ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Jeep

ADVERTISEMENT

ಅಕ್ರಮ ಜೀಪ್‌ ರ‍್ಯಾಲಿ: ಕ್ರಮಕ್ಕೆ ಈಶ್ವರ ಖಂಡ್ರೆ ಸೂಚನೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಾಳೂರು ಸಮೀಪ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಆಫ್‌ರೋಡಿಂಗ್‌ ರ‍್ಯಾಲಿ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 1 ಸೆಪ್ಟೆಂಬರ್ 2024, 15:55 IST
ಅಕ್ರಮ ಜೀಪ್‌ ರ‍್ಯಾಲಿ: ಕ್ರಮಕ್ಕೆ ಈಶ್ವರ ಖಂಡ್ರೆ ಸೂಚನೆ

ಕೊಡಗು: ಪರವಾನಗಿ ಹೊಂದಿರದ ಜೀಪ್‌ಗಳ ವಿರುದ್ಧ ಕಾರ್ಯಾಚರಣೆ

ವಾಣಿಜ್ಯ ಪರವಾನಗಿ ಹೊಂದಿರದ ಜೀಪ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಜಿಲ್ಲಾ ಪೊಲೀಸರು ಹಾಗೂ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ದಂಡ ವಿಧಿಸಲು ಆರಂಭಿಸಿದ್ದಾರೆ.
Last Updated 25 ಮೇ 2023, 6:43 IST
ಕೊಡಗು: ಪರವಾನಗಿ ಹೊಂದಿರದ ಜೀಪ್‌ಗಳ ವಿರುದ್ಧ ಕಾರ್ಯಾಚರಣೆ

ಜೀಪ್‌ ಇಂಡಿಯಾ ಕಂಪನಿಯ ಜೀಪ್ ಮೆರಿಡಿಯನ್‌ ಮಾರುಕಟ್ಟೆಗೆ

ಜೀಪ್‌ ಇಂಡಿಯಾ ಕಂಪನಿಯು ದೇಶದ ಮಾರುಕಟ್ಟೆಗೆ ಗುರುವಾರ ಹೊಸ ‘ಜೀಪ್‌ ಮೆರಿಡಿಯನ್‌’ ಬಿಡುಗಡೆ ಮಾಡಿದೆ.
Last Updated 19 ಮೇ 2022, 15:57 IST
ಜೀಪ್‌ ಇಂಡಿಯಾ ಕಂಪನಿಯ ಜೀಪ್ ಮೆರಿಡಿಯನ್‌ ಮಾರುಕಟ್ಟೆಗೆ

ಕೆಸರು ರಸ್ತೆಯಲ್ಲಿ ಸಿಲುಕಿದ ಜೀಪು: ಕಾಲ್ನಡಿಗೆಯಲ್ಲಿ ಸಾಗಿದ ಸಚಿವ ಅಂಗಾರ

ಶನಿವಾರ ಗಡಿ ಪ್ರದೇಶಕ್ಕೆ ತೆರಳುವಾಗ ರಸ್ತೆ ಅವ್ಯವಸ್ಥೆಯ ಕಾರಣಕ್ಕೆ ಕಾರನ್ನು ಬಿಟ್ಟು ಅನಿವಾರ್ಯವಾಗಿ ಅವರು ಜೀಪ್‌ ಹತ್ತಿದ್ದರು. ರಸ್ತೆಯ ಏರಿನಲ್ಲಿ ಸಚಿವರು ಹೋಗುತ್ತಿದ್ದ ಜೀಪು ಮುಂದೆ ಚಲಿಸದೆ ಬಾಕಿಯಾಯಿತು. ಜೀಪಿನಿಂದ ಕೆಳಗಿಳಿದು ಸಚಿವರು ಕಾಲ್ನಡಿಗೆಯಲ್ಲಿ ಸಾಗಿದರೆ, ಕಾರ್ಯಕರ್ತರು ಜೀಪನ್ನು ತಳ್ಳಿದರು.
Last Updated 8 ಆಗಸ್ಟ್ 2021, 20:13 IST
ಕೆಸರು ರಸ್ತೆಯಲ್ಲಿ ಸಿಲುಕಿದ ಜೀಪು: ಕಾಲ್ನಡಿಗೆಯಲ್ಲಿ ಸಾಗಿದ ಸಚಿವ ಅಂಗಾರ

