ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jinnah

ADVERTISEMENT

ದೇಶ ವಿಭಜಿಸಿದ ವ್ಯಕ್ತಿಯನ್ನು ಅಖಿಲೇಶ್ ಏಕೆ ನೆನಪಿಸಿಕೊಳ್ಳುತ್ತಿದ್ದಾರೆ?: ನಡ್ಡಾ

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಕುಮಾರ್ ಭಾರತವನ್ನು ಒಗ್ಗೂಡಿಸಿದ ವ್ಯಕ್ತಿಯ ಬದಲು ದೇಶದ ವಿಭಜನೆಗೆ ಕಾರಣವಾದ ವ್ಯಕ್ತಿಯನ್ನು ಏಕೆ ನೆನಪಿಸಿಕೊಳ್ಳುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಶ್ನಿಸಿದ್ದಾರೆ.
Last Updated 29 ಜನವರಿ 2022, 1:57 IST
ದೇಶ ವಿಭಜಿಸಿದ ವ್ಯಕ್ತಿಯನ್ನು ಅಖಿಲೇಶ್ ಏಕೆ ನೆನಪಿಸಿಕೊಳ್ಳುತ್ತಿದ್ದಾರೆ?: ನಡ್ಡಾ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಮತ್ತೆ ಪ್ರಸ್ತಾಪಗೊಂಡ ‘ಜಿನ್ನಾ’ ಹೆಸರು

ಧರ್ಮ ಆಧಾರಿತ ಧ್ರುವೀಕರಣ * ಈಗ ನಡ್ಡಾ ಸರದಿ
Last Updated 11 ಡಿಸೆಂಬರ್ 2021, 15:50 IST
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಮತ್ತೆ ಪ್ರಸ್ತಾಪಗೊಂಡ ‘ಜಿನ್ನಾ’ ಹೆಸರು

ಜಿನ್ನಾ ಅನುಯಾಯಿಗಳು ದುಷ್ಕೃತ್ಯ ಎಸಗಲು ಅವಕಾಶ ಸೃಷ್ಟಿಸಬೇಕೇ? - ಯೋಗಿ

‘ರಾಜ್ಯದಲ್ಲಿ ಬೆಳೆಯುವ ಕಬ್ಬಿನ ಸಿಹಿಯನ್ನು ಹೆಚ್ಚಿಸಬೇಕೇ ಅಥವಾ ಪಾಕಿಸ್ತಾನ ಸ್ಥಾಪಕ ಮೊಹಮ್ಮದ್‌ ಆಲಿ ಜಿನ್ನಾ ಅವರ ಅನುಯಾಯಿಗಳು ರಾಜ್ಯದಲ್ಲಿ ದುಷ್ಕೃತ್ಯ ಎಸಗಲು ಅವಕಾಶ ಸೃಷ್ಟಿಸಬೇಕೇ ಎಂಬುದನ್ನು ದೇಶವು ನಿರ್ಧರಿಸುವ ಸಮಯ ಬಂದಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
Last Updated 25 ನವೆಂಬರ್ 2021, 20:30 IST
ಜಿನ್ನಾ ಅನುಯಾಯಿಗಳು ದುಷ್ಕೃತ್ಯ ಎಸಗಲು ಅವಕಾಶ ಸೃಷ್ಟಿಸಬೇಕೇ? - ಯೋಗಿ

ಜಿನ್ನಾ: ಬೇವು ಬಿತ್ತಿ ಮಾವು ಬಯಸಿದರೇ?

ತಮ್ಮ ದೇಶ ಸೆಕ್ಯುಲರ್, ಪ್ರಜಾಪ್ರಭುತ್ವ ದೇಶವಾಗಿ ರೂಪುಗೊಂಡು ಸಹಿಷ್ಣುವಾಗಿರಬೇಕೆಂಬ ಆಸೆ ಜಿನ್ನಾ ಅವರಿಗೆ ನಿಜಕ್ಕೂ ಇತ್ತೇ?
Last Updated 23 ಸೆಪ್ಟೆಂಬರ್ 2018, 19:30 IST
ಜಿನ್ನಾ: ಬೇವು ಬಿತ್ತಿ ಮಾವು ಬಯಸಿದರೇ?

ಜಿನ್ನಾ: ಇತಿಹಾಸದ ಬೆರಗುಗೊಳಿಸುವ ವೈರುಧ್ಯ

ಇಸ್ಲಾಂ ಬಗ್ಗೆ ಏನೂ ಗೊತ್ತಿಲ್ಲದ ವ್ಯಕ್ತಿ, ಮುಸ್ಲಿಮರಿಗಾಗಿ ಸ್ವತಂತ್ರ ದೇಶವೊಂದನ್ನು ಸೃಷ್ಟಿಸಿಕೊಟ್ಟರು
Last Updated 14 ಸೆಪ್ಟೆಂಬರ್ 2018, 20:04 IST
ಜಿನ್ನಾ: ಇತಿಹಾಸದ ಬೆರಗುಗೊಳಿಸುವ ವೈರುಧ್ಯ
ADVERTISEMENT
ADVERTISEMENT
ADVERTISEMENT
ADVERTISEMENT