ್ಯಾರ್ಥಿ

ಜೆಇಇ (ಜಂಟಿ ಪ್ರವೇಶ ಪರೀಕ್ಷೆ) ಮೇನ್ಸ್–2022ರ ಸೆಷನ್ 1 ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಶೇ 100ರಷ್ಟು ಅಂಕ ಗಳಿಸಿದವರಲ್ಲಿ ಕರ್ನಾಟಕದ ಒಬ್ಬ ವಿದ್ಯಾರ್ಥಿಯೂ ಇದ್ದಾರೆ.
Last Updated 11 ಜುಲೈ 2022, 13:44 IST
IIT-JEE results: ಅಗ್ರ 14 ಮಂದಿಯಲ್ಲಿ ಕರ್ನಾಟಕದ ವಿದ್ಯಾರ್ಥಿ
ADVERTISEMENT
ADVERTISEMENT
ADVERTISEMENT