ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Juhi Chawla

ADVERTISEMENT

5ಜಿ ಪ್ರಕರಣ: ನಟಿ ಜೂಹಿ ಚಾವ್ಲಾಗೆ ವಿಧಿಸಲಾಗಿದ್ದ ದಂಡ ಕಡಿತಗೊಳಿಸಿದ ಹೈಕೋರ್ಟ್

5ಜಿ ತಂತ್ರಜ್ಞಾನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜೂಹಿ ಚಾವ್ಲಾ ಅವರಿಗೆ ವಿಧಿಸಲಾಗಿದ್ದ ₹20 ಲಕ್ಷ ದಂಡವನ್ನು ₹2 ಲಕ್ಷಕ್ಕೆ ಇಳಿಸಿ ದೆಹಲಿ ಹೈಕೋರ್ಟ್‌ ಗುರುವಾರ ತೀರ್ಪು ನೀಡಿದೆ.
Last Updated 27 ಜನವರಿ 2022, 15:20 IST
5ಜಿ ಪ್ರಕರಣ: ನಟಿ ಜೂಹಿ ಚಾವ್ಲಾಗೆ ವಿಧಿಸಲಾಗಿದ್ದ ದಂಡ ಕಡಿತಗೊಳಿಸಿದ ಹೈಕೋರ್ಟ್

ಆರ್ಯನ್ ಖಾನ್‌ ಜನ್ಮದಿನದ ಪ್ರಯುಕ್ತ 500 ಸಸಿ ನೆಡುತ್ತೇನೆ ಎಂದ ನಟಿ ಜೂಹಿ ಚಾವ್ಲಾ

ಬಾಲಿವುಡ್ ಬಾದ್‌ಶಾ ಶಾರುಕ್ ಖಾನ್ ಅವರ ಪುತ್ರ ಹಾಗೂ ಇತ್ತೀಚೆಗೆ ಮುಂಬೈ ಕ್ರೂಸ್ ಹಡಗಿನ ಡ್ರಗ್ಸ್ ಪ್ರಕರಣದಲ್ಲಿ ದೇಶದ ಗಮನ ಸೆಳೆದಿದ್ದ ಆರ್ಯನ್ ಖಾನ್‌ಗೆ ಇಂದು 24 ನೇ ವರ್ಷದ ಜನ್ಮದಿನದ ಸಂಭ್ರಮ. ನಟಿ ಹಾಗೂ ಶಾರುಕ್ ಅವರ ಉತ್ತಮ ಸ್ನೇಹಿತೆ ಜೂಹಿ ಚಾವ್ಲಾ ಅವರು ಕೂಡ ಆರ್ಯನ್ ಖಾನ್ ಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
Last Updated 13 ನವೆಂಬರ್ 2021, 6:46 IST
ಆರ್ಯನ್ ಖಾನ್‌ ಜನ್ಮದಿನದ ಪ್ರಯುಕ್ತ 500 ಸಸಿ ನೆಡುತ್ತೇನೆ ಎಂದ ನಟಿ ಜೂಹಿ ಚಾವ್ಲಾ

5ಜಿ ಕೇಸ್ ‘ಪಬ್ಲಿಸಿಟಿ ಸ್ಟಂಟ್’ಎಂದವರಿಗೆ ವಿಡಿಯೊ ಮೂಲಕ ಜೂಹಿ ಚಾವ್ಲಾ ಉತ್ತರ

5ಜಿ ತಂತ್ರಜ್ಞಾನ ಮತ್ತು ಅದರ ಆರೋಗ್ಯದ ಪ್ರಭಾವದ ಬಗ್ಗೆ ತನ್ನ ಆಕ್ಷೇಪಣೆಗಳನ್ನು 14 ನಿಮಿಷಗಳ ವಿಡಿಯೊದಲ್ಲಿ ವಿವರಿಸಿರುವ ಜೂಹಿ ಚಾವ್ಲಾ ಅವರು, ‘ಇದು ಪ್ರಚಾರದ ತಂತ್ರವಾಗಿದೆಯೇ ಎಂದು ನಿರ್ಧಾರ ಕೈಗೊಳ್ಳಲು ನಾನು ನಿಮಗೆ ಬಿಡುತ್ತೇನೆ’ ಶೀರ್ಷಿಕೆ ನೀಡಿದ್ದಾರೆ.
Last Updated 9 ಆಗಸ್ಟ್ 2021, 13:18 IST
5ಜಿ ಕೇಸ್ ‘ಪಬ್ಲಿಸಿಟಿ ಸ್ಟಂಟ್’ಎಂದವರಿಗೆ ವಿಡಿಯೊ ಮೂಲಕ ಜೂಹಿ ಚಾವ್ಲಾ ಉತ್ತರ

ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಾಪಸ್‌ ಪಡೆದ ಜೂಹಿ ಚಾವ್ಲಾ

5 ಜಿ ವೈರ್‌ಲೆಸ್ ತಂತ್ರಜ್ಞಾನದ ವಿರುದ್ಧದ ಪ್ರಕರಣ
Last Updated 29 ಜುಲೈ 2021, 10:37 IST
ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಾಪಸ್‌ ಪಡೆದ ಜೂಹಿ ಚಾವ್ಲಾ

5ಜಿ: ಜೂಹಿ ಚಾವ್ಲಾ ಅರ್ಜಿ ವಿಚಾರಣೆ 29ಕ್ಕೆ ಮುಂದೂಡಿಕೆ

5 ಜಿ ವೈರ್‌ಲೆಸ್ ತಂತ್ರಜ್ಞಾನದ ವಿರುದ್ಧದ ಮೊಕದ್ದಮೆಯನ್ನು ವಜಾಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಬಾಲಿ‍ವುಡ್‌ ನಟಿ-ಪರಿಸರವಾದಿ ಜೂಹಿ ಚಾವ್ಲಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ಸೋಮವಾರ ಮುಂದೂಡಿದೆ.
Last Updated 12 ಜುಲೈ 2021, 10:16 IST
5ಜಿ: ಜೂಹಿ ಚಾವ್ಲಾ ಅರ್ಜಿ ವಿಚಾರಣೆ 29ಕ್ಕೆ ಮುಂದೂಡಿಕೆ

20 ಲಕ್ಷ ದಂಡ ಪಾವತಿಸಲು ನಟಿ ಜೂಹಿ ಚಾವ್ಲಾ ಮತ್ತು ಇತರರಿಗೆ ಒಂದು ವಾರ ಕಾಲಾವಕಾಶ

ಭಾರತದಲ್ಲಿ 5 ಜಿ ವೈರ್‌ಲೆಸ್ ತಂತ್ರಜ್ಞಾನದ ವಿರುದ್ಧ ಮೊಕದ್ದಮೆಯ ಮೂಲಕ ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಬಾಲಿವುಟ್ ನಟಿ-ಪರಿಸರವಾದಿ ಜೂಹಿ ಚಾವ್ಲಾ ಅವರಿಗೆ ದೆಹಲಿ ಹೈಕೋರ್ಟ್ 20 ಲಕ್ಷ ರೂ. ದಂಡ ವಿಧಿಸಿತ್ತು. ಇದೀಗ 20 ಲಕ್ಷ ದಂಡ ಪಾವತಿಗೆ ಹೆಚ್ಚುವರಿಯಾಗಿ ಒಂದು ವಾರ ಸಮಾಯಾವಕಾಶ ನೀಡಿ ಬುಧವಾರ ಆದೇಶಿಸಿದೆ.
Last Updated 7 ಜುಲೈ 2021, 11:53 IST
20 ಲಕ್ಷ ದಂಡ ಪಾವತಿಸಲು ನಟಿ ಜೂಹಿ ಚಾವ್ಲಾ ಮತ್ತು ಇತರರಿಗೆ ಒಂದು ವಾರ ಕಾಲಾವಕಾಶ

