ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

jsw

ADVERTISEMENT

ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ಗೆ ಜೆಎಸ್‌ಡಬ್ಲ್ಯು ಅನುದಾನ

ನಾಗರಬಾವಿಯಲ್ಲಿ ಇರುವ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿಯ (ಎನ್‌ಎಲ್‌ಎಸ್‌ಐಯು) ಅಕಾಡೆಮಿಕ್‌ ಬ್ಲಾಕ್‌, ಆವರಣದ ಮರು ಅಭಿವೃದ್ಧಿ, ವಿಸ್ತರಣೆ ಮತ್ತು ಕಾನೂನಿನ ಭವಿಷ್ಯ ಕುರಿತ ಜೆಎಸ್‌ಡಬ್ಲ್ಯು ಕೇಂದ್ರದ ಸ್ಥಾಪನೆಗಾಗಿ ಜೆಎಸ್‌ಡಬ್ಲ್ಯು ಸಮೂಹವು ಅನುದಾನ ನೀಡಿದೆ.
Last Updated 14 ಏಪ್ರಿಲ್ 2024, 19:28 IST
ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ಗೆ ಜೆಎಸ್‌ಡಬ್ಲ್ಯು ಅನುದಾನ

ಉದ್ದೀಪನ ಮದ್ದು ತಡೆಗೆ ಜೆಎಸ್‌ಡಬ್ಲ್ಯು ಕ್ರಮ

ಕ್ರೀಡಾಪಟುಗಳಲ್ಲಿ ಉದ್ದೀಪನ ಮದ್ದು ಸೇವನೆಯ ಪಿಡುಗು ಮಟ್ಟ ಹಾಕಲು ಜೆಎಸ್‌ಡಬ್ಲ್ಯು ಇನ್‌ಸ್ಪೈರ್ ಇನ್ಸಿಟಿಟ್ಯೂಟ್‌ ಆಫ್ ಸ್ಪೋರ್ಟ್ಸ್‌ ಸಂಸ್ಥೆಯು ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಗಳೊಂದಿಗೆ ಕೈಜೋಡಿಸಲು ನಿರ್ಧರಿಸಿದೆ.
Last Updated 10 ಜನವರಿ 2024, 21:16 IST
ಉದ್ದೀಪನ ಮದ್ದು ತಡೆಗೆ ಜೆಎಸ್‌ಡಬ್ಲ್ಯು ಕ್ರಮ

ಜೆಎಸ್‌ಡಬ್ಲ್ಯು ಇನ್‌ಫ್ರಾಸ್ಟ್ರಕ್ಚರ್‌ಗೆ ಕೇಣಿ ಬಂದರು

₹4,119 ಕೋಟಿ ಅಂದಾಜು ವೆಚ್ಚದ ಯೋಜನೆ
Last Updated 17 ನವೆಂಬರ್ 2023, 20:43 IST
ಜೆಎಸ್‌ಡಬ್ಲ್ಯು ಇನ್‌ಫ್ರಾಸ್ಟ್ರಕ್ಚರ್‌ಗೆ ಕೇಣಿ ಬಂದರು

ಗೊಲ್ಲರಹಳ್ಳಿ, ಡಣಾಯಕನಕೆರೆಶಾಲೆ ಜೆಎಸ್‌ಡಬ್ಲ್ಯೂ ಶೌಚಾಲಯಗಳ ಉದ್ಘಾಟನೆ

‘ಜೆಎಸ್‌ಡಬ್ಲ್ಯೂ, ಬಿಎಂಎಂ ಸಹಭಾಗಿತ್ವದಲ್ಲಿ ತಾಲ್ಲೂಕಿನ ಡಣಾಯಕನಕೆರೆ ಮತ್ತು ಗೊಲ್ಲರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಶೌಚಾಲಯಗಳ ಉದ್ಘಾಟನೆ ಸೋಮವಾರ (ಮಾ.6) ಬೆಳಿಗ್ಗೆ 10.30ಕ್ಕೆ ನಡೆಯಲಿದೆ’ ಎಂದು ಹೊಸಪೇಟೆ ‘ರೌಂಡ್‌ ಟೇಬಲ್‌’ ಸಂಸ್ಥೆ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.
Last Updated 5 ಮಾರ್ಚ್ 2023, 9:25 IST
ಗೊಲ್ಲರಹಳ್ಳಿ, ಡಣಾಯಕನಕೆರೆಶಾಲೆ ಜೆಎಸ್‌ಡಬ್ಲ್ಯೂ ಶೌಚಾಲಯಗಳ ಉದ್ಘಾಟನೆ

