ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jokumara

ADVERTISEMENT

ನೋಡಿ | ಮಿಸಳ್‌ ಹಾಪ್ಚಾ–52: ಮಳೆ ತರಲು ಬಂದ ಜೋಕುಮಾರ

Last Updated 23 ಸೆಪ್ಟೆಂಬರ್ 2021, 3:48 IST
fallback

ಹಾವೇರಿ: ಸಂಭ್ರಮದ ಜೋಕುಮಾರನ ಮೆರವಣಿಗೆ

ವಿಘ್ನಗಳು ಕಳೆಯಲಿ, ಯಶಸ್ಸು ಸಿಗಲಿ ಎಂದು ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸಿದ ಜನರು, ಈಗ ಮನೆ–ಮನೆಗಳಿಗೆ ಬರುತ್ತಿರುವ ಜೋಕುಮಾರನನ್ನು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಿದ್ದಾರೆ.
Last Updated 28 ಆಗಸ್ಟ್ 2020, 16:53 IST
ಹಾವೇರಿ: ಸಂಭ್ರಮದ ಜೋಕುಮಾರನ ಮೆರವಣಿಗೆ

ಗಣಪ ಹೋದ, ಜೋಕುಮಾರ ಬಂದ

ಮಳೆ ತರುವಂತೆ ರೈತರಿಂದ ಜೋಕುಮಾರಸ್ವಾಮಿಗೆ ಪ್ರಾರ್ಥನೆ
Last Updated 28 ಆಗಸ್ಟ್ 2020, 16:49 IST
ಗಣಪ ಹೋದ, ಜೋಕುಮಾರ ಬಂದ

ಕೂಡ್ಲಿಗಿ: ಹಳ್ಳಿಗಳಲ್ಲಿ ಈಗ ಜೋಕುಮಾರನ ಹಾಡು!

ಬರಗಾಲದ ನಡುವೆ ತಾಲ್ಲೂಕಿನ ಹಳ್ಳಿಗಳಲ್ಲಿ ಮನೆಮನೆಗೆ ಜೋಕುಮಾರನ ಆಗಮನವಾಗಿದೆ.‘ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರಿ ತುಂಬಿ ಗೊಡ್ಡುಗಳೆಲ್ಲ ಹೈನಾಗೆ ಜೋಕುಮಾರ'ಎಂದು ಸುಶ್ರಾವ್ಯವಾಗಿ ಹಾಡುತ್ತ ಮನೆ ಮನೆಗೆ ಬರುವ ಮಹಿಳೆಯರು ಹೊಸ ತಲೆಮಾರಿನವರಲ್ಲಿ ಅಚ್ಚರಿ ಮೂಡಿಸುತ್ತಾರೆ.
Last Updated 22 ಸೆಪ್ಟೆಂಬರ್ 2018, 12:51 IST
ಕೂಡ್ಲಿಗಿ: ಹಳ್ಳಿಗಳಲ್ಲಿ ಈಗ ಜೋಕುಮಾರನ ಹಾಡು!
ADVERTISEMENT
ADVERTISEMENT
ADVERTISEMENT
ADVERTISEMENT