5ಜಿ ದಾವೆ: ಗದ್ದಲದಲ್ಲಿ ಪ್ರಮುಖ ಸಂದೇಶವೇ ಕಳೆದು ಹೋಯ್ತೆಂದ ಜೂಹಿ ಚಾವ್ಲಾ

ಭಾರತದಲ್ಲಿ 5ಜಿ ಅಳವಡಿಕೆ ಬಗ್ಗೆ ಜೂಹಿ ಚಾವ್ಲಾ ಹೂಡಿದ್ದ ಮೊಕದ್ದಮೆಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಇದೊಂದು ಪಬ್ಲಿಸಿಟಿಯ ಭಾಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್‌ ಅರ್ಜಿದಾರರ ಮೇಲೆ 20 ಲಕ್ಷ ದಂಡ ವಿಧಿಸಿದೆ.
Last Updated 9 ಜೂನ್ 2021, 10:20 IST
5ಜಿ ದಾವೆ: ಗದ್ದಲದಲ್ಲಿ ಪ್ರಮುಖ ಸಂದೇಶವೇ ಕಳೆದು ಹೋಯ್ತೆಂದ ಜೂಹಿ ಚಾವ್ಲಾ
ADVERTISEMENT

5G ಬೇಡ ಎಂದಿದ್ದಕ್ಕೆ ₹20 ಲಕ್ಷ ದಂಡ: ಟ್ರೋಲ್‌ಗೆ ತುತ್ತಾದ ನಟಿ ಜೂಹಿ ಚಾವ್ಲಾ

ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋ‌ಲ್
Last Updated 5 ಜೂನ್ 2021, 7:58 IST
5G ಬೇಡ ಎಂದಿದ್ದಕ್ಕೆ ₹20 ಲಕ್ಷ ದಂಡ: ಟ್ರೋಲ್‌ಗೆ ತುತ್ತಾದ ನಟಿ ಜೂಹಿ ಚಾವ್ಲಾ

5ಜಿ ನೆಟ್‌ವರ್ಕ್‌ ಬೇಡ ಎಂದಿದ್ದ ನಟಿ ಜೂಹಿ ಚಾವ್ಲಾಗೆ ಹೈಕೋರ್ಟ್‌ ₹20 ಲಕ್ಷ ದಂಡ!

5ಜಿ ನೆಟ್‌ವರ್ಕ್‌ನ್ನು ಜಾರಿಗೊಳಿಸಬಾರದು ಎಂಬ ಅರ್ಜಿಯನ್ನು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿತ್ತು
Last Updated 4 ಜೂನ್ 2021, 12:38 IST
5ಜಿ ನೆಟ್‌ವರ್ಕ್‌ ಬೇಡ ಎಂದಿದ್ದ ನಟಿ ಜೂಹಿ ಚಾವ್ಲಾಗೆ ಹೈಕೋರ್ಟ್‌ ₹20 ಲಕ್ಷ ದಂಡ!

ಜೂಹಿ ಚಾವ್ಲಾ ಚಿತ್ರಗಳ ಗೀತೆ ಹಾಡಿದ ಅಪರಿಚಿತ: ಅರ್ಜಿ ವಿಚಾರಣೆಗೆ ಅಡ್ಡಿ

5ಜಿ ವೈರ್‌ಲೆಸ್‌ ನೆಟ್‌ವರ್ಕ್‌ ವಿರೋಧಿಸಿ ನಟಿ ಹಾಗೂ ಪರಿಸರವಾದಿ ಜೂಹಿ ಚಾವ್ಲಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ದೆಹಲಿ ಹೈಕೋರ್ಟ್‌ನಲ್ಲಿ ಆನ್‌ಲೈನ್‌ ಮೂಲಕ ನಡೆದಿತ್ತು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಜೂಹಿ ಅವರು ನಟಿಸಿದ ಚಿತ್ರಗಳ ಗೀತೆಗಳನ್ನು ಹಾಡಿದ್ದರಿಂದ ಅರ್ಜಿ ವಿಚಾರಣೆಗೆ ಮೂರು ಬಾರಿ ಅಡ್ಡಿಯುಂಟಾದ ಘಟನೆ ಬುಧವಾರ ನಡೆಯಿತು.
Last Updated 2 ಜೂನ್ 2021, 16:15 IST
ಜೂಹಿ ಚಾವ್ಲಾ ಚಿತ್ರಗಳ ಗೀತೆ ಹಾಡಿದ ಅಪರಿಚಿತ: ಅರ್ಜಿ ವಿಚಾರಣೆಗೆ ಅಡ್ಡಿ
ADVERTISEMENT
ADVERTISEMENT
ADVERTISEMENT