ಶುಕ್ರವಾರ, 4 ಜುಲೈ 2025
×
ADVERTISEMENT

jowar

ADVERTISEMENT

ಜೋಳ ಖರೀದಿಗೆ ಆಗ್ರಹಿಸಿ ಸಿಂಧನೂರು ಬಂದ್: ರೈತರ ಪ್ರತಿಭಟನೆ

ಮುಂಗಾರು ಮತ್ತು ಹಿಂಗಾರು ಜೋಳ ಖರೀದಿಗೆ ರಾಜ್ಯ ಸರ್ಕಾರ ಮೀನಮೇಷ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಇತರ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಕರೆ ನೀಡಿರುವ ಸಿಂಧನೂರು ಬಂದ್‌ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ.
Last Updated 2 ಜೂನ್ 2025, 7:45 IST
ಜೋಳ ಖರೀದಿಗೆ ಆಗ್ರಹಿಸಿ ಸಿಂಧನೂರು ಬಂದ್: ರೈತರ ಪ್ರತಿಭಟನೆ

ಸಿಂಧನೂರು | ಹಿಂಗಾರು ಜೋಳ: ನೋಂದಣಿಗೆ ಮೀನಮೇಷ

ಪ್ರಜಾವಾಣಿ ವಾರ್ತೆ
Last Updated 14 ಏಪ್ರಿಲ್ 2025, 6:34 IST
ಸಿಂಧನೂರು | ಹಿಂಗಾರು ಜೋಳ: ನೋಂದಣಿಗೆ ಮೀನಮೇಷ

ಬಾಗಲಕೋಟೆ | ಬಿಳಿಜೋಳ ಖರೀದಿಯೂ ಇಲ್ಲ, ನೋಂದಣಿಯೂ ಇಲ್ಲ

Market Neglect of Farmers: ಬಿಳಿಜೋಳ
Last Updated 14 ಏಪ್ರಿಲ್ 2025, 5:08 IST
ಬಾಗಲಕೋಟೆ | ಬಿಳಿಜೋಳ ಖರೀದಿಯೂ ಇಲ್ಲ, ನೋಂದಣಿಯೂ ಇಲ್ಲ

ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ; ದರ ಪಟ್ಟಿ ಇಲ್ಲಿದೆ...

ಪ್ರಸಕ್ತ ಸಾಲಿನ ಮುಂಗಾರು ಬೆಳೆಯಾಗಿ ಬೆಳೆದ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದ್ದು, ಪ್ರತಿ ಕ್ವಿಂಟಾಲ್‌ಗೆ ಶೇ 5.35ರಂತೆ ₹2,300ಕ್ಕೆ ಬುಧವಾರ ಹೆಚ್ಚಿಸಿದೆ. ಇದರಂತೆ ಇತರ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನೂ ಸರ್ಕಾರ ಹೆಚ್ಚಿಸಿದೆ.
Last Updated 19 ಜೂನ್ 2024, 16:16 IST
ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ; ದರ ಪಟ್ಟಿ ಇಲ್ಲಿದೆ...

ಏರಿದ ಜೋಳದ ಬೆಲೆ: ರೊಟ್ಟಿ ಪ್ರಿಯರಿಗೆ ಬಿಸಿ

ಜೋಳದ ಬೆಲೆ ಏರಿಕೆಯಿಂದ ರೊಟ್ಟಿ ತಿನ್ನುವ ಬದಲು ಗೋದಿ, ಸಜ್ಜೆ ಖರೀದಿಸಿದ್ದೇವೆರಮೇಶ ಉಳಿಮೇಶ್ವರ ಗ್ರಾಹಕ
Last Updated 28 ಮಾರ್ಚ್ 2023, 4:09 IST
ಏರಿದ ಜೋಳದ ಬೆಲೆ: ರೊಟ್ಟಿ ಪ್ರಿಯರಿಗೆ ಬಿಸಿ