ನದಿ ನೀರಲ್ಲಿ ಮುಳುಗಿದ ಪಿಕಪ್ ವಾಹನ: ಚಾಲಕ‌ ಸೇರಿ ಇಬ್ಬರ ರಕ್ಷಣೆ

ವಾಹನ ನದಿಗೆ ಇಳಿಯುತ್ತಿದ್ದಂತೆ, ಒಮ್ಮೆಲೆ ನೀರು ಉಕ್ಕಿ ಬಂತು.
Last Updated 25 ಮೇ 2021, 17:21 IST
ನದಿ ನೀರಲ್ಲಿ ಮುಳುಗಿದ ಪಿಕಪ್ ವಾಹನ: ಚಾಲಕ‌ ಸೇರಿ ಇಬ್ಬರ ರಕ್ಷಣೆ

ಪೊದೆಗೆ ನುಗ್ಗಿದ ಪೊಲೀಸ್‌ ಜೀಪ್‌!

ಗ್ರಾಮೀಣ ಠಾಣೆಯ ಪೊಲೀಸರು ಸಂಚರಿಸುತ್ತಿದ್ದ ಜೀಪ್‌ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಇಳಿಜಾರಿನಲ್ಲಿ ಮುಳ್ಳಿನ ಪೊದೆಗೆ ನುಗ್ಗಿದ ಘಟನೆ ತಾಲ್ಲೂಕಿನ ಮುರಾನಪುರ ಗ್ರಾಮದ ಬಳಿ ಗುರುವಾರ ನಡೆದಿದೆ. ಅದೃಷ್ಟವಶಾತ್‌ ಗ್ರಾಮೀಣ ಠಾಣೆಯ ಸಿಪಿಐ ಹನುಮರೆಡ್ಡಿ ಸೇರಿ ಕಾನ್‌ಸ್ಟೇಬಲ್‌ಗಳು ಅಪಾಯದಿಂದ ಪಾರಾಗಿದ್ದಾರೆ. ವಾಹನವು ಜಖಂಗೊಂಡಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಲಾಗಿದೆ.
Last Updated 21 ಜನವರಿ 2021, 15:43 IST
ಪೊದೆಗೆ ನುಗ್ಗಿದ ಪೊಲೀಸ್‌ ಜೀಪ್‌!

ಮೈಸೂರು: ಮರಕ್ಕೆ ಜೀಪ್ ಡಿಕ್ಕಿ, ಇಬ್ಬರು ಪೊಲೀಸರ ಸಾವು

ಕೆ.ಆರ್. ನಗರ ತಾಲ್ಲೂಕಿ‌ನ ಹೆಬ್ಬಾಳು ಸಮೀಪ ಗುರುವಾರ ನಸುಕಿನಲ್ಲಿ ಪೊಲೀಸ್ ಜೀಪ್ ಮರಕ್ಕೆ ಡಿಕ್ಕಿ ಹೊಡೆದು ಕೆ.ಆರ್. ನಗರ ಠಾಣೆಯ ಎಎಸ್ಐ ಮೂರ್ತಿ (58) ಹಾಗೂ‌ ಕಾನ್ ಸ್ಟೆಬಲ್ ಶಾಂತಕುಮಾರ್ (45) ಮೃತಪಟ್ಟಿದ್ದಾರೆ.ಇವರು ರಾತ್ರಿ ಗಸ್ತು ಕಾರ್ಯ ನಡೆಸಿ ಚುಂಚನಕಟ್ಟೆ ಕಡೆಯಿಂದ ಕೆ.ಆರ್. ನಗರದ ಕಡೆಗೆ ಬರುತ್ತಿರುವಾಗ ನಸುಕಿನ 3 ಗಂಟೆ ಸಮಯದಲ್ಲಿ ಸಿದ್ದನಕೊಪ್ಪಲು ಗೇಟ್ ಸಮೀಪ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ನವೆಂಬರ್ 2020, 4:00 IST
ಮೈಸೂರು: ಮರಕ್ಕೆ ಜೀಪ್ ಡಿಕ್ಕಿ, ಇಬ್ಬರು ಪೊಲೀಸರ ಸಾವು
ADVERTISEMENT