ಜೆಎಸ್‌ಡಬ್ಲ್ಯು ನೆರವು: ಮಾರಗೊಂಡನಹಳ್ಳಿ ಕೆರೆಗೆ ಪುನಶ್ಚೇತನ

ಮುಂದಿನ ಎರಡು ವರ್ಷ ನಿರ್ವಹಣೆಯ ಹೊಣೆ
Last Updated 27 ಫೆಬ್ರುವರಿ 2023, 15:45 IST
ಜೆಎಸ್‌ಡಬ್ಲ್ಯು ನೆರವು: ಮಾರಗೊಂಡನಹಳ್ಳಿ ಕೆರೆಗೆ ಪುನಶ್ಚೇತನ

ನಾಲ್ಕು ಚಕ್ರಗಳ ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆಗೆ JSW ಸಮೂಹ ಚಿಂತನೆ

ಸಜ್ಜನ್‌ ಜಿಂದಾಲ್‌ ಒಡೆತನದ ಜೆಎಸ್‌ಡಬ್ಲ್ಯು ಸಮೂಹವು ನಾಲ್ಕು ಚಕ್ರಗಳ ವಿದ್ಯುತ್‌ ಚಾಲಿತ ವಾಹನಗಳನ್ನು (ಇ.ವಿ.) ತಯಾರಿಸುವ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು ಸಮೂಹದ ಮುಖ್ಯ ಹಣಕಾಸು ಅಧಿಕಾರಿ ಶೇಷಗಿರಿ ರಾವ್‌ ಹೇಳಿದ್ದಾರೆ.
Last Updated 1 ಜನವರಿ 2023, 13:36 IST
ನಾಲ್ಕು ಚಕ್ರಗಳ ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆಗೆ JSW ಸಮೂಹ ಚಿಂತನೆ

ಜಿಂದಾಲ್‌ಗೆ 3,677 ಎಕರೆ ಜಮೀನು: ಬಿಜೆಪಿ ಶಾಸಕರಿಂದಲೇ ವಿರೋಧ

ಜೆಎಸ್‌ಡಬ್ಲ್ಯು ಸ್ಟೀಲ್ಸ್‌ ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಮೀನನ್ನು ಕ್ರಯಪತ್ರದ ಮೂಲಕ ಹಸ್ತಾಂತರಿಸುವ ಸಂಪುಟ ಸಭೆಯ ತೀರ್ಮಾನವನ್ನು ವಿರೋಧಿಸಿ ಬಿಜೆಪಿಯ ನಾಲ್ವರು ಶಾಸಕರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
Last Updated 7 ಮೇ 2021, 20:30 IST
ಜಿಂದಾಲ್‌ಗೆ 3,677 ಎಕರೆ ಜಮೀನು: ಬಿಜೆಪಿ ಶಾಸಕರಿಂದಲೇ ವಿರೋಧ
ADVERTISEMENT

ಪೇಂಟ್ಸ್‌ ಉದ್ಯಮಕ್ಕೆ ಜೆಎಸ್‌ಡಬ್ಲ್ಯು

ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಜೆಎಸ್‌ಡಬ್ಲ್ಯು ಸಮೂಹವು ಕರ್ನಾಟಕದ ಮಾರು ಕಟ್ಟೆಯ ಮೂಲಕ ಪೇಂಟ್ಸ್‌ ಉದ್ಯಮಕ್ಕೆ ಕಾಲಿಟ್ಟಿದೆ.
Last Updated 11 ಜೂನ್ 2019, 16:58 IST
ಪೇಂಟ್ಸ್‌ ಉದ್ಯಮಕ್ಕೆ ಜೆಎಸ್‌ಡಬ್ಲ್ಯು

ಜಿಂದಾಲ್‌ಗೆ ಭೂಮಿ ಕೊಟ್ಟರೆ ಸುಮ್ಮನಿರಲ್ಲ: ಸಾಲಿ ಸಿದ್ದಯ್ಯ ಸ್ವಾಮಿ ಎಚ್ಚರಿಕೆ

‘ತೋರಣಗಲ್‌ ಸಮೀಪದ ಜಿಂದಾಲ್‌ ಕಂಪೆನಿಗೆ ರಾಜ್ಯ ಸರ್ಕಾರವು 3,660 ಎಕರೆ ಭೂಮಿ ಪರಭಾರೆ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಈ ನಿರ್ಧಾರದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಬಿಜೆಪಿ ಮುಖಂಡ ಸಾಲಿ ಸಿದ್ದಯ್ಯ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
Last Updated 29 ಮೇ 2019, 12:03 IST
ಜಿಂದಾಲ್‌ಗೆ ಭೂಮಿ ಕೊಟ್ಟರೆ ಸುಮ್ಮನಿರಲ್ಲ: ಸಾಲಿ ಸಿದ್ದಯ್ಯ ಸ್ವಾಮಿ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT