ಶನಿವಾರ, 7 ಫೆಬ್ರುವರಿ 2026
×
ADVERTISEMENT

Jitesh Sharma

ADVERTISEMENT

ಜಿತೇಶ್ ಶರ್ಮಾ ನೆಚ್ಚಿನ ಐಪಿಎಲ್ ತಂಡದಲ್ಲಿ 'ಕಿಂಗ್' ಕೊಹ್ಲಿಗಿಲ್ಲ ಸ್ಥಾನ!

IPL All-Time XI: ಆರ್‌ಸಿಬಿ ಆಟಗಾರ ಜಿತೇಶ್ ಶರ್ಮಾ ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಪ್ರಕಟಿಸಿದ್ದು, ವಿರಾಟ್ ಕೊಹ್ಲಿಗೆ ಸ್ಥಾನ ನೀಡಿಲ್ಲ. ಕ್ರಿಕೆಟ್ ಅಭಿಮಾನಿಗಳಲ್ಲಿ ಈ ಆಯ್ಕೆ ಅಚ್ಚರಿ ಮೂಡಿಸಿದೆ.
Last Updated 14 ಜನವರಿ 2026, 4:54 IST
ಜಿತೇಶ್ ಶರ್ಮಾ ನೆಚ್ಚಿನ ಐಪಿಎಲ್ ತಂಡದಲ್ಲಿ 'ಕಿಂಗ್' ಕೊಹ್ಲಿಗಿಲ್ಲ ಸ್ಥಾನ!

Asia Cup Rising Stars: ಬಾಂಗ್ಲಾದೇಶಕ್ಕೆ 'ಸೂಪರ್' ಗೆಲುವು; ಭಾರತ ಹೊರಕ್ಕೆ

Asia Cup India A vs BAN A Semifinal Tie: ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2025ನೇ ಸಾಲಿನ ಟ್ವೆಂಟಿ-20 ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿರುವ ಭಾರತ 'ಎ' ತಂಡವು ಕೂಟದಿಂದಲೇ ನಿರ್ಗಮಿಸಿದೆ.
Last Updated 21 ನವೆಂಬರ್ 2025, 13:52 IST
Asia Cup Rising Stars: ಬಾಂಗ್ಲಾದೇಶಕ್ಕೆ 'ಸೂಪರ್' ಗೆಲುವು; ಭಾರತ ಹೊರಕ್ಕೆ

ಏಷ್ಯಾಕಪ್ ರೈಸಿಂಗ್ ಸ್ಟಾರ್ ಟಿ20: ಸೆಮಿಫೈನಲ್‌ಗೆ ಭಾರತ ಎ

ಏಷ್ಯಾಕಪ್ ರೈಸಿಂಗ್ ಸ್ಟಾರ್ ಟಿ20 ಟೂರ್ನಿಯ 10ನೇ ಪಂದ್ಯದಲ್ಲಿ ಭಾರತ ಎ ತಂಡ ಒಮನ್ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.
Last Updated 19 ನವೆಂಬರ್ 2025, 5:31 IST
ಏಷ್ಯಾಕಪ್ ರೈಸಿಂಗ್ ಸ್ಟಾರ್ ಟಿ20: ಸೆಮಿಫೈನಲ್‌ಗೆ ಭಾರತ ಎ

ಜಿತೇಶ್ ಶರ್ಮಾ ನಾಯಕತ್ವದ ಭಾರತ ಎ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್

India A Cricket: ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಅವರನ್ನು ಜಿತೇಶ್ ಶರ್ಮಾ ನಾಯಕತ್ವದ ಭಾರತ ಎ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿ ನವೆಂಬರ್ 14ರಿಂದ ದೋಹಾದಲ್ಲಿ ಆರಂಭವಾಗಲಿದೆ.
Last Updated 4 ನವೆಂಬರ್ 2025, 12:41 IST
ಜಿತೇಶ್ ಶರ್ಮಾ ನಾಯಕತ್ವದ ಭಾರತ ಎ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್

ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ಗೆ ಭಾರತ–ಎ ತಂಡ ಪ್ರಕಟ: RCB ಆಟಗಾರನಿಗೆ ನಾಯಕತ್ವ