ಚಿಕ್ಕಮಗಳೂರು: ಪೊಲೀಸ್ ಜೀಪು ಪಲ್ಟಿಯಾಗಿ ಚಾಲಕನಿಗೆ ಗಾಯ

ಚಿಕ್ಕಮಗಳೂರುತಾಲ್ಲೂಕಿನ ಜೇನುಗದ್ದೆ ಬಳಿ ಪೊಲೀಸ್ ಜೀಪು (ಬೆಂಗಾವಲು ವಾಹನ) ಪಲ್ಟಿಯಾಗಿದ್ದು, ಚಾಲಕ ಶರತ್ ಅವರಿಗೆ ಗಾಯಗಳಾಗಿವೆ.ಮಧ್ಯಾಹ್ನ 1 ಗಂಟೆ ಹೊತ್ತಿನಲ್ಲಿ ಅವಘಡ ಸಂಭವಿಸಿದೆ. ಶರತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 'ಜೀಪು ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿತ್ತು. ಬ್ರೇಕ್ ಜಾಮ್, ಟೈರ್ ಬರ್ಸ್ಟ್ ಆಗಿ ಉರುಳಿಬಿದ್ದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ನವೆಂಬರ್ 2020, 10:34 IST
ಚಿಕ್ಕಮಗಳೂರು: ಪೊಲೀಸ್ ಜೀಪು ಪಲ್ಟಿಯಾಗಿ ಚಾಲಕನಿಗೆ ಗಾಯ

ಮೈಲೇಜ್‌ ನೀಡದ ಜೀಪು; ದೂರು

ಯಶವಂತಪುರದ ಆರ್‌.ಎಂ.ಸಿ ಯಾರ್ಡ್‌ ಬಳಿ ಇರುವ ‘ಕೆ.ಎಸ್‌.ಟಿ ಪ್ರೈಮ್’ ಮಳಿಗೆಯಲ್ಲಿ ಖರೀದಿಸಿದ್ದ ಜೀಪು, ಭರವಸೆ ನೀಡಿದ್ದಕ್ಕಿಂತಲೂ ಕಡಿಮೆ ಮೈಲೇಜ್‌ ನೀಡುತ್ತಿದೆ. ಜೀಪು ತಯಾರಕರು ಹಾಗೂ ಮಾರಾಟಗಾರರಿಂದ ವಂಚನೆ ಆಗಿದೆ’ ಎಂದು ಗ್ರಾಹಕ ಆರ್. ಶಶಿಕುಮಾರ್ ಎಂಬುವರು ಜೆ.ಪಿ.ನಗರ ಠಾಣೆಗೆ ದೂರು ನೀಡಿದ್ದಾರೆ
Last Updated 8 ಸೆಪ್ಟೆಂಬರ್ 2019, 19:52 IST
fallback

ಹೊಸ ಪೀಳಿಗೆಯ ಜೀಪ್‌ ವ್ರ್ಯಾಂಗ್ಲರ್ ಬಿಡುಗಡೆ

ಫಿಯಟ್ ಕ್ರಿಸ್ಲರ್‌ ಆಟೊಮೊಬೈಲ್‌ (ಎಫ್‌ಸಿಎ) ಕಂಪನಿಯು ಭಾರತದ ಮಾರುಕಟ್ಟೆಗೆ ಮುಂದಿನ ಪೀಳಿಗೆಯ ಜೀಪ್‌ ವ್ರ್ಯಾಂಗ್ಲರ್‌ ಬಿಡುಗಡೆ ಮಾಡಿದೆ.
Last Updated 21 ಆಗಸ್ಟ್ 2019, 14:36 IST
ಹೊಸ ಪೀಳಿಗೆಯ ಜೀಪ್‌ ವ್ರ್ಯಾಂಗ್ಲರ್ ಬಿಡುಗಡೆ
ADVERTISEMENT
ADVERTISEMENT
ADVERTISEMENT