ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Junior Engineer

ADVERTISEMENT

ಕೆರೆಗಳ ನಿರ್ವಹಣೆ, ದುರಸ್ತಿ ಕಾಮಗಾರಿ ಮಾಡದೆ ಬಿಲ್: ಕೆ.ಮಂಜುನಾಥ್ ಅಮಾನತು

ಕೆರೆಗಳ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿ ಮಾಡದೆ ಬಿಲ್
Last Updated 30 ಜೂನ್ 2022, 4:19 IST
fallback

ಕೊಡಗು: ಕಿರಿಯ ಎಂಜಿನಿಯರ್‌ಗೆ ಸೇರಿದ 5 ಸ್ಥಳಗಳಲ್ಲಿ ಎಸಿಬಿ ದಾಳಿ

ಮಡಿಕೇರಿ: ಕೊಡಗು ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೊನ್ನಂಪೇಟೆ ವಿಭಾಗದ ಕಿರಿಯ ಎಂಜಿನಿಯರ್ ಓಬಯ್ಯ ಅವರಿಗೆ‌ ಸೇರಿದ 5 ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
Last Updated 17 ಜೂನ್ 2022, 5:09 IST
ಕೊಡಗು: ಕಿರಿಯ ಎಂಜಿನಿಯರ್‌ಗೆ ಸೇರಿದ 5 ಸ್ಥಳಗಳಲ್ಲಿ ಎಸಿಬಿ ದಾಳಿ

ಲೋಕೋಪಯೋಗಿ ಇಲಾಖೆಯ ಜೆಇ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ?- ವಿಡಿಯೊ ಬಹಿರಂಗ

ಪಿಎಸ್‌ಐ ಪರೀಕ್ಷೆಯ ಅಕ್ರಮಕ್ಕೂ ಇದರ ಥಳಕು; ಬ್ಲೂಟೂತ್‌ ಬಳಸಿ ಉತ್ತರ ಹೇಳುತ್ತಿದ್ದ ವಿಡಿಯೊ ಬಹಿರಂಗ
Last Updated 24 ಏಪ್ರಿಲ್ 2022, 11:10 IST
ಲೋಕೋಪಯೋಗಿ ಇಲಾಖೆಯ ಜೆಇ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ?- ವಿಡಿಯೊ ಬಹಿರಂಗ

ಹೆಂಡತಿಯನ್ನು ಕಳುಹಿಸಲು ಕೇಳಿದ ಬಾಸ್; ಆತ್ಮಾಹುತಿ ಮಾಡಿಕೊಂಡ ಉ.ಪ್ರ.ಸರ್ಕಾರಿ ನೌಕರ

ಲಖನೌ: ವರ್ಗಾವಣೆ ಬೇಕಾದರೆ ಹೆಂಡತಿಯನ್ನು 'ಒಂದು ರಾತ್ರಿ ಕಳುಹಿಸು'- ಇಂಥದ್ದೊಂದು 'ಬೇಡಿಕೆ'ಯನ್ನು ಅಧಿಕಾರಿಯು ನೌಕರನ ಮುಂದಿಟ್ಟಿದ್ದರು. ಅದರಿಂದ ರೋಸಿ ಹೋದ ನೌಕರ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಧಾರುಣ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಉತ್ತರ ಪ್ರದೇಶದ ವಿದ್ಯುಚ್ಛಕ್ತಿ ಇಲಾಖೆಯ ಲೈನ್‌ಮನ್‌ ಗೋಕುಲ್‌ ಯಾದವ್‌ ಮೃತ ವ್ಯಕ್ತಿ.
Last Updated 11 ಏಪ್ರಿಲ್ 2022, 15:39 IST
ಹೆಂಡತಿಯನ್ನು ಕಳುಹಿಸಲು ಕೇಳಿದ ಬಾಸ್; ಆತ್ಮಾಹುತಿ ಮಾಡಿಕೊಂಡ ಉ.ಪ್ರ.ಸರ್ಕಾರಿ ನೌಕರ

ಕಿರಿಯ ಎಂಜಿನಿಯರ್‌ ಅಮಾನತು

ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾದ ಆರೋಪದ ಮೇಲೆ ಇಲ್ಲಿಯ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗದ ಕಿರಿಯ ಎಂಜಿನಿಯರ್ ರಿಜ್ವಾನಾ ಬೇಗಂ ಅವರನ್ನು ಅಮಾನತು ಮಾಡಿ ಜಿ.ಪಂ ಸಿಇಒ ರಘುನಂದನಮೂರ್ತಿ ಆದೇಶ ಹೊರಡಿಸಿದ್ದಾರೆ.
Last Updated 22 ಫೆಬ್ರುವರಿ 2021, 5:06 IST
fallback

ಕಿರಿಯ ಎಂಜಿನಿಯರ್‌ ಹುದ್ದೆ: ನೇಮಕಾತಿ ಆದೇಶ ನೀಡಲು ಒತ್ತಾಯ

ಕೆಪಿಎಸ್‌ಸಿಯಿಂದ ಅಂತಿಮ ಆಯ್ಕೆಪಟ್ಟಿ ಪ್ರಕಟವಾಗಿ ವರ್ಷವಾದರೂ ಪ್ರಕ್ರಿಯೆ ಮುಂದುವರಿದಿಲ್ಲ. ನೇಮಕಾತಿ ಆದೇಶ ನೀಡಲು ಪೌರಾಡಳಿತ ಇಲಾಖೆಗೆ ಸೂಚನೆ ನೀಡಬೇಕು ಎಂದು ಕಿರಿಯ ಎಂಜಿನಿಯರ್‌ ಹುದ್ದೆ ಆಕಾಂಕ್ಷಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Last Updated 7 ಜನವರಿ 2021, 19:07 IST
ಕಿರಿಯ ಎಂಜಿನಿಯರ್‌ ಹುದ್ದೆ: ನೇಮಕಾತಿ ಆದೇಶ ನೀಡಲು ಒತ್ತಾಯ

ಕಿರಿಯ ಎಂಜಿನಿಯರ್‌ ಮನೆಯಲ್ಲಿ 1 ಕೆಜಿ ಚಿನ್ನ!

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಉಪವಿಭಾಗದ ಕಿರಿಯ ಎಂಜಿನಿಯರ್‌ ವಿಜಯರೆಡ್ಡಿ ಅವರ ನಿರ್ಣಾ ಗ್ರಾಮದ ನಿವಾಸದಲ್ಲಿ ಒಂದು ಕೆಜಿ ಚಿನ್ನಾಭರಣ ಇರುವುದು ಎಸಿಬಿ ದಾಳಿಯಲ್ಲಿ ಪತ್ತೆಯಾಗಿದೆ.
Last Updated 3 ಅಕ್ಟೋಬರ್ 2019, 18:12 IST
fallback
ADVERTISEMENT
ADVERTISEMENT
ADVERTISEMENT
ADVERTISEMENT