Jitesh Sharma Captaincy: ದೋಹಾದಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ಗೆ ಆರ್‌ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಭಾರತ–ಎ ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ. ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Last Updated 4 ನವೆಂಬರ್ 2025, 6:35 IST
ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ಗೆ ಭಾರತ–ಎ ತಂಡ ಪ್ರಕಟ: RCB ಆಟಗಾರನಿಗೆ ನಾಯಕತ್ವ

RCB Final | 4ನೇ ಬಾರಿ ಫೈನಲ್‌ಗೆ ಲಗ್ಗೆ; ಪ್ರಶಸ್ತಿಗೆ ಇನ್ನು ಒಂದೇ ಮೆಟ್ಟಿಲು

RCB Victory Highlights | 2025ನೇ ಸಾಲಿನ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್‌ಗೆ ಪ್ರವೇಶಿಸಿದೆ.
Last Updated 30 ಮೇ 2025, 2:09 IST
RCB Final | 4ನೇ ಬಾರಿ ಫೈನಲ್‌ಗೆ ಲಗ್ಗೆ; ಪ್ರಶಸ್ತಿಗೆ ಇನ್ನು ಒಂದೇ ಮೆಟ್ಟಿಲು

ದಿಗ್ವೇಶ್ ರಾಠಿ 'ಚೆಕ್ ಬೌನ್ಸ್'; ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿ

RCB Digvijay Rathi: ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧವೂ 'ಟಿಕ್ ದಿ ನೋಟ್‌ಬುಕ್' ಸಂಭ್ರಮವನ್ನು ಆಚರಿಸಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ಲೆಗ್ ಸ್ಪಿನ್ನರ್ ದಿಗ್ವೇಶ್ ರಾಠಿ ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Last Updated 29 ಮೇ 2025, 7:31 IST
ದಿಗ್ವೇಶ್ ರಾಠಿ 'ಚೆಕ್ ಬೌನ್ಸ್'; ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿ
ADVERTISEMENT

ಪಂತ್ ಔಟ್ ಮನವಿ ಹಿಂಪಡೆದದ್ದು ಬೌಲರ್‌ಗೆ ಮಾಡಿದ ಅಪಮಾನ: ಅಶ್ವಿನ್

Ashwin on Mankading: ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಲೀಗ್‌ ಹಂತದ ಕೊನೇ ಪಂದ್ಯದ ಬಳಿಕ 'ಕ್ರೀಡಾಸ್ಫೂರ್ತಿ' ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
Last Updated 28 ಮೇ 2025, 14:34 IST
ಪಂತ್ ಔಟ್ ಮನವಿ ಹಿಂಪಡೆದದ್ದು ಬೌಲರ್‌ಗೆ ಮಾಡಿದ ಅಪಮಾನ: ಅಶ್ವಿನ್

IPL 2025 | ಭಾವನೆಗಳನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ: ಜಿತೇಶ್

Jitesh Sharma Reaction: ಲಖನೌ ವಿರುದ್ಧ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಬಳಿಕ ಭಾವನಾತ್ಮಕ ಪ್ರತಿಕ್ರಿಯೆ ನೀಡಿದ ಜಿತೇಶ್; ದಿನೇಶ್ ಕಾರ್ತಿಕ್, ಪಾಟೀದಾರ್ ಅವರಿಗೆ ಕೃತಜ್ಞತೆ
Last Updated 28 ಮೇ 2025, 6:30 IST
IPL 2025 | ಭಾವನೆಗಳನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ: ಜಿತೇಶ್

IPL | ಜಿತೇಶ್, ಕೊಹ್ಲಿ ಅಬ್ಬರ; ತವರಿನಾಚೆ ಎಲ್ಲ 7 ಪಂದ್ಯಗಳಲ್ಲಿ ಗೆಲುವಿನ ದಾಖಲೆ

RCB vs LSG Match: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿರುವ ಆರ್‌ಸಿಬಿ, ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತು.
Last Updated 28 ಮೇ 2025, 2:24 IST
IPL | ಜಿತೇಶ್, ಕೊಹ್ಲಿ ಅಬ್ಬರ; ತವರಿನಾಚೆ ಎಲ್ಲ 7 ಪಂದ್ಯಗಳಲ್ಲಿ ಗೆಲುವಿನ ದಾಖಲೆ
ADVERTISEMENT
ADVERTISEMENT
ADVERTISEMENT