ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Junk food

ADVERTISEMENT

ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಅತಿದೊಡ್ಡ ಭಯವೆಂದರೆ ಹೃದಯಾಘಾತ. ಇಳಿವಯಸ್ಸಿನಲ್ಲಿ ಕಾಣಿಸುತ್ತಿದ್ದ ಹೃದಯಾಘಾತ ಈಗ ಯುವಜನತೆಯಲ್ಲಿ ಸಾಮಾನ್ಯ ಕಾಯಿಲೆ ಎಂಬಂತಾಗಿದೆ.
Last Updated 8 ಆಗಸ್ಟ್ 2023, 6:43 IST
ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಎಚ್ಚರ... ಬುದ್ಧಿಯನ್ನು ಮಂಕಾಗಿಸುವ ಜಂಕ್ ಫುಡ್!

ಬೇಸಿಗೆಯ ದಿನಗಳು ಆರಂಭವಾಗಿವೆ. ಇನ್ನು ಶಾಲೆಗಳಿಗೆ ರಜೆ. ಈ ದಿನಗಳಲ್ಲಿ ಮನೆಯಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವ ಮಕ್ಕಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಅದರಲ್ಲಿಯೂ ಅವರ ಆಹಾರದ ಬಗ್ಗೆ ನಿಗಾ ಇಡುವುದು ತುಸು ಕಷ್ಟವೇ.
Last Updated 27 ಮಾರ್ಚ್ 2023, 19:30 IST
ಎಚ್ಚರ... ಬುದ್ಧಿಯನ್ನು ಮಂಕಾಗಿಸುವ ಜಂಕ್ ಫುಡ್!

ಇದೆಯೇ ಜಂಕ್‌ಫುಡ್ ಚಾಳಿ.. ಇಲ್ಲಿ ಸ್ವಲ್ಪ ಕೇಳಿ..

ರುಚಿಮೊಗ್ಗುಗಳನ್ನೇ ಪಳಗಿಸುವ ರಾಸಾಯನಿಕಗಳ ಬಗ್ಗೆ ಎಚ್ಚರ
Last Updated 3 ಸೆಪ್ಟೆಂಬರ್ 2022, 1:36 IST
ಇದೆಯೇ ಜಂಕ್‌ಫುಡ್ ಚಾಳಿ.. ಇಲ್ಲಿ ಸ್ವಲ್ಪ ಕೇಳಿ..

ಮಕ್ಕಳ ಬೊಜ್ಜುತನಕ್ಕೆ ಮನೆಮದ್ದು

‘ಸ್ಥೂಲಕಾಯ’ ಅಥವಾ ‘ಒಬೆಸಿಟಿ’ – ಎಂದರೆ ದೇಹದಲ್ಲಿರುವ ಅತಿಯಾದ ಬೊಜ್ಜುತನ. ಇದು ಇತ್ತೀಚೆಗೆ ಮಕ್ಕಳಲ್ಲಿಯೂ ಹೆಚ್ಚಾಗಿ ಕಂಡುಬರುತ್ತಿದೆ.
Last Updated 29 ಮಾರ್ಚ್ 2021, 19:30 IST
ಮಕ್ಕಳ ಬೊಜ್ಜುತನಕ್ಕೆ ಮನೆಮದ್ದು

ಕುರುಕಲು ತಿನಿಸಿಗೂ ಉಂಟು ಆರೋಗ್ಯದ ನಂಟು

ಬೆಳಗಿನ ಉಪಾಹಾರ, ಮಧ್ಯಾಹ್ನದ ಹಾಗೂ ಸಂಜೆಯ ಊಟದ ಬಗ್ಗೆ ಅಷ್ಟು ಚಿಂತೆ ಮಾಡಬೇಕಾಗಿಲ್ಲ. ಆದರೆ ಮಧ್ಯೆ ಹಸಿವಾದಾಗ ಒಂದಿಷ್ಟು ಕುರುಕಲು ತಿನಿಸು ಹೊಟ್ಟೆಗೆ ಸೇರಬೇಕಾಗುತ್ತದೆ. ಆದರೆ ಅದು ಆರೋಗ್ಯಕರವಾಗಿರಬೇಕು ಅಷ್ಟೆ.
Last Updated 22 ಸೆಪ್ಟೆಂಬರ್ 2020, 19:30 IST
ಕುರುಕಲು ತಿನಿಸಿಗೂ ಉಂಟು ಆರೋಗ್ಯದ ನಂಟು

ಜಂಕ್‌ ಫುಡ್‌ ಹೋಯ್ತು; ಆರೋಗ್ಯಕರ ತಿನಿಸು ಬಂತು!

ಲಾಕ್‌ಡೌನ್‌ ಶುರುವಾದಾಗ ಅಂಗಡಿಯಲ್ಲಿದ್ದ ಜಂಕ್‌ ಫುಡ್‌, ಸಿದ್ಧ ಆಹಾರಗಳನ್ನೆಲ್ಲ ಒಯ್ದಿದ್ದ ಜನ ಇದೀಗ ಆರೋಗ್ಯಕರ ತಿನಿಸಿನ ಮಂತ್ರ ಜಪಿಸುತ್ತಿದ್ದಾರೆ. ಮಾರುಕಟ್ಟೆಯಲ್ಲೂ ಇದಕ್ಕೆ ಸ್ಪಂದನೆ ಸಿಗುತ್ತಿದೆ.
Last Updated 25 ಆಗಸ್ಟ್ 2020, 19:30 IST
ಜಂಕ್‌ ಫುಡ್‌ ಹೋಯ್ತು; ಆರೋಗ್ಯಕರ ತಿನಿಸು ಬಂತು!

ಮಕ್ಕಳಿಗೆ ಜಂಕ್‌ಫುಡ್‌ ಏಕೆ ಅಪಾಯ? ಇಲ್ಲಿದೆ ಸಂಪೂರ್ಣ ಮಾಹಿತಿ

ಮಕ್ಕಳು ಜಂಕ್‌ಫುಡ್‌ಗೆ ಆಸೆ ಪಡುತ್ತಾರೆ ಎಂದಾಗ ಪೋಷಕರು ಆ ತಿಂಡಿ ಪ್ಯಾಕೆಟ್‌ನಲ್ಲಿರುವ ಯಾವ ವಿವರವನ್ನೂ ನೋಡದೇ ಹೇಗೆ ಕೊಡಿಸುತ್ತಾರೆ ಎಂದು ಪ್ರಶ್ನೆ ಮಾಡುತ್ತಾರೆ ಮಕ್ಕಳ ಪೌಷ್ಟಿಕ ಆಹಾರ ತಜ್ಞ ಅಶ್ವನಿ ಚೈತನ್ಯ.
Last Updated 13 ಜುಲೈ 2020, 9:14 IST
ಮಕ್ಕಳಿಗೆ ಜಂಕ್‌ಫುಡ್‌ ಏಕೆ ಅಪಾಯ? ಇಲ್ಲಿದೆ ಸಂಪೂರ್ಣ ಮಾಹಿತಿ
ADVERTISEMENT

ಜಂಕ್‌ಫುಡ್‌ಗೆ ಬೈ ಹೇಳಿ: ಆರೋಗ್ಯ ಕಾಪಾಡಿ

ಜಂಕ್‌ಫುಡ್‌ ಮಕ್ಕಳನ್ನು ಮಾತ್ರವಲ್ಲ, ವಯಸ್ಕರನ್ನು ಕೂಡ ಇನ್ನಿಲ್ಲದಂತೆ ಆಕರ್ಷಿಸುವ ಆಹಾರ. ಪೌಷ್ಟಿಕಾಂಶವಿಲ್ಲದ, ಅನಾರೋಗ್ಯಗಳಿಗೆ ಮೂಲವಾದ ಈ ಆಹಾರ ಸೇವನೆಯನ್ನು ತ್ಯಜಿಸುವ ಬಗೆ ಹೇಗೆ?
Last Updated 14 ಸೆಪ್ಟೆಂಬರ್ 2019, 9:50 IST
ಜಂಕ್‌ಫುಡ್‌ಗೆ ಬೈ ಹೇಳಿ: ಆರೋಗ್ಯ ಕಾಪಾಡಿ

ಜಂಕ್‌ ಫುಡ್‌ ಗೀಳು

‘ಪಾಕೆಟ್‌ ಮನಿ’ಯಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಜಂಕ್‌ ಫುಡ್‌ ಖರೀದಿಗೇ ಬಳಸುತ್ತೇವೆ ಎನ್ನುತ್ತದೆ ವಿದ್ಯಾರ್ಥಿ ಲೋಕ. ನಗರದ ಹಲವು ವಿದ್ಯಾರ್ಥಿಗಳೊಂದಿಗೆ ‘ಮೆಟ್ರೊ’ ನಡೆಸಿದ ಮಾತುಕತೆಯಲ್ಲಿ ಈ ಮಾತು ಸ್ಪಷ್ಟ.
Last Updated 7 ಮೇ 2019, 20:00 IST
fallback
ADVERTISEMENT
ADVERTISEMENT
ADVERTISEMENT