ರಾಯಚೂರು: ಜಿಲ್ಲೆಯಲ್ಲಿ ಜೋಳ, ಕಡಲೆ ಬಂಪರ್‌ ಬೆಳೆ

ಉತ್ತಮ ದರ ದೊರಕುವ ನಿರೀಕ್ಷೆಯಲ್ಲಿ ರೈತರು
Last Updated 19 ಜನವರಿ 2022, 20:30 IST
ರಾಯಚೂರು: ಜಿಲ್ಲೆಯಲ್ಲಿ ಜೋಳ, ಕಡಲೆ ಬಂಪರ್‌ ಬೆಳೆ

ಸಿಂಧನೂರು: ‘ಜೋಳ ಖರೀದಿ ಮಿತಿ ತೆಗೆಯಿರಿ’

ರಾಜ್ಯ ರೈತ ಸಂಘ, ಹಸಿರು ಸೇನೆ ತಾಲ್ಲೂಕು ಘಟಕದಿಂದ ಪ್ರತಿಭಟನೆ
Last Updated 18 ಜನವರಿ 2022, 14:56 IST
ಸಿಂಧನೂರು: ‘ಜೋಳ ಖರೀದಿ ಮಿತಿ ತೆಗೆಯಿರಿ’
ADVERTISEMENT

ವಿಜಯಪುರ: ಜೋಳಕ್ಕೆ ರಬ್ಬರ್‌ ಹುಳು ಬಾಧೆ

ಕ್ರಿಮಿನಾಶಕ ಸಿಂಪಡಣೆಯ ಅನಿವಾರ್ಯತೆಯಲ್ಲಿ ರೈತರು
Last Updated 13 ಜೂನ್ 2020, 14:14 IST
ವಿಜಯಪುರ: ಜೋಳಕ್ಕೆ ರಬ್ಬರ್‌ ಹುಳು ಬಾಧೆ

ಅಕ್ಕಿ ಅಧಿಪತ್ಯದಲ್ಲಿ ರಾಗಿ, ಜೋಳ ಅನಾಥ !

ರೋಗ ನಿರೋಧಕ ಶಕ್ತಿ ಹೆಚ್ಚಳ * ರೈತರ–ಕಾರ್ಮಿಕರ ಹಿತರಕ್ಷಣೆ
Last Updated 26 ಏಪ್ರಿಲ್ 2020, 16:02 IST
ಅಕ್ಕಿ ಅಧಿಪತ್ಯದಲ್ಲಿ ರಾಗಿ, ಜೋಳ ಅನಾಥ !

ಬೆಂಬಲ ಬೆಲೆಯಡಿ ಬಿಳಿಜೋಳ ಮಾರುವವರೇ ಇಲ್ಲ!

ಸರ್ಕಾರ ಬಿಳಿಜೋಳಕ್ಕೆ ಕ್ವಿಂಟಲ್‌ಗೆ ₹2,450 ದರ ನಿಗದಿ ಮಾಡಿದೆ. ಆದರೆ, ಮಾರುಕಟ್ಟೆಯಲ್ಲಿ ಇದಕ್ಕಿಂತಲೂ ಹೆಚ್ಚು ಬೆಲೆ ಇದೆ. ಕಲಬುರ್ಗಿ ಎಪಿಎಂಸಿಯಲ್ಲಿ ಬಿಳಿಜೋಳ ₹2,500ರಿಂದ ₹3,600 ವರೆಗೆ ಮಾರಾಟವಾಗುತ್ತಿದ್ದು, ಮಾದರಿ ದರ ₹3,300 ಇದೆ. ಹೀಗಾಗಿ ಬೆಂಬಲ ಬೆಲೆಯಡಿ ಮಾರಾಟ ಮಾಡಲು ನಾವು ಮುಂದಾಗುತ್ತಿಲ್ಲ
Last Updated 8 ಜನವರಿ 2019, 14:47 IST
ಬೆಂಬಲ ಬೆಲೆಯಡಿ ಬಿಳಿಜೋಳ ಮಾರುವವರೇ ಇಲ್ಲ!
ADVERTISEMENT
ADVERTISEMENT
ADVERTISEMENT